ಸದಸ್ಯ:Prasannare
Jump to navigation
Jump to search
ನಾನು ಪ್ರಸನ್ನ ರೇವಣ್ಣ, ಹುಟ್ಟಿದ್ದು ಶಿಕಾರಿಪುರದಲ್ಲಿ. ನಾನು ಬೆಳೆದ ಊರು ದಾವಣಗೆರೆ, ನಾನು ಈಗ ವಾಸಿಸುತ್ತಿರುವುದು ಅಮೇರಿಕ ಸಂಯುಕ್ತ ರಾಜ್ಯಗಳ ಸಿಯಾಟಲ್ ನಗರದಲ್ಲಿ. ಒದಿದ್ದು ದಾವಣಗೆರೆಯಲ್ಲಿ, ಓಡಾಡಿದ್ದು ಪ್ರಪಂಚದ ಹಲವಾರು ಕಡೆ.
ನನ್ನ ನಲ್ನುಡಿ ಕನ್ನಡ, ನನ್ನ ಸಂಪೂರ್ಣ ವಿದ್ಯಾಭ್ಯಾಸ ಕನ್ನಡದಲ್ಲಾಯಿತು. ನಮ್ಮ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಸಾವಿರಾರು ಹಿರಿಯರ ಕನ್ನಡಪ್ರೀತಿಯನ್ನು, ಜೀವನ ಪ್ರೀತಿಯನ್ನು ನನ್ನ ಕೈಲಾದ ಮಟ್ಟಿಗೆ ಇಂಟರ್ನೆಟ್ಟಿನಲ್ಲಿ ಪ್ರಸರಿಸುವುದು ನನ್ನ ಈ ಉದ್ದೇಶ.
ನೀವೂ ಬನ್ನಿ, ಕನ್ನಡಕ್ಕಾಗಿ ಕೈ ಜೋಡಿಸಿ, ನಮ್ಮೆಲ್ಲರ ತಾಯ್ನೆಲದ ಪ್ರೇಮದ ನುಡಿಯನ್ನು ಎಲ್ಲೆಡೆ ಹರಡೋಣ!
ನನ್ನ ಇಂಟರ್ನೆಟ್ ವಿಳಾಸ - prasannareATgmail.com (replace AT with @)