ಸದಸ್ಯ:Rakeshnagesh54/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಾಸ್ತಾನು ಪದದ ಅರ್ಥ[ಬದಲಾಯಿಸಿ]

ದಾಸ್ತಾನು ಎಂಬ ಪದವು ಸಿದ್ದಪಡಿಸಿದ ಸರಕಗಳು, ಪೂರ್ಣ ತಯಾರಾದ ಸರಕುಗಳು, ಕೆಲಸ ಪ್ರಗತಿಯಲ್ಲಿರೊವ ಸರಕುಗಳು ಮತ್ತು ಕಚ್ಚಾ ವಸ್ತುಗಳು ಹಾಗು ಅದರ ಘಟಕಗಳನ್ನು, ಹೀಗೆ ಈ ಎಲ್ಲವನ್ನೂ ಒಳಗೊಂಡಿದೆ. ಹೀಗೆ ಈ ರೀತಿ ಒಳಗೊಂಡಿರುವ ಸರಕುಗಳು ಸಾಮಾನ್ಯವಾಗಿ ವ್ಯಯಮಾಡದ ಅಥವ ಮಾರಟವಾಗದ, ಖರಿದಿಸಿದ ಅಥವ ತಯಾರಿಸಿದ ಸರಕುಗಳಾಗಿರುತ್ತದೆ.

ದಾಸ್ತಾನು ಮೌಲ್ಯಮಾಪಿನದ ಉದ್ದೆಶಗಳು[ಬದಲಾಯಿಸಿ]

ಆದಾಯದ ನಿರ್ಣಯ[ಬದಲಾಯಿಸಿ]

ಒಂದು ವ್ಯಾಪಾರದ ನಿಜವಾದ ಆದಾಯವನ್ನು ಅರಿಯಲು ಅಥವ ಅರ್ಥಮಾಡಿಕೊಳ್ಳಲು, ದಾಸ್ತಾನು ಮೌಲ್ಯಮಾಪಾನದ ಮೂಲಕ ಸಾದ್ಯ. ನೆವ್ವೆಳ ಲಾಭ ಎಂದರೆ, ಮಾರಟವಾದ ಸರಕುಗಳು ಬೆಲೆಯ ಮೇಲೆ ದೊರೆತಂತಹ ಹೆಚ್ಚಿನ ಆಥಾಯ ಅಥವ ಲಾಭ. ಮಾರಟವಾದ ಸರಕುಗಳ ಬೆಲೆಯನ್ನು ಅರಿಯಲು ಮೊದಲಿಗೆ, ಆ ವರ್ಷದ ಆರ್ಂಭದಲ್ಲಿರುವ ದಾಸ್ತಾನುಗಳಿಂದ ವರ್ಷದ ಕದೆಯಲ್ಲಿ ಉಳಿದಿರುವ ಆಖೈರು ಸರಕು ದಾಸ್ತಾನುಗಳನ್ನು ಕಳೆದು ಇದಕ್ಕೆ ಆ ವರ್ಷದಲ್ಲಿ ಕೊಂಡ ಸರಕು ಅಥವ ದಾಸ್ತಾನುಗಳನ್ನು ಕೂಡಿಸ ಬೇಕು.

ಆರ್ಥಿಕ ಸ್ಥಾನವನ್ನು ನಿರ್ಣಯಸುದಲ್ಲಿ[ಬದಲಾಯಿಸಿ]

ಅವದಿಯ ಕೊನೆಯಲ್ಲಿ ಉಳಿದಿರುವ ದಾಸ್ತಾನುಗಳನ್ನು ಪ್ರಸ್ತುತ ಆಸ್ತಿ ಎಂದು ತೋರಿಸಲಾಗುತ್ತದೆ ದಾಸ್ತಾನು ವ್ಯಾಪಾರದ ತಪ್ಪದ ಆರ್ಥಿಕ ಸ್ಥಾನವನ್ನು ತಪ್ಪಿಸಲು, ಸರಿಯಾಗಿದ ದಾಸ್ತಾನ್ನುಗಳ ಮೌಲ್ಯವನ್ನು ಪರಿಗಣಿಸ ಬೇಕು.

