ಸದಸ್ಯ:Rajath Balaji 2211175

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ರಜತ್ ಬಾಲಾಜಿ ಎಸ್. ನಾನು ಪ್ರಸ್ತುತ ಪ್ರಥಮ ವರ್ಷ ಬಿಕಾಂ ಹಾನರ್ಸ್ ಪದವಿಯನ್ನು  ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದೇನೆ. ನಾನು ಹುಟ್ಟಿದು ಹಾಸನ ಜಿಲ್ಲೆಯ  ಚನ್ನರಾಯಪಟ್ಟಣದಲ್ಲಿ ಬೆಳೆದದ್ದು ಬೆಂಗಳೂರಿನಲ್ಲಿ . ನನ್ನ ಬಾಲ್ಯವನ್ನು ನಾನು ವ್ಯಕ್ತಪಡಿಸುವಾದರೆ ಶಿಶುವಿನಿಂದ ಬಾಲಕನಾಗುವ ವರೆಗೂ ನಾನು ಎಲ್ಲರಂತೆ  ಆಡಿ , ಓಡಿ, ಬಿದ್ದು, ಎದ್ದು ಅತ್ಯಂತ ಸಂತಸದಿಂದ ಕಳೆದಿದ್ದೆ.

ಸ್ನೇಹಿತರ ಜೊತೆ ಮಾಡಿದ ಮೋಜು ಮಸ್ತಿ ಇನ್ನು ನನಗೆ ನೆನಪಿದೆ. ಆಗ ಅ ವಯಸಿನಲ್ಲಿ ಏನು ಮಾಡಿದರು ಚಿಕ್ಕ ಮಗು ಎಂದು ಬಿಡುತಿದ್ದರೂ. ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಪ್ರಾರ್ಥನ ಶಾಲೆಯಲ್ಲಿ ಉತ್ತೀರ್ಣ ನಾಗಿ ಮುಗಿಸಿ ಹಿರಿಯ ಶಿಕ್ಷಣವನ್ನು ಸಂತ ಜೋಸೆಫರ ಶಾಲೆಯಲ್ಲಿ ಮುಗಿಸಿ ನಂತರ ಪದವಿಪೂರ್ವ ಅಂದರೆ ನನ್ನ ಪಿ. ಯು. ಸಿ ಯನ್ನು  ಕ್ರೈಸ್ಟ್ ಪಿ.ಯು ಕಾಲೇಜ್ ನಲ್ಲಿ ನಿರ್ವಹಿಸಿ ಈಗಾ ಅದೇ ಕಾಲೇಜಿನ ಪದವಿ ಶಿಕ್ಷಣಕ್ಕಾಗಿ ವಿಶ್ವವಿದ್ಯಾನಿಲಯ (ಯುನಿವರ್ಸಿಟಿ) ಯಲ್ಲಿ ಮೊದಲನೇ ವರುಷದ ಬಿಕಾಂ  ಹಾನರ್ಸ್ ಅನ್ನು ಅನುಸರಿಸುತ್ತಿದ್ದೇನೆ.