ಸದಸ್ಯ:Prekshasraj
ಪರಿಚಯ
[ಬದಲಾಯಿಸಿ]ನನ್ನ ನಾಮದ್ಯೇಯ ಪ್ರೇಕ್ಷ.ಎಸ್.ರಾಜ್. ನನ್ನ ಮಾತಾ-ಪಿತ್ರುರಾದ ಭಾಗೀರಥಿ-ಶಿವರಾಜ್ ರವರ ಏಕೈಕ ಪುತ್ರಿ. ನನ್ನ ಹತ್ತನ್ನೆ ತರಗತಿಯನ್ನು 'ಕಾರ್ಮೆಲ್ ಶಾಲೆ' ಹಾಗು ನನ್ನ ಹನ್ನೆರೆಡನೆ ತರಗತಿಯನ್ನು 'ದೀಕ್ಷಾ' ಕಾಲೀಜಿನಲ್ಲಿ ಮುಗಿಸಿ , ಈಗ ಮುಂದಿನ ವಿದ್ಯಾಭ್ಯಾಸವನ್ನು ಅಂದರೆ , ವಿಗ್ನಾನ ವಿಭಾಗದಲ್ಲಿ ಮೊದಲನೆ ವರ್ಷದ ವಿದ್ಯಾಭ್ಯಾಸವನ್ನು Christ Universityಯಲ್ಲಿ ಮಾಡುತ್ತಿದ್ದೇನೆ.ನನಗೆ ಪ್ರಾಣಿಗಲೆಂದರೆ ಭಹಳಾ ಪ್ರೀತಿ , ಹೀಗಾಗೆ ನಾನು ಸಮಯ ಸಿಕ್ಕಾಗಲೆಲ್ಲಾ ಹಲವಾರು ಎನ್.ಜಿ.ಒ(N.G.O)ಗಳಿಗೆ ಭೇಟಿನೀಡುತಿರುತ್ತೇನೆ.ನನ್ನ ಹವ್ಯಾಸಗಳು ಎಂದರೆ , ಪುಸ್ತಕಗಳನ್ನು ಓದುವುದು , ಹಾಡುಗಲನ್ನು ಕೇಳುವುದು ,ಸ್ನೇಹಿತರೊಂದಿಗೆ ವಿಶಯವೇ ಇಲ್ಲದ ವಿಶಯಗಳನ್ನು ಚರ್ಚಿಸುವುದು..,ನನ್ನ ಸಾಕುಪ್ರಾನಿಯೊಂದಿಗೆ ಆಟ ಆಡುವುದು , ಮತ್ತು ಕೆಲವು ಸಮಯ ಭರತನಾಟ್ಯ ಅಭ್ಯಸ , ರಜದಿನಗಳಲ್ಲಿ ಅಪ್ಪ-ಅಮ್ಮನ ಕೆಲಸಗಳಲ್ಲಿ ನೆರವಾಗುವುದು ಹೀಗೆ ನನಗೆ ಹಲವಾರು ಅಭ್ಯಾಸಗಳಿವು.ನಮ್ಮ ಕುಟುಂಬವು ಮದ್ಯಮ ವರ್ಗಕ್ಕೆ ಸೇರಿರುವುದಾದರೂ , ನನ್ನ ಪ್ರತೀ ವರ್ಷದ ಜನ್ಮದಿನದಂದು , ಯಾವುದಾದರು ಅನಾಥಾಶ್ರಮ ಅಥವಾ ವ್ರುಧ್ದಾಶ್ರಮಗಳಿಗೆ ಭೇಟಿನೀಡಿ ಅಲ್ಲಿಯಾ ಆ ದಿನದ ಕರ್ಚನ್ನು ವಹಿಸಿಕೊಂಡು ನಮ್ಮ ಕೈಲಾದಷ್ಟು ಸಹಾಯವನ್ನು ಮಾದುತ್ತೆವ್ವೆ . ನನ್ನ ತಂದೆ-ತಾಯಿ ಇದ್ದರು ಉತ್ತಮ್ಮ ಶಿಕ್ಷಕರಾಗಿದ್ದು , ಒಂದು ಶಾಲೆಯನ್ನು ನಡೆಸುತ್ತಿದ್ದರೆ . ನನ್ನ ತಾಯಿ ಒಬ್ಬ ಕನ್ನಡ ಶಿಕ್ಶಕಿ . ಅವರಿಗೆ ನಾನು ಒಬ್ಬ ಒಳ್ಳೆಯ ವಿಗ್ನಾನದ ಪ್ರಾಧ್ಯಾಪಕಳಾಗಬೇಕೆಂಬ ಆಸೆ. ಅದರಂತೆ ನನ್ನನು ಪೋಶಿಸಿ ಬೆಳೆಸುತ್ತಿದ್ದಾರೆ . ಅವರ ಆಸೆಯನ್ನು ಈಡೇರಿಸುವುದೇ ನನ್ನ ಕರ್ತವ್ಯ . ನನ್ನ ಜೀವನದಲ್ಲಿ ಯಾವುದೇ ನೋವು ಬರದಂತೆ ಭಹಳ ಸಲಿಗೆ ಇಂದ ನೋಡಿಕೊಳ್ಳುತಿದ್ದರೆ . ಹಾಗೆಂದು ನಾನು ದುಂದುವೆಚ್ಚ ಮಾದಲಿಲ್ಲ , ಹಾಗು ಅವರ ಸಲಿಗೆಯನ್ನು ದುರುಪಯೋಗ ಪಡಿಸಿಕೊಂಡಿಲ್ಲ . ನನ್ನ ತಂದೆ ಯಾವಗಲೂ ಹೀಳುತ್ತುರುತ್ತರೆ , "ಹೆಣ್ಣು ಮಕ್ಕಳಿಗೆ ವಿದ್ಯೇಯೇ ಆಸ್ತಿ , ತಮ್ಮ ಕಾಲಿನಮೇಲೆ ನಾವು ನಿಲ್ಲಬೇಕು . ಮತ್ತು ನಾವು ಒಬ್ಬ ಒಳ್ಳೆಯ ನಾಗರೀಕರಗಬೇಕದರೆ ನಿವ್ಯೆಗೆ ತಕ್ಕಂತೆ ವಿನಯತೆಯೂ ಇರಬೇಕು", ಇಂದು ಹೇಳುತ್ತಿದ್ದರು. ಆದರಿಂದ ಅವರ ಆಸೆಯನ್ನು , ಅವರ ನಂಬಿಕೆಯನ್ನು ಹಾಗು ಅವರು ನನ್ನ ಮೇಲಿಟ್ಟೀರುನವ ಆತ್ಮವಿಶ್ವಾಸವನ್ನು , ಅವರಿಗೆ ಚ್ಯುತಿ ಬರದಂತೆ ನಡೆದು ಕೂಳ್ಳುವುದು ನನ್ನ ಧರ್ಮ.ನಾನು ಆಗಲೇ ಹೇಳಿರುವಹಾಗೆ , ನನಗೆ ಪ್ರಾಣಿಗಳೆಂದರೆ ಭಹಳ ಇಷ್ಟ , ಆದರಿಂದ ಸಮಯ ಸಿಕ್ಕಗಲಿಲ್ಲಾ ಯಾವುದಾದರು ಎನ್.ಜಿ.ಒ(N.G.O)ಗಳಿಗೆ ಭೇಟಿ ನೀಡುತ್ತಿರುತ್ತೆನೆ .
ಪ್ರವಾಸ
[ಬದಲಾಯಿಸಿ]ಹಾಗೆಹೇ ಈ ಕೆಲವು ದಿನಗಳ ಹಿಂದೆ , ಕೆಂದೇರಿಯ ಬಳಿ ಇರುವ ಪೀಪಲ್ ಪಾರ್ ಅನಿಮಲ್ಸ್(People For Animals) ಎಂಬ ಎನ್.ಜಿ.ಒ(N.G.O)ಗೆ ನನ್ನ ತಂದೆ-ತಾಯಿ ಮತ್ತು ಆತ್ಮ ಸ್ನೇಹಿತೆ ಯೊಂದಿಗೆ ಹೋಗಿದ್ದೆ . ಆ ಅನುಭವವು ಭಹಳ ಸುಂದರ . ಅಲ್ಲಿಯ ಜನರು ಪ್ರಾಣಿಜಗಳ ಮೇಲೆ ತೋರಿಸಿದ ಅನುಕಂಪ ಪ್ರೀತಿ ನೋಡಿ ನನಗೆ ಆನಂದವಾಯಿತು. ಕೈಕಾಲ್ ಇಲ್ಲದ ಕೋತಿದಳಿದೆ , ರೆಕ್ಕೆ ಹರಿದ ಪಕ್ಷಿಗಳಿಗೆ ತಮ್ಮ ಕೈಯಾರೆ ತಾವೇ ಪೋಶಿಸುತಿದ್ದ ಆ ಜನರನ್ನು ಕಂಡು ನನಗೆ ಅಚ್ಚರಿಯಾಯಿತು. ಸಂತೋಶವೂ ಆಯಿತು. ನಾನು ಹಲವಾರು N.G.Oಗಳನ್ನು ನೋಡಿದ್ದೇನೆ ಆದರೆ ಇಷ್ಟು ಸುಂದರವಾದ , ಸ್ವಛ್ವತೆಯನ್ನು ಕಾಪಡಿರುವ ಸ್ತಳವನ್ನು ನಾನು ನೋಡಿರಲಿಲ್ಲ. ಅಲ್ಲಿಯ ಸುಂದರವಾದ ವಾತಾವರಣ ಹಾಗು ಪರಿಸರ ನಮ್ಮ ಮನ್ನಸಿಗೆ ಸಂತಸ ಹಾಗು ನೆಮ್ಮದಿಯನ್ನು ತಂದುಕೊಟ್ಟಿತ್ತು.ಅಲ್ಲಿಂದ ವಾಪಸು ಆಗುವಾಗ , ಶ್ರೀ ಮತ್ಸ್ಯನಾರಾಯಣ ದೇವಸ್ಥಾನಕ್ಕೆ ಹೋಗಿ ಅಲ್ಲಿಯ ವಿಷಿಷ್ಟ ವಿವಿಧ ಶಿವ ಲಿಂಗಗಳ ದರುಶಣ ಮಾದಿಕೊಂಡು , ಆದೇವಲಯದಲ್ಲೆ ನಮ್ಮ ಊಟವನ್ನು ಮುಗಿಸಿಕೊಂಡು ಮನೆಗೆ ವಾಪಾಸು ಬಂದೆವು.
ಇದಿಷ್ಟು ನನ್ನ ಬಗ್ಗೆ ಹೇಳಭಹುದಾದಂತಹ ಕೆಲವು ವಿಷಯಗಳು.
This user is a member of WikiProject Education in India |