ಸದಸ್ಯ:Pruthviraj ujire/ನನ್02ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಪ್ಯಾರನರ‍್ಮಲ್ ನಮ್ಮ ಈ ಜಗತ್ತು ಹಲವಾರು ಕುತುಹಲಕಾರಿ ಅಂಶಗಳನ್ನು ಒಳಗೊಂಡಿದೆ ಹಾಗೇ ಕೆಲ ತರ್ಕಕ್ಕೆ ನಿಲುಕದ ಘಟನೆಗಳು ನಡೆಯುತ್ತಿರುತ್ತದೆ ಇದಕ್ಕೆ ಹಲವಾರು ನಿದರ್ಶನಗಳು ಈ ಜಗತ್ತಿನ ಹಲವಾರು ಪ್ರದೇಶಗಳಲ್ಲಿ ಕಾಣಲು ಹಾಗೂ ನೋಡಲು ಸಿಗುತ್ತವೆ. ದಿನದ ಸಮಯದಲ್ಲಿ ಪೂರ್ತಿ ಜಗತ್ತು ಒಂದು ರೀತಿ ಕಂಡರೆ ರಾತ್ರಿ ಹೊತ್ತು ಬೇರೇ ರೀತಿ ಕಾಣಲು ಪ್ರಾರಂಬವಾಗುತ್ತದೆ ಮತ್ತು ಜಗತ್ತಿನ ಕೆಲ ಸ್ಥಳಗಳಲ್ಲಿ ಪೂರ್ತಿ ಚಿತ್ರಣವೇ ಬದಲಾಗುತ್ತದೆ ನಮ್ಮ ಭಾರತ ದೇಶದಲ್ಲಿ ಹಲವು ಸ್ಥಳಗಳು ತುಂಬಾ ಅದೃಶ್ಯ ಶಕ್ತಿಗಳು ಇರುವ ಹಣೆಪಟ್ಟಿಯನ್ನು ಹೊಂದಿದೆ ಉದಹರಣೆ ಪುಣೆಯ ಶನಿವಾರ ವಾಡ ಪೋರ್ಟ್, ರಾಜಸ್ಥಾನದ ಬಂಗಾ ಪೋರ್ಟ್, ಗೋವಾದ ಎನ್,ಎಚ್೧೭ ಹೈವೆ ಇವೆಲ್ಲಾ ಪ್ಯಾರನರ‍್ಮಲ್ ಪ್ರೇಸೆನ್ಸ್ ಇರುವ ಸ್ಥಳಗಳೆಂದು ಪತ್ತೆ ಮಾಡಲಾಗಿದೆ ಹಾಗೇ ಇದರಲ್ಲಿ ಕೆಲ ಸ್ಥಳಗಳನ್ನು ಜನರ ಪ್ರವೇಶಕ್ಕೆ ನಿಷೇದ ಹೇರಳಾಗಿದೆ. ಅಲ್ಲಿನ ಜನರು ಈ ಸ್ಥಳಗಳ ಭಯ ವ್ಯಕ್ತಪಡಿಸುತ್ತಾರೆ ಈ ಭಯಕ್ಕೆ ಕಾರಣ ಏನೆಂದರೆ ಜನರ ಮನದಲ್ಲಿ ಮೂಡಿರುವ ಹಲವು ಪ್ರಶ್ನೆಗಳು. ಭಾರತೀಯ ಪ್ಯಾರನರ‍್ಮಲ್ ಸಂಸ್ಥೆ ಈ ಸಂಸ್ಥೆ ಯ ಸ್ಥಾಪಕ ಗೋವಿಂದ್ ಕುಮಾರ್ ಇವರು ಮದ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದವರಾಗಿದ್ದರು ಮತ್ತು ಇವರು ಡಿಗ್ರಿ ವ್ಯಾಸಾಂಗವನ್ನು ಮುಗಿಸಿದ ಬಳಿಕ ಇವರು ಮುಂಬೈ ಫಿಲಂ ಸಂಸ್ಥೆಯಲ್ಲಿ ಕೆಲಸ ಮಾಡಲು ಪ್ರರಂಬಿಸಿದರು ಇವರಿಗೆ ಪ್ಯಾರಾನೋರ್‌ಮಲ್ ಬಗ್ಗೆ ಹೆಚ್ಚು ಆಸಕ್ತಿ ಇದ್ದ ಕಾರಣ ೨೦೧೦ ರಲ್ಲಿ ಭಾರತೀಯ ಪ್ಯರಾನೋರ್‌ಮಲ್ ಸಂಸ್ಥೆಯನ್ನು ಪ್ರಾರಂಬಿಸಿದರು. ಇವರ ಮೂಲ ಉದ್ದೇಶವಾಗಿದ್ದದ್ದು ಏನೆಂದರೆ ಜನರಲ್ಲಿರುವ ಮೂಡನಂಬಿಕೆಗಳನ್ನು ದೂರ ಮಾಡುವಂತದು ಮತ್ತು ಇವರು ಪ್ರಾರಂಬಿಸಿದ ಈ ಇಡೀ ಜಗತ್ತಿನಲ್ಲಿ ಒಳ್ಲೆ ಹೆಸರು ಗಳಿಸಿತ್ತು ನಂತರದ ದಿನಗಳಲ್ಲಿ ಈ ಸಂಸ್ಥೆ ಯಲ್ಲಿ ಪ್ರಮುಖ ಶೋದಕರಾಗಿ ಗೋರವ್ ತಿವಾರಿಯವರು ಸೇರಿಕೊಂಡರು ಇವರು ಮೊದಲು ಈ ಅದೃಶ್ಯ ಶಕ್ತಿಗಳ ಬಗ್ಗೆ ಹೆಚ್ಚು ನಂಬುತ್ತಿರಲಿಲ್ಲ ಅವರು ಪೈಲಟ್ ಆಗಲು ಫ್ಲೊರಿಡಾದಲ್ಲಿ ತರಬೇತಿ ಪಡೆಯುತ್ತಿದ್ದರು ಒಂದು ರಾತ್ರಿ ಸಮಯ ಇವರಿಗೆ ಒಂದು ಅಶ್ರ‍್ಯಕರ ಮತ್ತು ಅವರು ಊಹಿಸಿರದ ಘಟನೆ ಎದುರಾಗಿತ್ತು ಈ ಘಟನೆಯಿಂದ ಇವರ ಮನದಲ್ಲಿ ಹೊಸ ಪ್ರಶ್ನೆಗಳು ಎದುರಾಗಿದ್ದವು ನಂತರ ಇವರು ತಮ್ಮ ತರಬೇತಿಯನ್ನು ಅರ್ದಕ್ಕೆ ನಿಲ್ಲಿಸಿ ಭಾರತೀಯ ಪ್ಯಾರನೋರ್‌ಮಲ್ ಸಂಸ್ಥೆಯನ್ನು ಸೇರಲು ನಿರ್ಧರಿಸಿದರು ನಂತರ ಇವರು ಭಾರತದಲ್ಲಿನ ಕೆಲ ನಿಶೇದಿತ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿ ಇರುವಂತಹ ನಿಜವಾದ ಸಂಗತಿಗಳನ್ನು ಬಿಚ್ಚಿಟ್ಟರು ಕೆಲ ಸ್ಥಳಗಳೂ ನಿಜವಾಗಿಯೂ ನೆಗೆಟಿವ್ ಎನರ್‌ಜಿ ಗಳನ್ನು ಒಳಗೊಂಡಿದ್ದು ಮತ್ತು ಕೆಲ ಜಾಗಗಳಲ್ಲಿ ಏನೂ ಇಲ್ಲದೇ ಇರುವುದನ್ನು ಕೂಡ ಸಾಬೀತುಪಡಿಸಿದ್ದಾರೆ ಇವರೂ ಕೂಡ ಬೆರೆ ಬೇರೆ ದೇಶಗಳಿಗೆ ಬೆಟಿ ನೀಡಿ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಮತ್ತು ಅದೃಶ್ಯ ಶಕ್ತಿಗಳ ಬಗ್ಗೆ ಜನರಲ್ಲಿರುವ ಸಂಶಯವನ್ನು ದೂರಮಾಡಿದ್ದಾರೆ. ಈ ಸಂಸ್ಥೆ ಹಲವಾರು ವರ್ಷಗಳಿಂದ ಕರ‍್ಯದಲ್ಲಿದ್ದು ಇಲ್ಲಿ ಕೆಲಸ ಮಾಡುವ ಈ ತಂಡ ಬೇರೆ ಬೇರೆ ದೇಶಗಳಿಗೂ ಉದಾಹರಣೆ ಅಮೇರಿಕಾ, ಫ್ರಾನ್ಸ್, ಮುಂತಾದ ದೇಶಗಳಿಗೆ ಬೇಟಿ ನೀಡಿ ಅಲ್ಲಿ ಇರುವಂತಹ ಕೆಲ ನಿಶೇದಿತ ಸ್ಥಳಗಳ ಬಗ್ಗೆ ಹಲವು ಅಂಶಗಳನ್ನು ಪತ್ತೆಹಚ್ಚಿ ನೆಗೆಟಿವ್ ಎನರ್‌ಜಿ ಗಳು ಇರುವುದನ್ನು ಗುರುತು ಮಾಡಿದ್ದಾರೆ ಹಾಗೂ ಇವೆಲ್ಲದರ ಬಗ್ಗೆ ಹೆಚ್ಚು ಅನುಭವಗಳನ್ನು ಪಡೆದುಕೊಂಡಿದ್ದಾರೆ. ಶೋದನೆಗೆ ಬಳಸುವ ಉಪಕರಣಗಳು ಕೆಲ ನೆಗೆಟಿವ್ ಎನರ್‌ಜಿಗಳನ್ನು ಪತ್ತೆ ಮಾಡುವ ದೃಷ್ಠಿಯಿಂದ ಈ ಉಪಕರಣಗಳನ್ನು ಬಳಸಲು ಪ್ರಾರಂಬಿಸಲಾಯಿತು ಈ ಅದೃಶ್ಯ ಶಕ್ತಿಗಳನ್ನು ನೋಡಲು ಹಾಗೂ ಅದರ ಜೊತೆಗೆ ಮಾತನಾಡಲು ಇದನ್ನು ಉಪಯೋಗಿಸಬಹುದು ಇದನ್ನು ಯಾರೂ ಬೇಕಾದರೂ ಬಳಸಬಹುದು ಮಾತ್ರಾ ಸರಿಯಾದ ಸ್ಥಳಗಳಲ್ಲಿ ಇದನ್ನು ಬಳಸಬೇಕಾಗುತ್ತದೆ ಇಲ್ಲವಾದಲ್ಲಿ ಯಾವುದೇ ರೀತಿಯ ಪ್ರಯೋಜನ ಇಲ್ಲ. ಇಲ್ಲಿ ಸುಮಾರು ಹಲವಾರು ಉಪಕರಣಗಳನ್ನು ನೋಡಬಹುದು ಉದಾಹರಣೆಗೆ ಇ,ಎಮ್,ಪಿ ಮೀಟರ್ ಇದು ಹತ್ತಿರದಲ್ಲಿ ಯಾವುದೇ ರೀತಿಯ ಎನರ್‌ಜಿ ಇದ್ದಲ್ಲಿ ಅದನ್ನು ಇದು ಪತ್ತೆ ಹಚ್ಚುವಲ್ಲಿ ಇದು ಸಹಕರಿಸುತ್ತದೆ. ಲೇಜರ್ ಲೈಟ್ ಇದನ್ನು ನೆಗೆಟಿವ್ ಎನರ್‌ಜಿ ಇರುವ ಸ್ಥಳಗಳಿಗೆ ಪೂರ್ತಿ ಹಾಯಿಸಿದಾಗ ಗರುತನ್ನು ಇದರ ಮೂಲಕ ಪತ್ತೆ ಮಾಡಬಹುದು. ಇ,ವಿ,ಪಿ ರೆಕಾರ್ಡರ್ ಇದನ್ನು ರೆಕಾರ್ಡ್ ಗೆ ಹಾಕಿ ತರ್ಕಕ್ಕೆ ನಿಲುಕದ ಶಬ್ದವನ್ನು ಈ ರೆಕಾರ್ಡರ್ ಮೂಲಕ ಕೇಳಬಹುದು. ಕೆ೨ ಇ,ಎಮ್,ಫ್ ಮೀಟರ್ ಈ ಮೀರ‍್ನ ಮೂಲಕ ತಾಪಮಾನ ವನ್ನು ಅಳಿಯಬಹುದು . ಸ್ಪೆಕ್ಟೃಂಮ್ ಪಿ,ಒ,ವಿ ಕ್ಯಾಮರ ಇದು ಸ್ಥಳವನ್ನು ಪೂರ್ತಿ ರೆಕಾರ್ಡ್ ಮಾಡಬಹುದು ಹಾಗೇ ಎಲ್ಲಾ ಬದಲಾವಣೆಗಳನ್ನು ಇದರ ಮೂಲಕ ಗಮನಿಸಬಹುದು. ಹೀಗೆ ಹಲವು ಉಪಕರಣಗಳನ್ನು ಇಲ್ಲಿ ಕಾಣಬಹುದು. ಹೀಗೆ ಈ ಸಂಸ್ಥೆ ಹಲವು ವರ್ಷಗಳಿಂದ ಸೇವೆ ಸಲ್ಲಿಸಿಕೊಂಡು ಬಂದಿದ್ದು ಈಗಲೂ ಕೆಲಸ ಮಾಡುತ್ತಿದೆ.