ವಿಷಯಕ್ಕೆ ಹೋಗು

ಸದಸ್ಯ:Pruthviraj32/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

SMSನ ಕೆಲವು ಪ್ರಮುಖ ಕೆಲಸಗಳೇನೆಂದರೆ

  1. ಆಪಾಯಕಾರಿಯಾದ ಸಂದರ್ಭದಲ್ಲಿ ಸಂಸ್ಥೆ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತಿದೆ ಎಂಬುದನ್ನು ವಿವರಿಸಬೇಕು.
  2. ಕಾರ್ಯ ನಿ‍ರ್ವಹಿಸುವಂತ ಸ್ಥಳದಲ್ಲಿ ಆಪಾಯಕಾರಿಯಾದ ಘಟನೆಗಳನ್ನು ಕಂಡುಹಿಡಿಯಬೇಕು ಹಾಗೂ ಅವುಗಳನ್ನು ತಡೆಯುವ ಪ್ರಯತ್ನ ಮಾಡಬೇಕು.
  3. ಸಂಸ್ಥೆಯು ಎಲ್ಲ ಭಾಗಗಳಲ್ಲು ಉತ್ತಮವಾದ ಮಾತುಕತೆಯ ವಾತವರಣವನ್ನು ಮುಡಿಸಬೇಕು.
  4. ನಿರಂತರವಾದ ಅಭಿವೃಧ್ದಿಯಲ್ಲಿ ಪಾತ್ರವಹಿಸಬೇಕಾಗಿರುತ್ತೆ.

SMS ಅನ್ನು ಎಲ್ಲ ರೀತಿಯ ಕಂಪನಿ,ಕಾ‌ರ್ಖಾನೆ ಹಾಗೂ ವ್ಯಾವಹರದಲ್ಲಿ ಆಳವಡಿಸಿಕೊಳ್ಳುವಂತೆ ರೂಪಿಸಲಾಗಿರುತ‍್ತದೆ. SMSನ ಮೂಲ ಘಟಕಗಳು

  1. ಕಾರ್ಯನೀತಿ.
  2. ಸಂಘಟಿಸುವಿಕೆ.
  3. ವಿನ್ಯಾಸ.
  4. ಕಾರ್ಯಗತಗೋಳಿಸುವಿಕೆ.
  5. ಮೌಲ್ಯಮಾಪನ.
  6. ಅಭಿವೃಧ್ದಿ.
ಅಪಾಯ ನಿರ್ವಹಣ ಕಾರ್ಯನೀತಿ

ಇದು ಕೆಲವು ಅಂಶಗಲನ್ನು ಇಟ್ಟುಕೊಂಡು ರಚನೆಯಾಗಿರುತ್ತದೆ. ಅವುಗಳಲ್ಲಿ ಪ್ರಮೂಕಾವದವು

  1. ಸುರಕ್ಷಿತ ಆಡಳಿತ.
  2. ಸುರಕ್ಷಿತ ತರಬೇತಿ.
  3. ಸುರಕ್ಷಿತ ಸಭೇ.
  4. ಸುರಕ್ಷಿತ ತಪಾಸಣೆ.
  5. ಸುರಕ್ಷಿತ ರಾಜನೀತಿ.
  6. ಸುರಕ್ಷಿತ ಕ್ಯೆಪಿಡಿ.