ದಾಸ್ತ್ತನು ವ್ಯವಸ್ಥೆಗಳು[ಬದಲಾಯಿಸಿ]

ಆವರ್ತಕ ದಾಸ್ತಾನು ವ್ಯವಸ್ಥೆ[ಬದಲಾಯಿಸಿ]

ಈ ವ್ಯವಸ್ಥೆಯಲ್ಲಿ, ಆ ವರ್ಷದ ಅಕೌಂಟಿಂಗ್ ಅವದಿಯ ಕೊನೆಯಲ್ಲಿ ಭೌತಿಕ ಪರಿಶೀಲನೆ ಮೂಲಕ ದಾಸ್ತಾನ್ನುಗಳ ಪ್ರಮಾಣ ಹಾಗೂ ಅದರ ಮೌಲ್ಯವನ್ನು ಕಂಡು ಕೊಳ್ಳಲಾಗುತ್ತದೆ. ಈ ವ್ಯವಸ್ಥೆಯ ಮೂಲಕ ನಾವು ನಿರಂತರವಾಗಿ ದಾಸ್ತಾನುಗಳ ಪ್ರಮಾಣ ಮೌಲ್ಯವನ್ನು ತಿಳಿದುಕೊಳ್ಳಲಾಗುವುದಲ್ಲಿ. ಬಳಸಿರುವ ವಸ್ತುಗಳ ವೆಚ್ಚವನ್ನು ಅರಿಯಲು ಮೊದಲಿಗೆ ಅವಧಿಯಲ್ಲಿ ಖರಿದಿಸಿರುವ ಸರಕಗಳ ಮೌಲ್ಯವನ್ನು ಮತ್ತು ಅವಧಿ ಹೊಂದಿರುವ ಆರಂಭದಲ್ಲಿ ದಾಸ್ತಾನುಗಳ ಮೌಲ್ಯವಿನೊಂದಿಗೆ ಕೂಡಿಸಿ ನಂತರ ಅವಧಿಯ ಕೊನೆಯಲ್ಲಿ ಹೊಂದಿರುವ ದಾಸ್ತಾನುವಿನ ಮೌಲ್ಯವಿಸೊಂದಿಗೆ ಕಳೆಯ ಬೇಕು.

ಸಾರ್ವಕಾಲಕ ದಾಸ್ತಾನು ವ್ಯವಸ್ಥೆ[ಬದಲಾಯಿಸಿ]

ಈ ವ್ಯವಸ್ತೆಯನ್ನು ಸ್ವಯಂಚಾಲಿತ ದಾಸ್ತಾನು ವ್ಯವಸ್ಥೆಯೆಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯಲ್ಲಿ, ವ್ಯಾಪಾರದ ಲೆಡ್ಜರ್ ಗಳ ಮೂಲಕ ನಮಗೆ ಕಚ್ಚಾ ವಸ್ತುಗಳಾ, ಕೆಲಸ ಪ್ರಗತಿಯಲ್ಲಿರುವಂತಹ/ ಸರಕುಗಳ ಹಾಗೂ ಸಿದ್ದ ಪಡಿಸಿದ ಸರಕುಗಳ ನಡುವೆನ ಸಮತೋಲಿನವನ್ನು ನಿರಂತರವಾಗಿ ಕುಡುಕೊಳ್ಳಬಹದು. ಈ ವ್ಯವಸ್ತೆಯ ಮೂಲ ಉದೀಶವೇನೆಂದರೆ ಎಲ್ಲಾ ಸಮಯದಲ್ಲೂ ಸರಕುಗಳ್ ಪ್ರಮಾಣ ಹಾಗು ಅದರ ಮೌಲ್ಯವನ್ನು ನೀಡಿ ಬೇಕೆನ್ನುವುದು. ಎದರಿಂದಾಗಿ ಸರಕುಗಳ ಮೇಲೆ ನಿಗವಹಿಸಬಹದು ಅದು ಹೇಗೆಂದರೆ ಭೌತಿಕು ಸರಕುಗಳನ್ನು ನಿರಂತರವಾಗಿ ಪರಿಶೀಲಿಸಬಹದು. ವ್ಯಾಪಾರದಲ್ಲಿ ಸಿಗುವ ಸರಕುಗಳನ್ನು ದಾಖಲೆಗಳ ಮೂಲಕ ಪರಿಶೀಲಿಸಬಹುದು.

