ಸದಸ್ಯ:Rakshitha Raksha/ನನ್ನ ಪ್ರಯೋಗಪುಟ
ಗೋಚರ
ಗುಂಡ್ಲುಪೇಟೆ
ಗುಂಡ್ಲುಪೇಟೆ ಇದು ಚಾಮರಾಜನಗರ ಜೆಲ್ಲೆಯ ಒಂದು ತಾಲ್ಲೋಕು ಕೇಂದ್ರ. ಇದು ಅರೆಮಲೆನಾಡು ಪ್ರದೇಶ ಮತ್ತು ರಾಜ್ಯದಲ್ಲಿಯೇ ಪ್ರಥಮ ಮಳೆಯು ಇಲ್ಲಿ ಬೇಳುವುದೆಂದು ಗುರುತಿಸಲ್ಪಟಿದೆ. ಈ ನಗರವು ಪ್ರಮುಖವಅಗಿ ಹಿಮವದ್ ಗೋಪಾಲ ಸ್ವಾಮಿ ಬೆಟ್ಟೆ ಹಾಗೂ ಬಂಡೀಪುರ ಅರಣ್ಣ ಪ್ರದೇಶಕ್ಕೆ ಹೆಸರು ವಾಸಿಯಾಗಿದೆ ಹಾಗೂ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಪ್ರದೇಶಗಳಿಗೆ ಹೊಂದಿಕೊಂಡಿದೆ.