ಸದಸ್ಯ:ROJA JALANDAR/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿವಮೊಗ್ಗ[ಬದಲಾಯಿಸಿ]

ಶಿವಮೊಗ್ಗದ ಒಂದು ಜಿಲ್ಲೆಯಾಗಿದ್ದು,ಪಶ್ಛಿಮ ಘಟ್ಟದಲ್ಲಿ ನೆಲೆಯಾಗಿದೆ. ಇದು ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.

ತಾಲ್ಲೂಕುಗಳು[ಬದಲಾಯಿಸಿ]

  • ಸೊರಬ
  • ಸಾಗರ
  • ಶಿವಮೊಗ್ಗ
  • ಹೊಸನಗರ
  • ಶಿಕಾರಿಪುರ
  • ಭದ್ರಾವತಿ
  • ತೀರ್ಥಹಳ್ಳಿ

ಪ್ರವಾಸ ತಾಣಗಳು[ಬದಲಾಯಿಸಿ]

ಶಿವಮೊಗ್ಗದಲ್ಲಿ ಅನೇಕ ಪ್ರವಾಸಿ ತಾಣಗಳನ್ನು ಒಳಗೊಂಡಿದೆ.ಅವುಗಳೆಂದರೆ:

  1. ಜೋಗ ಜಲಪಾತ[೧]
  2. ಕುಪ್ಪಳ್ಳಿ
  3. ಕೊಡಚಾದ್ರಿ
  4. ರಂಗನತಿಟ್ಟು ಪಕ್ಷಿಧಾಮ
  5. ನಗರ ಕೋಟೆ.

.ಇತ್ಯಾದಿ ಶಿವಮೊಗ್ಗವು ಮಲೆನಾಡಿನ ಪ್ರಮುಖ ಸ್ಥಾನವಾಗಿದೆ.ಇದು ವಿವಿಧ ವನ್ಯಜೀವಿಯನ್ನು ಹೊಂದಿದೆ.

ಉಲ್ಲೇಖಗಳು[ಬದಲಾಯಿಸಿ]