ಸದಸ್ಯ:Ramya 575

ವಿಕಿಪೀಡಿಯ ಇಂದ
Jump to navigation Jump to search
ರಮ್ಯಾ

ನಾನು ನನ್ನ ಕುಟುಂಬ[ಬದಲಾಯಿಸಿ]

೨೭ನೇ ನವೆಂಬರ್, ೧೯೯೭ರಂದು ಜನಿಸಿದೆ.ಮಮತಾ ರವಿರ ದಂಪತಿಗಳಿಗೆ ಜನಿಸಿದ ನನ್ನನ್ನು ರಮ್ಯಾ ಎಂದು ನೇಮಿಸಿದರು.ನನ್ನ ತಾಯಿ ಮಮತಾ ತನ್ನ ಹೆಸರಿಗೆ ತಕ್ಕಂತೆ ಬಹಳ ಶಾಂತ ಸ್ವಭಾವವುಳವಳು.ಆಕೆಯು ಸಾಮಾಜ ಸೇವೇ ಹಾಗು ಸಮಾಜಿಕ ಸುಧಾರಣೇ ಪ್ರತಿಯೊಬ್ಬ ಮನುಷ್ಯನ ಕರ್ತವ್ಯ ಎಂಬ ನೀತಿಯನ್ನು ಪಾಲಿಸುತ್ತಾರೆ.ನಮ್ಮ ತಾಯಿಯವರು ಮಿತ್ರ ಅಕಾಡೆಮಿಯಲ್ಲಿ ಕರೀಕ್ಯುಲಂ ಡಿಪಾರ್ಟ್ ಮೆಂಟಿನ ಸದಸ್ಯರಾಗಿ ಕೆಲಸ ಮಾಡುತ್ತಾರೆ.ನಮ್ಮ ತಂದೆಯವರು ಗುಡ್-ವಿಲ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ.

ನನ್ನ ಬಾಲ್ಯದ ಸವಿನೆನಪು[ಬದಲಾಯಿಸಿ]

ಬಾಲ್ಯದಲ್ಲಿ ನಾನು ಮಾಡುತ್ತಿದ ಪ್ರತಿ ತರಲೆ ಕೆಲಸಗಳಲ್ಲಿ, ಚೇಷ್ಟೆಯಲ್ಲಿ, ಸ್ನೇಹಿತರೊಡನೆ ಆಟ-ಪಾಠಗಳು, ಶಾಲೆಗೆ ಹೋಗಲು ವಿಲಂಬಿಸುವುದು, ಪ್ರತಿ ವಾರವು ಶನಿವಾರ ಹಾಗು ಭಾನುವಾರಕ್ಕೆ ನಿರೀಕ್ಷಿಸುವುದರಲಿ ನನ್ನೊಡನೆ ಸಮ ಪಾಲೀನವರೆಂದರೆ ನನ್ನ ತಮ್ಮ ಹರ್ಷ.

ನನ್ನ ಶಾಲಾ ಜೀವನ[ಬದಲಾಯಿಸಿ]