ನಿವ್ವಳಿ ಹಿಂತೆಗೆತದ ಮೌಲ್ಯ[ಬದಲಾಯಿಸಿ]

ಒಂದು ವ್ಯಾಪಾರದ ನಿವ್ವಳಿ ಹಿಂತೆಗೆತ ಎಂದರೆ " ಅಂದಾಜು ಮಾಡಿರುವ ಸರಕಿನ ಮಾರಟಾದ ಬೆರೆಯಿಂದ, ಸರಕನ್ನು ಪೂರ್ಣಗೊಳ್ಳಲು ಮಾಡಿರುವ ವೆಚ್ಚ ಹಾಗೂ ಸರಕನ್ನು ಮಾರಟ ಮೊದಲು ಅಂದಾಜಿಸಿರುವ ವೆಚ್ಚ, ಇವೆರಡು ವೆಚ್ಚಗಳನ್ನು ಕಳೆಯ ಬೇಕು. ಇದರಿಂದಾಗಿ ಮಾರಾಟ ಮಾಡುವ ಎಲ್ಲಾ ವಚ್ಚವನ್ನು ಪರಿಗಣಿಸಿದ ನಂತರ ನಿವ್ವಳ ಹಿಂತೆಗೆತದ ಮೌಲ್ಯವನ್ನು ಕಂಡು ಹಿಡಿಯಲಾಗುವದು.

ದಾಸ್ತಾನುಗಳನ್ನು ಅದರ ತಪಶೀಲು ವೆಚ್ಚದಲ್ಲಿ ಅಥವ ಅದರ ನಿವ್ವೆಳಿ ಹಿಂತೆಗೆತದ ಮೌಲ್ಯದಲ್ಲಿ, ಮೌಲ್ಯನೆ ಮಾಡಬೇಕು. ಇವೆರಡರಲ್ಲಿ ಯಾವುದೆ ಕಡಿಮೆ ಇದೆಯೇ ಆನೆ ದಾಸ್ತಾನುಗಳ ಮೌಲ್ಯ. ನಿವ್ವಳಿ ಹಿಂತೆಗೆತದ ವಿವಿಧ ವಸ್ತು ಮೌಲ್ಯವನ್ನು ಮತ್ತು ಅದರ ವೆಚ್ಚ ಹಾಗೂ ಹೋಲಿಕೆ ನಿರ್ದಾರಗಳನ್ನು ಕೆಳಗಿನ ಯಾವೌದೇ ರೀತಿಯಲ್ಲಾದರು ಮಾಡಬಹುದು.

ಒಟ್ಟು ದಾಸ್ತಾನು ವಿಧಾನ[ಬದಲಾಯಿಸಿ]

ಈ ವಿಧಾನದ ಪ್ರಕಾರ, ದಾಸ್ತಾನುಗಳಲ್ಲಿರುವ ವಿವಿಧ ವಸ್ತುಗಳ ತಪಶೀಲು ವೆಚ್ಚವನ್ನು ಲೆಕ್ಕಿಸಲಾಗುತ್ತದೆ. ಇದರಿಂದ ಬಂದ ಲೆಕ್ಕವನ್ನು ವಿವಿಧ ವಸ್ತು ವಿವ್ವಳಿ ಹಿಂತೆಗೆತ ಮೌಲ್ಯದೊಂದಿಗೆ ಹೋಲಿಸಿ ಲಾಗುತ್ತದೆ. ಇವೆರಡರಲ್ಲಿ ಯಾವುದು ಕಡಿಮೆ ಮೌಲ್ಯವನ್ನು ಹೊಂದಿದೆಯೊ ಆ ಮೌಲ್ಯವನ್ನು ದಾಸ್ತಾನುಗಳ ಮೌಲ್ಯವೆಂದು ಪರಿಗಣಿಸಲಾಗುತ್ತದೆ.

