ಸದಸ್ಯ:Pranavshivakumar/4
ಗೋಚರ
(ಸದಸ್ಯ:Pranavs17/4 ಇಂದ ಪುನರ್ನಿರ್ದೇಶಿತ)
ರವೀಂದ್ರ ಜಡೇಜಾ
"ರವೀಂದ್ರ ಸಿನ್ಹ ಅನಿರುದ್ಧ ಸಿನ್ಹ ಜಡೇಜಾ " ಓರ್ವ ಭಾರತೀಯ ಕ್ರಿಕೆಟ್ ಆಟಗಾರ..ಇವರು ಎಡಗೈ ಬ್ಯಾಟ್ಸ್ಮನ್ ಹಾಗು ಲೆಗ್ ಸ್ಪಿನ್ ಬೌಲರ್. ಐಪಿಎಲ್‍ನಲ್ಲಿ ಗುಜರಾತ್ ಲೈಯನ್ಸ್ ತಂಡದ ಪರ ಆಡುತ್ತಾರೆ.
ಆರಂಭಿಕ ಜೀವನ
[ಬದಲಾಯಿಸಿ]ಇವರ ಜನನ ೦೬ ಡಿಸೆಂಬರ್ ೧೯೮೮, ನವಂಘದ, ಗುಜರಾತ್ ನಲ್ಲಿ ಜನಿಸಿದರು.೨೦೦೫ರಲ್ಲಿ ೧೯ರ ವಯೋಮಿತಿಯ ತಂಡದಲ್ಲಿ ಸ್ಥಾನವನ್ನು ಪಡೆದರು.ತಂದೆ ಕಾವಲುಗಾರರಾಗಿದ್ದರು.ಇವರ ತಂದೆಗೆ ರವೀಂದ್ರ ಜಡೇಜಾ ಓರ್ವ ಯೋಧನಾಗಬೇಕೆಂದು ಆಸೆ ಇತ್ತು. ತನ್ನ ತಾಯಿಯ ಮರಣದಿಂದ ಕ್ರಿಕೆಟ್ ಆಡದೆ ಇರಲು ನಿರ್ಧರಿಸಿದ್ದರು.[೧]
ವೃತ್ತಿ ಜೀವನ
[ಬದಲಾಯಿಸಿ]ಅಂತರರಾಷ್ಟ್ರೀಯ ಕ್ರಿಕೆಟ್
[ಬದಲಾಯಿಸಿ]ರವೀಂದ್ರ ಜಡೇಜಾ ಅವರು ೦೮ ಫೆಬ್ರವರಿ ೨೦೦೯ ರಂದು ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಅವರ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನಾಡಿದರು. ಆ ಪಂದ್ಯದಲ್ಲಿ ಅಜೇಯ ೬೦ ರನ್ ಬಾರಿಸಿದ್ದರು. ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದಲ್ಲಿ ಇವರು ಆಟಗಾರರಾಗಿದ್ದಾರೆ.
ಶ್ರೇಯಾಂಕ
[ಬದಲಾಯಿಸಿ]- ಪ್ರಸ್ತುತ ಜಡೇಜಾರವರು, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸುವ ಶ್ರೇಯಾಂಕಗಳಲ್ಲಿ,
ಪಂದ್ಯಗಳು
[ಬದಲಾಯಿಸಿ]- ಅರ್ಧ ಶತಕಗಳು
- ಏಕದಿನ ಪಂದ್ಯಗಳಲ್ಲಿ : ೧೦
- ಟೆಸ್ಟ್ ಪಂದ್ಯಗಳಲ್ಲಿ : ೦೮
- ಟಿ-೨೦ ಪಂದ್ಯಗಳಲ್ಲಿ : ೦೦
- ಐಪಿಎಲ್ ಪಂದ್ಯಗಳಲ್ಲಿ : ೦೦
- ವಿಕೆಟ್ ಗಳು
- ಏಕದಿನ ಪಂದ್ಯಗಳಲ್ಲಿ : ೧೫೫
- ಟೆಸ್ಟ್ ಪಂದ್ಯಗಳಲ್ಲಿ : ೧೫೫
- ಟಿ-೨೦ ಪಂದ್ಯಗಳಲ್ಲಿ : ೩೧
- ಐಪಿಎಲ್ ಪಂದ್ಯಗಳಲ್ಲಿ : ೮೨
ಪ್ರಶಸ್ತಿಗಳು
[ಬದಲಾಯಿಸಿ]- ಮಾಧವರಾವ್ ಸೈಂದಿಯ ಪ್ರಶಸ್ತಿ [೭]
ಸಾಧನೆ
[ಬದಲಾಯಿಸಿ]- ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ೧೧ರ ಬಳಗದಲ್ಲಿ ಸ್ಥಾನ (೨೦೧೩,೨೦೧೬).[೮]
ಉಲ್ಲೇಖಗಳು
[ಬದಲಾಯಿಸಿ]- ↑ https://en.wikipedia.org/wiki/Ravindra_Jadeja
- ↑ https://www.icc-cricket.com/rankings/mens/player-rankings/test/bowling
- ↑ http://m.cricbuzz.com/cricket-stats/iccrankings/allrounders
- ↑ https://www.icc-cricket.com/rankings/mens/player-rankings/odi/all-rounder
- ↑ http://www.cricbuzz.com/profiles/587/ravindra-jadeja
- ↑ http://www.espncricinfo.com/india/content/player/234675.html
- ↑ https://en.wikipedia.org/wiki/BCCI_Awards
- ↑ https://en.wikipedia.org/wiki/ICC_ODI_Team_of_the_Year