ಸದಸ್ಯ:Rakshitha kakunje
ಗೋಚರ
ನನ್ನ ಹೆಸರು ರಕ್ಷಿತ ಕೆ. ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್ಸಿ ಬಯೋಟೆಕ್ನಾಲಜಿ ಕಲಿಯುತ್ತಿದ್ದೇನೆ. ನಾನು ಮೂಲತ: ಕೇರಳದವಳು, ನನ್ನ ಮಾತೃ ಭಾಷೆ ಕನ್ನಡ. ಬಿ.ಎಸ್ಸಿ ಅಲ್ಲದೆ ನಾನು ಎನ್.ಸಿ.ಸಿ ಸದಸ್ಯೆಯಾಗಿದ್ದೇನೆ ಹಾಗೂ ಆಹಾರ ಸಂರಕ್ಷಣಾ ಡಿಪ್ಲೋಮಾ ಕೋರ್ಸನ್ನು ಮಾಡುತ್ತಿದ್ದೇನೆ. ನಾನು ಕನ್ನಡ, ಇಂಗ್ಲೀಷ್, ಹಿಂದಿ, ಮಳಯಾಳಂ ಭಾಷೆಗಳನ್ನು ಮಾತನಾಡುತ್ತೇನೆ. ನನ್ನ ಹವ್ಯಾಸಗಳು : ಕಾದಂಬರಿ ಓದುವುದು, ಟಿವಿ ನೋಡುವುದು, ಸಂಗೀತ ಕೇಳುವುದು ನನ್ನ ಗುರಿಗಳು : ಸೇನಾಪಡೆಯಲ್ಲಿ ಕೆಲಸ ಮಾಡುವುದು ಬಿಡುವಿನ ವೇಳೆಯಲ್ಲಿ ನಾನು ತಾಯಿಗೆ ಮನೆಕೆಲಸದಲ್ಲಿ ಸಹಾಯ ಮಾಡುತ್ತೇನೆ. ನನ್ನ ತಮ್ಮನಿಗೆ ಪಾಠ ಹೇಳಿಕೊಡುತ್ತೇನೆ. ಶಾಲಾ ರಜೆಯಲ್ಲಿ ನಾನು ಎನ್.ಸಿ.ಸಿ ಕ್ಯಾಂಪ್ ಗಳಿಗೆ ಹೋಗುತ್ತೇನೆ.