ಸದಸ್ಯ:Prathimashetty/ನನ್ನ ಪ್ರಯೋಗಪುಟ
ಗೋಚರ
"ದೂರದಲ್ಲಿರುವ ಬೆಟ್ಟ ಕಣ್ಣಿಗೆ ನುಣ್ಣಗೆ "
- ಈ ಮಾತಿನಂತೆ ಮಾನವನು ಎಷ್ಟು ದೂರದಲ್ಲಿರುತ್ತಾನೊ ಅಷ್ಟು ಒಳ್ಳೆಯವನಾಗಿ ಇರುತ್ತಾನೆ.
- ಗಾದೆ ಮಾತು ಎಂದು ಸುಳ್ಳಾಗದು.ಹತ್ತಿರವಿದ್ದಷ್ಟು ಮಾನವನು ಶತ್ರುವಾಗಿರುತ್ತಾನೆ.
"ಮಲ್ಯಾಡಿ ಪಕ್ಷಿಧಾಮ"
ಇದು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ,ಕುಂದಾಪುರ ತಾಲೂಕಿನಿಂದ ಸುಮಾರು ೪೨ ಕಿ.ಮೀ ದೂರದಲ್ಲಿದೆ.ಇಲ್ಲಿ ಸುಮಾರು ೨೫ ವರ್ಷಗಳಿಂದ ಪಕ್ಷಿಗಳು ವಲಸೆ ಬರುತ್ತವೆ.ಇಲ್ಲಿ ವಾರಾಹಿ ನದಿಯ ಸಂಪರ್ಕದಿಂದ ನೀರು ಚಿಕ್ಕ ಹೊಳೆಯ ಮೂಲಕ ಹರಿದು ಬರುತ್ತದೆ.ಈ ಸ್ಥಳದಲ್ಲಿ ಜನರು ವಾಸಮಾಡುವುದು ಕಡಿಮೆ.ಈ ಸ್ಥಳ ಕೇವಲ ಪಕ್ಷಿಗಳಿಗೆ ಸೀಮಿತಾವಾಗಿದೆ.ಇಲ್ಲಿ
- ಗಿಡುಗ
- ಮಳೆಕೋಗಿಲೆ
- ಕೊಕ್ಕರೆ
- ಕೆಂಪುಶ್ಯಾಂಕ
- ಮರಕುಟಿಕ
- ಮೈನಾ ಇತ್ಯಾದಿ.
ಈ ಸ್ಥಳವು ಕೆರೆ,ಕಾಲುವೆ ಹಾಗೂ ಹೊಳೆಯಿಂದ ಕೂಡಿದೆ.ಇದನ್ನು ನೋಡಲು ಯಾವುದೇ ರೀತಿಯ ವಾಹನಗಳ ಸೌಲಭ್ಯಗಲಳಿಲ್ಲ.ವಿಶಾಲವಾದ ಸ್ಥಳವಾಗಿದ್ದು,ಹಸಿರು ಗಿಡಮರಗಳಿಂದ ಆವರಿಸಿದೆ.
೧.ಹಿಜಾಬ್ ವಿಷಯದ ಬಗ್ಗೆ ಚರ್ಚೆ[೧].೨.ಉಕ್ರೇನ್ಯು[೨]ದ್ದದಿಂದ ಭಾರತದವರಿಗೆ ಆದ ತೊಂದರೆಗಳು.
"ಸದ್ಗುರು" ಕರ್ಮದ ವಿವರಣೆ[೩]
- ↑ https://www.opindia.com/2022/06/karnataka-hijab-row-government-puc-suspends-6-students-hijab-class-warnings/
- ↑ https://www.google.com/searchq=ukraine+india&rlz=1C1PRFI_enIN893IN893&oq=ukraine+&aqs=chrome.0.69i59j69i57j0i433i512l5j69i60.31011j0j7&sourceid=chrome&ie=UTF-8
- ↑ https://www.google.com/search?rlz=1C1PRFI_enIN893IN893&q=Karma:+A+Yogi%27s+Guide+to+Crafting+Your+Destiny&stick=H4sIAAAAAAAAAONgFuLSz9U3MDIzMi4xVOLVT9c3NMwqTCksN0wq15LKTrbST8rPz9ZPLC3JyC-yArGLFfLzciofMbYxcQu8_HFPWOoP46Q1J68xfmXkwqNeSI-LzTWvJLOkUohPiocLyVIjES6otQWF8WVGJskCi39NY1Sax2iUvuvStHNsiYIMQNAwK8RBylAwWEgky-3kE3stQS42l_zcxMw8wcCCr_uZm9_bawlzcYQkVuTn5edWCloycqYL9B-xV1Lk_Pv19_0DZ9_bC7KJMh44csXMQYJFgUGDwfCRJavD-imMB7QYDjAyPWJUxOd6Ue8T0W5N-1YcYuPgYBRgMGLiYLBi0mCqYuJg4lnEquedWJSbaKXgqBCZn56pXqzgXpqZkqpQkq_gXJSYVpKZlw6UKC1ScEktBnIqJ7AxAgCtczxvdwEAAA&sa=X