ಸದಸ್ಯ:Rajesh D cunha/sandbox
ಲೇಖನ
ರಾಜಕೀಯ ನಾನು ರಾಜಕೀಯ ಶಾಸ್ತ್ರದ ಬಗ್ಗೆ ಬರೆಯಲು ಇಚ್ಛಿಸುತ್ತೇನೆ. ರಾಜಕೀಯ ಎಂಬುದು ನಮ್ಮ ದಿನನಿತ್ಯದ ಜೀವನದಲ್ಲಿ ಅತ್ಯಗತ್ಯ ಅಲ್ಲದೇ ನಮ್ಮ ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಆಧುನಿಕ ಯುಗದಲ್ಲಿ ರಾಜಕೀಯ ಹಸ್ತಕ್ಷೇಪ ಹಿಂದೆ ತರುತ್ತದೆ. ರಾಜಕೀಯ ಪಿತಾಮಹ ಎಂದು ಖ್ಯಾತವಾಗಿರುವ ಅರಿಸ್ಟಾಟಲ್ ನಡೆದಾಡುವ ವಿಶ್ವ ವಿದ್ಯಾಲಯ ಎಂದೇ ಖ್ಯಾತವಾಗಿರುತ್ತದೆ. ಅವರು ಬರೆದ ಅನೇಕ ಪುಸ್ತಕಗಳು ಇಂದು ನಮ್ಮ ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ರಾಜಕೀಯ ಎಂಬುದು ಕೇವಲ ಆಡಳಿತಕ್ಕೆ ಸಂಬಂಧ ಪಟ್ಟದ್ದು ಅಲ್ಲ ಅದು ಮನೆಯ ಆಡಳಿತಕ್ಕೆ ಸಂಬಂಧ ಪಟ್ಟಿದೆ.ರಾಜಕೀಯ ಎಂಬುದು ಇತ್ತೀಚಿನ ದಿನಗಳಲ್ಲಿ ಕೀಳುಮಟ್ಟಕ್ಕೆ ಹೋಗುತ್ತಿದೆ ಏಕೆಂದರೆ ಇಂದಿನ ರಾಜಕೀಯ ವ್ಯಕ್ತಿಗಳು ರಾಜಕೀಯ ಎಂಬ ಪದದ ಅರ್ಧವನ್ನು ಬದಲಿಸಿದ್ದಾರೆ. ರಾ :- ರಾವಣ ಜ :- ಜರಸಂದ ಕೀ :- ಕೀಚಕ ಯ :- ಯಮ ಇಷ್ಟು ವ್ಯಕ್ತಿಗಳಿಗೆ ಹೋಲಿಸಬಹುದು ಏಕೆಂದರೆ ರಾಜಕೀಯ ಎಂಬುದು ಅಷ್ಟು ಕೀಳುಮಟ್ಟಕ್ಕೆ ಹೋಗಿದೆ. ದಿನನಿತ್ಯದ ನಮ್ಮ ಜೀವನದಲ್ಲಿ ರಾಜಕೀಯ ಎಂಬುದು ಬಹುಮುಖ್ಯ ಪಾತ್ರ ವಹಿಸುತ್ತದೆ.