ಸದಸ್ಯ:Ramya.s 025

ವಿಕಿಪೀಡಿಯ ಇಂದ
Jump to navigation Jump to search

ರಮ್ಯ.ಎಸ್ ನಾನು ಕ್ರೈಸ್ಟ್ ಯೂನಿವರ್ಸಿಟಿಯ ಎರಡನೇ ವರ್ಷದ ಬಿ.ಕಾಂ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ಹವ್ಯಾಸಗಳೆಂದರೆ ಕಾದಂಬರಿಗಳನ್ನು ಓದುವುದು, ದೂರದರ್ಶನ ವೀಕ್ಷಿಸುವುದು, ಬ್ಯಾಡ್ಮ್ಂಟನ್ ಆಟ ಆಡುವುದು ಮತ್ತು ಸುಡೊಕು ಪರಿಹರಿಸುವುದು. ನನ್ನ ಜೀವನದ ಗುರಿ ಸ್ನಾತಕೋತ್ತರ ಪದವಿ ಪಡೆದು ಉತ್ತಮ ಸರ್ಕಾರಿ ಉದ್ಯೋಗದಲ್ಲಿ ಸೇವೆ ಸಲ್ಲಿಸುವುದು.

Indian School.pngThis user is a member of WikiProject Education in India