ನನ್ನ ವಿದ್ಯಾಭ್ಯಸವನ್ನು ಡಿ.ಎ.ವಿ.ಪಬ್ಲಿಕ್ ಶಾಲೆಯಲ್ಲಿ ಪ್ರಾರಂಭಿಸಿದೆ. ನಮ್ಮ ತಂದೆಯವರ ಕೆಲಸ ಟ್ರಾನ್ಸಫರಾದನ ಕಾರಣ ನಾವು ಎರಡು ವರ್ಷಗಳ ಕಾಲಕ್ಕೆ ಮುಂಬಾಯಿ ನಗರಕ್ಕೆ ಹೋದೆವು. ಮುಂಬಾಯಿಂದ ತೆರಳಿದೊಡನೆ ನನ್ನನು ಕ್ರೈಸ್ಟ್ ಶಾಲೆಗೆ ದಾಖಲಾಯಿಸಿತು. ನಾನು ಐದನೇ ತರಗತಿ ಒದುತ್ತಿದಾಗ ನನಗೆ ಪರೀಚಯವಾದ ಸಹಪಾಠಿಗಳು ವಿಶ್ರುತಾ ಹಗು ಕಾವ್ಯ ನನ್ನ ಆತ್ಮೀಯ ಸ್ನೇಹಿತರಾಗಿದಾರೆ. ನಾನು ಪಿ.ಉ.ಸಿಯನ್ನು ಕ್ರೈಸ್ಟ್ ಜೂನ್ಯಿರ್ ಕಾಲೇಜಿನಲ್ಲಿ ಓದಿದೆ. ನನ್ನ ಬಾಲ್ಯದ ನೆನಪುಗಳೆಂದರೆ ಪ್ರತಿ ವರ್ಷವು ಸ್ವತಂತ್ರ ದಿನಾಚರಣೆಯ ದಿನ ಬಿಳಿ ಬಟ್ಟೆಗಳನ್ನು ಧರೀಸಬೇಕೆಂಬ ಆತುರ, ಶಿಕ್ಷಕರ ದಿವಸಕ್ಕೆ ಏನೆಲ್ಲ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂಬ ಯೋಚನೆ, ಮಕ್ಕಳ ದಿನಾಚರಣೆಗೆ ನಮಗೆ ಏನು ಪ್ರದರ್ಶಿಸುವರೆಂಬ ಕುತುಹಲ, ಹುಟ್ಟು ಹಬ್ಬಕ್ಕೆ ಎಲರಿಗೂ ಏನು ಸಿಹಿ ತಿಂಡಿಯನ್ನು ಹಂಚಬೇಕೆಂಬ ಆಲೋಚನೆ, ಹಿರಿಯರ ಬಳಿ 'ಗುಡ್ ಗರ್ಲ್' ಎನ್ನಿಸಿಕೊಳ್ಳಲು ನಿರೀಕ್ಷಿಸುವುದು, ಪಠ್ಯ ಪುಸ್ತಕದಲ್ಲಿ ನಕ್ಷತ್ರೆ ಸಾಧಿಸುವುದು ಇತ್ಯಾದಿ ಬಹಳ ಅಮೂಲ್ಯವಾದದು.

ನನ್ನ ಆದರ್ಶ ವ್ಯಕ್ತಿಗಳು[ಬದಲಾಯಿಸಿ]

 ನನ್ನ ಜೀವನದಲ್ಲಿ ನಾನು ಆದರ್ಶಿಸುವ ಇಬ್ಬರು ವ್ಯಕ್ತಿಗಳೆಂದರೆ ನನ್ನ ತಾಯಿ ಮಮತಾ ಹಾಗು ಎಲ್ಲರಿಗೊ ಮೆಚ್ಚುಗೆಯಾಗಿರುವ ಶಿಕ್ಷಕ ಹೌದು ಲೇಖಕ ಹೌದು ಹಾಗು ನಮ್ಮ ದೇಶದ ೧೧ನೇ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದೂಲ್ ಕಲಾಂ. ಇವರು ತಮ್ಮ ಜೀವನದಲ್ಲಿ ಅವರದೆ ರೀತಿಯಲ್ಲಿತಮ್ಮ ಕರ್ತವ್ಯಗಳನ್ನು ನಿರ್ವಾಹಿಸಿದಾರೆ. ಅಗ್ನಿಜ್ವಾಲೆ ಯಾವಾಗಲು ಊರ್ಧ್ವಮುಖಿ, ಮೇಲೇರುವುದೇ ಅದರ ಸ್ವಭಾವ. ಅತ್ಯಂತ ಕೆಳಹಂತದಲ್ಲಿ ಜನಿಸಿದವನಿಗೆ ಮನಸ್ಸು ಉದ್ದೀಪನಗೊಂಡಿದರಿಂದ ಉನ್ನತ ಮಟ್ಟಕೇರಲು ಸಾಧ್ಯವಾಯಿತು ಎಂಬ ಈ ಸಂದೇಶವು ಅವರ ಆತ್ಮಚರಿತ್ರೆಯಾದ 'ವಿಂಗ್ಸ್ ಆಫ್ ಫೈರ್' ನೀಡಿದೆ. ಅವರ ಈ ಸಂದೇಶವು ನನ್ನ ಕನಸುಗಳನ್ನು ನನಸು ಮಾಡಬೇಕು ಎಂದು ಪ್ರಯತ್ನಿಸಲು ಉಲೇಪಿಸಿತು.

==ನನ್ನ ಹವ್ಯಾಸ ಹಾಗು ವಿಷೇಶ ಅಭಿರುಚಿಗಳು== ನನ್ನ ಹವ್ಯಾಸಗಳೆಂದರೆ ಚಿತ್ರ ಕಥೆಗಳನ್ನು ಒದುವುದು, ರಂಗೋಲಿ ಹಾಕುವುದು, ಬೇಸಿಗೆ ಕಾಲದಲ್ಲಿ ಗಾಳಿಪಟವನ್ನು ಹಾರಿಸುವುದು, ಕವಿತೆಗಳನ್ನು ಸಂಗ್ರಹಿಸುವುದು, ನನ್ನ ತಾಯಿ ಹಾಗು ತಮ್ಮನ ಜೊತೆ ಸಾಮಾಜಿಕ ವ್ಯವಸ್ಥೆ ಹಾಗು ಸುಧಾರಣೆಯ ಬಗ್ಗೆ ಚರ್ಚಿಸುವುದು, ನೂತನ ಸಂಗೀತ್ ಕೇಳುವುದು, ವಾಟ್ಸಾಪ್ ನೋಡುವುದು. ಜಾನಪದ ಹಾಡುಗಳು ಹಾಗು ಭಕ್ತಿ ಗೀತೆಗಳನ್ನು ಕೇಳುವುದು, ಪಂಚತಂತ್ರ ಕಥೆಗಳನ್ನು ಓದುವುದು, ಇತಿಹಾಸ ಮತ್ತು ಪೌರಾಣಿಕ ಸಾಂಸ್ಕೃತಿಯ ವಿಚಾರಗಳನ್ನು ಕುರಿತು ಪ್ರದರ್ಶಿಸುವ ನಾಟಗಳನ್ನು ವೀಕ್ಷಿಸುವುದು, ಶೈಕ್ಷಣಿಕ ಸ್ಥಳಗಳನ್ನು ಬೇಟಿ ಮಾಡಿ ಅವುಗಳ ಐತಿಹಾಸಿಕ ಪ್ರಾಮುಖ್ಯತೆಯನ್ನು ತಿಳಿಯುವುದು, ಸಮಾಜದ ವ್ಯವಸ್ಥೆ ಹಾಗು ಅದರ ಸುಧಾರಣೆಯ ಬಗೆ ನನ್ನ ತಾಯಿ ಹಾಗು ತಮ್ಮನೊಂದಿಗೆ ಚರ್ಚಿಸವುದು, ಹೊಸದಾಗಿ ಬಿಡುಗಡೆಯಾದ ಚಲನಚಿತ್ರಗಳನ್ನು ವೀಕ್ಷಿಸಿ ಅವುಗಳ ಸಂಶಯವನ್ನು ವಿವರಿಸುವುದು ನನ್ನ ಪ್ರಮುಖ ಆಸಕ್ತಿಗಳು.ನನಗೆ ತಿಳಿದಿರುವ ಭಾಷೆಗಳೆಂದರೆ ತೆಲುಗು, ಕನ್ನಡ, ತಮೀಳು, ಹಿಂದಿ ಹಾಗು ಆಂಗ್ಲ್ ಭಾಷೆ. ಚಲನಚಿತ್ರಗಳನ್ನು ವೀಕ್ಷಿಸುವುದು ನನ್ನ ಹವ್ಯಾಸ ಹಾಗು ಆಸಕ್ತಿ. ನಾನು ಚಲನಚಿತ್ರ ರಂಗದಲ್ಲಿ ಡಾ.ವಿಷ್ಣುವರ್ಧನರವರು ಹಾಗು ಕನ್ನಡ ಸಾಹಿತ್ಯದಲ್ಲಿ ಕೆ.ವಿ.ಪೂರ್ಣಚಂದ್ರ ತೇಜಸ್ವಿಯವರ ಬಹು ದೊಡ್ಡ ಅಭಿಮಾನಿ.

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Ramya 575