ಸದಸ್ಯ:RAVITEJA.P33/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ಕ್ಷಿಪಣಿ ಯೋಜನೆಗಳು[ಬದಲಾಯಿಸಿ]

ಪ್ರಾಜೆಕ್ಟ್ ಡೆವಿಲ್[ಬದಲಾಯಿಸಿ]

ಈ ಯೋಜನೆ 1970 ಅಲ್ಲಿ ಪ್ರಾರಂಭವಾಯಿತು. ಇದು ದ್ರವರೂಪದ ಇಂಧನ ಚಾಲಿತ ಕ್ಷಿಪಣಿ. ಈ ಯೋಜನೆ ಪ್ರಾಜೆಕ್ಟ್ ವ್ಯಾಯಿಂಟ್ ಜೊತೆ ಪ್ರಾರಂಭವಾದ ಯೋಜನೆ. ಆದರೆ ಕಾರಣಾಂತರಗಳಿಂದ ಈ ಯೋಜನೆಯನ್ನು ನಿಲ್ಲಿಸಬೇಕಾಗಿ ಬಂತು. ಈ ಯೋಜನೆ ಪುನಃ ಪೃಥ್ವಿ ಎಂಬ ಹೆಸರಿನಲ್ಲಿ ಪಾರಂಭವಾಯಿತು. ಪ್ರಾಜೆಕ್ಟ್ ವ್ಯಾಲಿಯಂಟ್.

1970 ರಲ್ಲಿ ಪ್ರಾಜೆಕ್ಟ್ ಡೆವಿಲ್ ಜೊತೆ ಪ್ರಾರಂಭವಾದ ಯೋಜನೆ ಇದರ ಜೊತೆಯಲ್ಲೆ ಕಾರಣಾಂತರಗಳಿಂದ 19809 ರಲ್ಲಿ ರದ್ದುಗೊಳಿಸಲಾಗಿತ್ತು. ಪ್ರಾಜೆಕ್ಟ್ ವ್ಯಾಲಿಯಂಟ್ ಯೋಜನೆಯ ಮುಖ್ಯ ಉದ್ದೇಶ ಎ.ಸಿ.ಟಿ.ಎಮ್ ರ ಉತ್ಪಾದನೆಯಾಗಿತ್ತು.

ಎ.ಜಿ.ಎಮ್.ಡಿ.ಪಿ[ಬದಲಾಯಿಸಿ]

ಇಂಟಿಗ್ರೇಟೆಡ್ ಗೈಡೆಡ್. ಮಿಸೈಲ್ ಡೆವೆಲಪ್‍ಮೆಂಟ್ ಪ್ರೋಗ್ರಾಮ್ Iಟಿಣegಡಿಚಿಣeಜ ಉuiಜeಜ ಒissಚಿಟ ಆeveಟoಠಿmeಟಿಣ Pಡಿogಡಿಚಿm

ಈ ಯೋಜನೆ ಭಾರತೀಯ ರಕ್ಷಣಾದಳದ ಮಹತ್ತರವಾದ ಯೋಜನೆಯಾಗಿತ್ತು. ಇದರ ಮುಖ್ಯ ಉದ್ದೇಶ ಅತ್ಯಂತ ಶಕ್ತಿಶಾಲಿಯಾದ ಕ್ಷಿಪಣಿಗಳ ಮೇಲೆ ಸಂಶೋಧನೆ ಹಾಗೂ ಅಭಿವೃದ್ಧಿಯಾಗಿತ್ತು. ಈ ಯೋಜನೆಯ ಡಿ.ಆರ್.ಡಿ.ಓ (ಆ.ಖ.ಆ.ಔ) ಆeಜಿeಟಿse ಖeseಚಿಡಿಛಿh ಚಿಟಿಜ ಜeveಟoಠಿmeಟಿಣ oಡಿgಚಿಟಿisಚಿಣioಟಿ ಹಾಗೂ Iಉಖಔ Iಟಿಜiಚಿಟಿ ಉovಣ. ಖeseಚಿಡಿಛಿh ಔಡಿgಚಿಟಿisಚಿಣioಟಿ

ಐ.ಜಿ.ಎಮ್.ಡಿ.ಪಿ[ಬದಲಾಯಿಸಿ]

ಇಂಟಿಗ್ರೇಟೆಡ್ ಗೈಡೆಡ್. ಮಿಸೈಲ್ ಡೆವೆಲಪ್‍ಮೆಂಟ್ ಪ್ರೋಗ್ರಾಮ್ ಈ ಯೋಜನೆ ಭಾರತೀಯ ರಕ್ಷಣಾದಳದ ಮಹತ್ತರವಾದ ಯೋಜನೆಯಾಗಿತ್ತು. ಇದರ ಮುಖ್ಯ ಉದ್ದೇಶ ಅತ್ಯಂತ ಶಕ್ತಿಶಾಲಿಯಾದ ಕ್ಷಿಪಣಿಗಳ ಮೇಲೆ ಸಂಶೋಧನೆ ಹಾಗೂ ತಾಲವಾರಿ ಅಭಿವೃದ್ಧಿಯಾಗಿತ್ತು. ಈ ಯೋಜನೆಯ ಎ.ಆರ್.ಡಿ.ಓ (ಡಿಫೆಕ್ಸ್ ರಿಸರ್ಚ್ ಅಂಡ್ ಡೆವೆಲಪ್‍ಮೆಂಟ್ ಆರ್ಗನೈಸೇಶನ್ ಹಾಗೂ I.ಉ.ಖ.ಔ, ಐ.ಜಿ.ಆರ್.ಓ ಇಂಡಿಯನ್ ಗೌರ್ಮೆಂಟ್ ರಿಸರ್ಚ್ ಅರ್ಗನೈಸೇಶನ್ ಹಂಚಿಕೆಗೊಂಡಿತ್ತು.