ಸದಸ್ಯ:Rakshakotian

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
   ನನ್ನ ಹೆಸರು ರಕ್ಷಾ.ನಾನು ೦೩/೦೧/೨೦೦೧

ರಂದು ಮಂಗಳೂರಿನಲ್ಲಿ ಜನಿಸಿದೆನು.ನನ್ನ ತಂದೆಯ ಹೆಸರು ದಿವಾಕರ್. ನನ್ನ ತಾಯಿಯ ಹೆಸರು ಸಬಿತಾ.ನಾನು ಈಗ ಮಂಗಳೂರಿನಲ್ಲಿ ನೆಲೆ‌ಸಿರುವೆನು. ನನ್ನ ಅಣ್ಣನ ಹೆಸರು ರಕ್ಷಿತ್.

  ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸಂತ ಫ್ರಾನ್ಸಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದೆನು.ಹೈಸ್ಕೂಲ್ ಶಿಕ್ಷಣವನ್ನು ಲೂಡ್ತ್ಸ ಶಾಲೆಯಲ್ಲಿ ಮುಗಿಸಿದೆನು.ಪಿಯುಸಿ ಶಿಕ್ಷಣವನ್ನು ಪಾದುವದಲಿ ಮುಗಿಸಿದೆನು.ಈಗ ನಾನು ಪಾದುವದಲಿ ಪದವಿ ಮಾಡುತ್ತಿರುವೆ.
  ನನ್ನ ಹವ್ಯಾಸಗಳೆಂದರೆ ಪುಸ್ತಕ ಓದುವುದು,

ಮಾತನಾಡುವುದು,ಚಿತೃಕಲೆ ಮುಂತಾದವುಗಳು.

  ನನಗೆ ಯಕ್ಷಗಾಯನದಲ್ಲಿ ಆಸಕ್ತಿ ಇದೆ.

ನನಗೆ ಸಾಕು ಪ್ರಾಣಿಗಳೆಂದರೆ ತುಂಬಾ ಇಷ್ಟ. ನನಗೆ ಪ್ರಯಾಣ ಮಾಡುವುದೆಂದರೆ ತುಂಬಾ ಇಷ್ಟ. ನಾನು ಈಗ ಬಿಜೈಯಲ್ಲಿ ವಾಸವಾಗಿದ್ದೇನೆ.

   ನಾನು ಎಸ್.ಎಲ್.ಸಿ.ಯಲ್ಲಿ ೮೯ ಶೇಕಡಾ

ಅಂಕಗಳನ್ನು ಪಡೆದಿರುವೆನು.ಪಿ.ಯು.ಸಿಯಲ್ಲಿ ೮೦ಶೇಕಡಾ ಅಂಕಗಳನ್ನು ಪಡೆದಿರುವೆನು.ನನಗೆ ಭವಿಷ್ಯದಲ್ಲಿ ಉತ್ತಮ ಕೆಲಸವನ್ನು ಪಡೆಯಲು ಆಸೆ ಇದೆ.ನನಗೆ ಪ್ರಾಧ್ಯಾಪಕಿ ಆಗಬೇಕೆಂದು ಕನಸು ಇದೆ.