ಸದಸ್ಯ:Rajat Bammigatti
ಗೋಚರ
ನಮಸ್ಕಾರ, ನನ್ನ ಹೆಸರು ರಜತ. ನಾನು ಇಂಜಿನೀಯರಿಂಗ್ ಪದವಿಯನ್ನು ಮುಗಿಸಿ ಸದ್ಯ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಪುಸ್ತಕ ಓದುವುದು, ಬರವಣಿಗೆ ನನ್ನ ನೆಚ್ಚಿನ ಹವ್ಯಾಸಗಳಾಗಿವೆ.