ಸದಸ್ಯ:R Thippeswamy

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಿಪ್ಪೇಸ್ವಾಮಿ ಆರ್ ಅದ ನಾನು ಶ್ರೀ ಮತಿ ಯಶೋದಮ್ಮ ಶ್ರೀ ರಾಜಣ್ಣ ಇವರ ಮಗನಾಗಿ ೧೨ ಮಾರ್ಚ್ ೧೯೮೬ ರಂದು ಜನನ. ತಿಪ್ಪಯ್ಯನಕೋಟೆ, ಚಳ್ಳಕೆರೆ ತಾ. ಚಿತ್ರದುರ್ಗ ಜಿ. ಪ್ರಾಥಮಿಕ ಶಿಕ್ಷಣ ಸದರಿ ಗ್ರಾಮದಲ್ಲಿ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ತಳಕು. ಪ್ರಸ್ತುತ ಪಿಹೆಚ್.ಡಿ ಸಂಶೋಧಕರಾಗಿ ಕುವೆಂಪು ವಿ.ವಿ ಯಲ್ಲಿ ಶಿಕ್ಷಣ ಪಡೆಯುತ್ತಿದ್ದೇನೆ.ಮೇ ೫ ರಿಂದ ವಿಕೀಪೀಡಿಯಾ ಸಂಪಾದಿಸುತ್ತಿದ್ದೇನೆ.