ಗುಂಪು ವಿಧಾನ[ಬದಲಾಯಿಸಿ]

ಗುಂಪು ವಿಧಾನ, ಏಕರೂಪದ ವಸ್ತುಗಳನ್ನು ಹೊಂದಿರುವ ದಾಸ್ತಾನುಗಲನ್ನು ವಿವಿಧ ಗೊಂಪುಗಳಾನ್ನಾಗಿ ರಚಿಸಲಾಗುತ್ತದೆ. ಇದರಿಂದ ರೂಪಗೊಂಡ ಪ್ರತಿ ಗುಂಪು ವೆಚ್ಚ ಹಾಗೂ ನಿವ್ವೆಳಿ ಹಿಂತೆಗೆತದ ಮೌಲ್ಯದಿಂದ ಭರ್ತಿಯಾಗಿದೆ. ಹೀಗೆ ಯಾವ ಗುಂಪಿನ ವೆಚ್ಚ ಹಾಗೂ ನಿವ್ವೆಳಿ ಹಿಂತೆಗೆತದ ಕಡಿಮೆ ಇರುತ್ತದೊ ಆ ಗುಂಪಿನದ ವಸ್ತು ಮೌಲ್ಯಮಾಪನವನ್ನು ತೆಗೆದುಕೊಳ್ಳಲಾಗುತ್ತದೆ.

ವಸ್ತು ಮೂಲಕ ವಸ್ತು ವಿಧಾನ[ಬದಲಾಯಿಸಿ]

ವಸ್ತು ಮೂಲಕ ವಸ್ತು ವಿಧಾನದ ಪ್ರಕಾರ, ದಾಸ್ತಾನುಗಳ ಬೆಲೆ ಹಾಗೂ ನಿವ್ವೆಳಿ ಹಿಂತೆಗೆತದ ಬೆಲೆಯನ್ನು ಹಿಡುಕೊಳ್ಳಲಾಗುತ್ತದೆ. ಪ್ರತಿಲೊಂದು ವಸ್ತು ಒಂದು ಬೆಲೆಗೆ ಮೌಲ್ಯಯಿಸಿ, ಹೀಗೆ ಮೌಲ್ಯಯಿಸಿದ ಬೆಲೆಯ ವಸ್ತು ಬೆಲೆಯ ಅಥವ ನಿವ್ವೆಳಿ ಹಿಂತೆಗೆತದ ಬೆಲೆಗಿಂತ ಕಡೀಮೆಯಿರುತ್ತದೆ.

ನಿರೀಕ್ಷತೆ ಬೆಲೆ ಕುಸಿತ[ಬದಲಾಯಿಸಿ]

ತತ್ವಗಳ ಪ್ರಕಾರ, ದಾಸ್ತಾನುವನ್ನು ಮೌಲ್ಯ ಮಾಡುವಾಗು ಅದರ ಮೌಲ್ಯವನ್ನು ಅಥವ ಅದರ ನಿವ್ವೆಳಿ ಹಿಂತೆಗೆತದ ಮೌಲ್ಯವನ್ನು ಪರಿಗಣಿಸಲಾಗುತ್ತದೆ. ಇವರಡರಲ್ಲಿ ಯಾವುದು ಕಡಿಮೆ ಇದೆಯೋ ಅದನ್ನು ದಾಸ್ತಾನುಗಳ ಮೌಲ್ಯವೆಂದು ಪರಿಗಣಿಸಲಾಗುತ್ತದೆ. ಹೀಗೆ ಬೆಲೆ ಕುಸಿತವನ್ನು ಪರಿಗಣಿಸುವಾಗ ಬೆಲೆ ಕುಸಿತವು ವಾಸ್ತವಾಗಿ ಸಂಭವಿಸಿದಾಗ ಮಾತ್ರ ಪರಿಗಣಿಸ ಬೇಕೆ ಹೊರಾಟು ಭವಿಷ್ಯದಲ್ಲಿ ಸಂಭಂದಿಸಿಬಹುದಾದಂತ ಸಾಂಭವ್ಯ ಬೆಲೆ ಕುಸಿತವನ್ನು ಪರಿಗಣಿಸಬಾರದು.