ಸದಸ್ಯ:Raju.R.Talakadu
ಗೋಚರ
ರಾಜು ಆರ್
ರಾಜು ಆರ್ ಪತ್ರಿಕೋದ್ಯಮ ವಿದ್ಯಾರ್ಥಿ. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಅಧ್ಯಯನ ಮಾಡುತ್ತಿದ್ದೇನೆ. ನನಗೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ ಅಭ್ಯಾಸವಿದ್ದು ನನ್ನ ಲೇಖನ ಕನ್ನಡ ಪ್ರಭ, ಆಂದೋಲನ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ನಾನು ಮೇ.೩೧.೧೯೯೧ ರಲ್ಲಿ ತಲಕಾಡಿನಲ್ಲಿ ಜನಿಸಿದ್ದು. ನಮ್ಮದು ಮೂಲತಃ ಕಸುಬು ಬೇಸಾಯವಾಗಿದೆ. ಆದರೆ ನಾನು ಒಬ್ಬ ಪತ್ರಕರ್ತನಾಗಿ ನಮ್ಮ ಊರಿನ ಅಭಿವೃದ್ಢಿ ಕಾರ್ಯಗಳನ್ನು ಮಾಡುವ ಆಶಯ ಹೊಂದಿದ್ದೇನೆ.