ಸದಸ್ಯ:Preetham Fernandes
:-ನನ್ನ ಪರಿಚಯ-:
ಹೆಸರು. - ಪ್ರೀತಂ ಫರ್ನಾಂಡೀಸ್
ತಂದೆಯ ಹೆಸರು- ಪೌಲ್ ಫರ್ನಾಂಡೀಸ್
ತಾಯಿಯ ಹೆಸರು- ಸಂತಾನ್ ಫರ್ನಾಂಡೀಸ್
ಹುಟ್ಟಿದ ದಿನಾಂಕ- 25/12/1998
ಕಾಲೇಜು- ಪದ್ವಾ ಪದವಿ ಕಾಲೇಜು
ಮಂಗಳೂರು
ನಾನು ಪ್ರೀತಂ, ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ವಿಶ್ವ ವಿಕ್ಯಾತ ಜೋಗ್ ಫಾಲ್ಸ್ ನನ್ನ ಊರು. ನನ್ನ ಪ್ರಾಥಮಿಕ ವಿದ್ಯಾಬ್ಯಾಸ
ಕ್ರಿಸ್ತ ಪ್ರಕಾಶ್ ಹಿರಿಯ ಪ್ರಾಥಮಿಕ ಶಾಲೆ.ಕೆ.ಪಿ.ಸಿ.ಎಲ್ . ಪ್ರೌಢ ಶಾಲೆಯಲ್ಲಿ ನನ್ನ ಮುಂದಿನ ಅಭ್ಯಾಸ ಮಾಡಿ,
ಕೆ.ಪಿ.ಸಿ.ಎಲ್ . ಪಿ.ಯು. ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದೆ. ನಂತರ ನಾನು
ಮಂಗಳೂರೀನ ಪದ್ವಾ ಕಾಲೇಜ್ ಆಫ್ ಕಾಮರ್ಸ್ & ಮ್ಯಾನೇಜ್ಮೆಂಟ್ ಅಲ್ಲಿ ಬಿ.ಕಾಂ ಸೇರಿಕೊಂಡೆ.
:- ನನ್ನ ಹವ್ಯಾಸಗಳು-:
ನನ್ನ ಹವ್ಯಾಸವೇನೆಂದರೆ ಹಾಡುಗಳನ್ನು ಮತ್ತು ಕೇಳುವುದು. ಮೊಬೈಲ್ ನಲ್ಲಿ ಚಾಟಿಂಗ್ ಮಾಡುವುದು,
ಗೇಮ್ ಆಡುವುದು. ಇಂಟರ್ನೆಟ್ನಲ್ಲಿ ಹೊಸ ಗ್ಯಾಜೆಟ್ಸ್ ಸುದ್ದಿ ನೋಡುವುದು. ಚಲನಚಿತ್ರ ವೀಕ್ಷಿಸುವುದು ಹಾಗೂ
ಇನ್ನು ಇತರೆ....