ಸದಸ್ಯ:Pramod N G

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಪ್ರಮೋದ. ನಾನು ಬೆಂಗಳೂರಿನ ನಿವಾಸಿ. ಕನ್ನಡ ಸಾಹಿತ್ಯ ಅಧ್ಯಯನ ಮಾಡಲು ನಾನು ನಿಯಮಿತವಾಗಿ ಸಮಯ ಕೊಡುತ್ತೇನೆ. ಕನ್ನಡ ವಿಕಿಪಿಡಿಯಾದಲ್ಲಿ ಭಾಗವಹಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ.