ಸದಸ್ಯ:Pradeepa md/ನನ್ನ ಪ್ರಯೋಗಪುಟ
ಗೋಚರ
ಕನ್ನಡ | ತಮಿಳು | ತುಳು | ತೆಲುಗು | ಮಲಯಾಳಂ | English |
---|---|---|---|---|---|
ಅಂಕ | ಪೋರ್, ಸಂಡೈ | ಅಂಕೊ | ಅಂಕಮು | ಅಂಕಂ | Battle |
ಅಂಕ | ಇಲಕ್ಕು | ಮಾರ್ಕ್ | ಅಂಕೆ | ಮಾರ್ಕ್ | mark |
ಅಂಕಿತ | ಕುರಿ, ಅಡೈಯಾಳಂ | ಅಂಕಿತೊ | ಅಂಕಿತಂ | ಅಂಕಿತಂ | A mark |
ಅಂಕುರ | ಮುಳೈ | ಅಂಕುರೊ, ಅಂಕ್ರೊ | ಅಂಕುರಂ | ಅಂಕುರಂ | A sprout |
ಅಂಕುಶ | ಅಂಕುಚಂ, ತಾಟ್ರುಕ್ಕೋಲ್ | ಅಂಕುಸೊ | ಅಂಕುಶಂ | ಅಂಕುಶಂ | a hook (especially used by the mahout) |
ಅಂಕೆ | ಎಣ್ಣುರು, ಎಣ್ಣಲ್ | ಅಂಕೆ | ಅಂಕೆ | ಅಕ್ಕಂ | numerical figure |
ಅಂಗ | ಅಂಗಂ, ಉರುಪ್ಪು | ಅಂಗೊ | ಅಂಗಂ | ಅಂಗಂ | a limb |
ಅಂಗಡಿ | ಅಂಗಾಡಿ, ಕಡೈ | ಅಂಗಾಡಿ, ಅಂಗಡಿ | ಅಂಗಡಿ | ಅಙ್ಙಾಡಿ, ಕಡೈ | A shop |
ಅಂಗವಸ್ತ್ರ | ತುವ್ವಾಲೆಯ್, ಚಿರುತುಂಡು, ಕೈಕುಟ್ಟೆಯ್, ಮೇಲಾಡೆಯ್ | ಸಾಲ್ | ಅಂಗವಸ್ತ್ರಮು, ತುವ್ವಾಲ, ಚೇತಿಗುಡ್ಡ | ಅಂಗವಸ್ತ್ರಮ್, ಮೇಲಾಡ | Upper cloth |
ಅಂಗಾತ | ಮಲ್ಲಾಂತು | ಮಲಂಕನಿ, ಮಂಕಣಿ | ಎಲ್ಗೆಲಕುಲು | ಮಲರ್ಚ | Flatways (on the back) |
ಅಂಗಳ | ಅಂಗಣಂ, ಮುಟ್ರಂ, ಕಳಂ | ಅಙ್ಣಣೊ, ಜಾಲ್ | ಅಂಗಣಂ, ಮುಂಗಿಲಿ | ಅಂಕಣ, ಮುಟ್ಟಂ | A yard |
ಅಂಗಾರ | ತೀಕ್ಕಣಲ್, ತಣಲ್, ಕಟ್ಟೈಕ್ಕರಿ | ಮಜಿ, ಕರಿ | ಬೊಗ್ಗು ಅಂಗಾರಮು | ಅಂಗಾರಂ, ಕರಿ | Charcoal |
ಅಂಗಾಲು | ಅಂಗಾಲ್, ಕಾಲಡಿ | ಅಂಗಾರ್ | ಅರಿಕಾಲು | ಅಡಿ, ಉಳ್ಳಂಕಾಲ್ | The sole |
ಅಂಗಿ | ಅಂಗಿ | ಅಂಗಿ, ಕುರ್ತೊ | ಚಿಕ್ಕ | ಕುಪ್ಪಾಯಂ | A shirt |
ಅಂಗುಟ | ಅಂಗುಟ್ಟಂ, ಕಾಲ್ ಪೆರುವಿರಲ್ | ಉಂಗುಷ್ಟೊ | ಉಂಗುಷ್ಟಮು | ಅಂಗುಷ್ಟಂ | Great toe |
ಅಂಗುಲ | ಅಂಗುಲ, ಅಳವು, ಚಾಣ್ | ಅಂಗುಲೊ | ಅಂಗುಳಂ | ಅಙುಲ | An inch |
ಅಂಗುಳು | ಅಣ್ಣಮ್, ಉಳ್ನಾಕ್ಕು, | ಅಣ್ಣಾಕ್ | ಚಿರುನಾಲುಕ | ಅಣ್ಣಾಕ್ | The uvula |
ಅಂಗೈ | ಅಂಗೈ, ಉಳ್ಳಂಕೈ | ಅಂಗೈ | ಅರಚೇಯಿ | ಉಳ್ಳಂಕೈ | The palon of the hand |
ಅಂಚು | ಕರೈ | ಕರೆ | ಅಂಚು | ಕರ | The board of a cloth |
ಅಂಚೆ | ಅಂಚಲ್, ಕಟಿದಂ, ತಪ್ಪಾಲ್ | ಟಪ್ಪಾಲ್ | ಟಪ್ಪಾಲು | ತಪ್ಪಾಲ್ | The post |
ಅಂಜನ | ಕಣ್ಮೈ, ಮಂತಿರಮೈ | ಅಞ್ಞನೊ | ಅಂಜುನಮು | ಅಞ್ಞನಂ | Collyrium |
ಅಂಟಿಸು | ಒಟ್ಟಿಸ್ಸೆಯ್ | ಅಂಟಾವುನೆ | ಅಂಟಿಂಚು | ಒಟ್ಟಿಕ್ಕ್ | To stick |
ಅಂಟು | ಕೋಂದು, ಪಸೈ | ಅಂಟ್ | ಬಂಕ | ಪಶ | Gum |
ಅಂಡಲೆ | ಅಲೈಚ್ಚಲ್ | ಅಡ್ಯುನೆ | ತಿರುಗು | ಅಲಞ್ಞ್ ನಡಕ್ಕಲ್, ತೆಂಡುಗ | Roaming, wandering |
ಅಂಡು | ಅಂಡಿ | ಅಂಡ್ | ಪಿರ್ರ | ಆಸನಂ, ನಿತಬಂ | buttock |
ಅಂಡೆ | ಅಂಡೈ | ಅಂಡೆ | ಗೊಟ್ಟಮು | ನಾಳಿ | A vessel made of a hollow bamboo or of metal |
ಅಂತರ | ಅಂತರಂ, ವೇರುಪಾಡು, ದೂರಂ | ಅಂತರೊ | ಅಂತರಮು | ಅಂತರಂ | difference |
ಅಂತ್ಯ | ಕಡೆಯ್ಶಿ | ಅಂತ್ಯೊ | ಅಂತಂ | ಅಂತ್ಯ | The end |
ಅಂದ | ಅಳಗ್, ಅಮ್ | ಅಂದೊ | ಅಂದಮು | ಅಳಗ್, ಅಂದಂ | beauty |
ಅಂದಣ | ಪಲ್ಲಕ್ಕು, ಸಿವಿಗೈ, ಮೇನ | ಅಂದಣೊ | ಪಲ್ಲಕಿ, ಪಲ್ಲೆಂಕಿ | ಪಲ್ಲಕ್ಕ್ | A palanquin |
ಅಂದಾಜು | ಉಯಿತ್ತುಣರ್ವು | ಅಂದಾಜಿ | ದಾದಾಪು, ಅಂಚನ | ಎಗದೇಶಂ | aproximate |
ಅಂದು | ಅನ್ರು | ಆನಿ | ನಾಡು | ಅನ್ನ್ | That day |
ಅಂದುಗೆ | ಚಿಲಂಬು, ಸಂಕಿಲಿ | ಕಾರಕಡಗ | ಅಂದೆ | ಚಿಲಂಗ | An anklet |
ಅಂಬಾರಿ | ಅಂಬಾರಿ | ಅಂಬಾರಿ | ಅಂಬಾರಿ | ಅಂಬಾರಿ | A hawdah |
ಅಕ್ಕ | ಅಕ್ಕಾ, ಅಕ್ಕಾಳ್ | ಅಕ್ಕೆ, ಪಲಿ, ಪಲ್ದಿ | ಅಕ್ಕ | ಅಕ್ಕ, ಚೇಚ್ಚಿ, ಓಪ್ಪೋಳ್ | An elder sister |
ಅಕ್ಕರೆ | ಅಕ್ಕರೈ, ಆಣ್ಪು | ಮೋಕೆ | ಅಕ್ಕರ | ಓಮನ | affection |
ಅಕ್ಕಸಾಲಿ | ಪತ್ತರ್, ಅಕ್ಕಸಾಲೈಯರ್,ತಟ್ಟಾನ್, ಪೊನ್ರ್ ಕೊಲ್ಲರ್ | ಅಕ್ಕಸಾಲೆ, ಅಚಾರಿ | ಕಂಪಾಲಿ | ತಟ್ಟಾನ್ | goldsmith |
ಅಕ್ಕಿ | ಅರಿಸಿ | ಅರಿ | ಅರಿಬಿಯ್ಯಂ | ಅರಿ | rice |
ಅಕ್ಕು | ಆಗಲಾಂ | ಆವು | ಕಾವಚು | ಆವು | Can be, may be |
ಅಕ್ಷತೆ | ಅಚ್ಚತೈ | ದೇಸೊ, ದೇಸೆ | ಅಕ್ಷಿಂತಲು | ಅಕ್ಷತಂ | Unbroken sacred rice |
ಅಕ್ಷಮ್ಯ | ಮನ್ನಿಕ್ಕಾ ಮುಡಿಯಾತ | ಅಕ್ಷಮ್ಯೊ | ಅಕ್ಷಮ್ಯಮ್ | ಅಕ್ಷಮ | inexcusable |
ಅಕ್ಷಯ | ಚಿತೈಮಿಲ್ಲಾತ, ಅಟ್ಚಯಮ್ | ಅಚ್ಚಯೊ | ಅಕ್ಷಯ | ಅಕ್ಷಯಂ | imperishable |
ಅಕ್ಷರ | ಅಚ್ಚರಂ,ಎಳುತ್ತು | ಅಕ್ಕರೊ,ಅಕ್ಷರೊ, ಅಚ್ಚರೊ,ಅಕ್ಸರೊ | ಅಕ್ಷರಮು | ಅಕ್ಷರಂ | A syllable |
ಅಖಾಡ | ಮರ್ಪೋರ್ಕಳಂ | ಅಖಾಡೊ | ಅಖಾಡ | ಕಳರಿ | The arena |
ಅಗತ್ಯ | ತೇವೈ, ತೂನ್ಬಮ್, ವರುಮೈ | ಅವಶ್ಯೊ, ಅಗತ್ಯೊ | ಅವಶ್ಯಮ್ | ಅವಶ್ಯಂ, ಅವಸರಮ್ | Need |
ಅಗಪೆ | ಅಗಪ್ಪೈ | ಸಟ್ಟುಗ, ಕಯಿಲ್ | ಚಪ್ಪಕಟ್ಟೆ | ಕಯಿಲ್, ತವಿ | Wooden ladle |
ಅಗರು | ಅಗಿಲ್, ಕುಂಕಿಲಿಯಮ್ | ಅಗರ್ | ಅಗರು | ಕಳಭಮ್ | The balsam tree which yields dellium |
ಅಗಲ | ಅಗಲಂ | ಅಗೆಲೊ | ಎಳುಪು, ವೆಡಲ್ಪು | ವೀತಿ, ಅಗಲಂ | width |
ಅಗಲು | ಅಗಲ್, ವಿಟ್ಟಿಗಲ್, ಪಿರಿ | ಬುಡು,ಬುಡುದುಪೋ | ವಿಡಿಪೊ | ಅಗಲ್ಚ | To go away |
ಅಗಳಿ | ಮರತ್ತಾಲ್ಪ್ಪಾಳ್,ಚೀಪ್ಪು | ಚೀಪು | ಚಿಲಕ, ಗಳ್ಯಂ, ಗೊಳ್ಯಮ್ | ಅಚ್ಚಾಣಿ | bolt |
ಅಗಸ | ವಣ್ಣಾನ್ | ಮಡ್ಯಲೆ,ಮಡ್ಯೊಲೆ | ಚಾಕಲಿ | ವಣ್ಣಾನ್ | A washer man |
ಅಗಸೆ | ವೆಳಿಪ್ಪುರವಾಯಿಲ್ | ಊರಬಾಕಿಲ್ | ತಲೆವಾಗಿಲಿ | ತಲವಾದಿಲ್ | The outer gate of a town |
ಅಗಿ | ಮೆಲ್ಲು, ಕಡಿ | ಅಗಿ | ನಮುಟೆ, ನಮುಲು | ಚವಯ್ಕಲ್ | To chew |
ಅಗುಳು | ಚೋರು, ಚೋರುಪ್ಪರುಕ್ಕೈ | ಕದಿ | ಮೆತುಕು | ಅನ್ನಂ | A grain of boiled rice |
ಅಗೆ | ಅಗಳ್, ತೋಂಡು | ಗರಿಪ್ಪು | ತವ್ವು | ಕಿಳಯ್ಕ್ಕಲ್ | To dig |
ಅಗೊ | ಅಕೊ, ಅದ | ಅಲ, ಅವ, ಅಬ | ಅದಿಗೊ, ಅದಿಮೊ | ಅದ | An interjection |
ಅಗ್ಗ | ಕುರೈಂದ ಮದಿಪ್ಪು, ಕುರೈಂದ ವಿಲೈ | ಅಗ್ಗೊ | ಅಗ್ಗುವ | ವಿಲಕುರಞ | cheapness |
ಅಗ್ಗಿ | ಅಗ್ಗಿಣಿ, ನೆರುಪ್ಪು | ಅಗ್ಗಿ | ಅಗ್ಗಿ | ಅಗ್ನಿ | fire |
ಅಗ್ನಿ | ಅಗ್ಗಿನಿ ಬಗವಾನ್ | ಅಗ್ಗಿನಿ | ಅಗ್ನಿ | ಅಗ್ನಿ | fire |
ಅಗ್ರ | ವಾಯ್ಪುಣ್ | ಅಗ್ರೊ, ಅಗ್ರೊ | ಅಗ್ರಂ | ಅಗ್ರ | thrush |
ಅಗ್ರಹಾರ | ಅಗರಮ್, ಅಗ್ಗಿರ ಕಾರಂ, ಪಾರ್ಪಣಚ್ಚೇರಿ | ಅಗ್ರಾರೊ | ಅಗ್ರಹಾರಮು | ಅಗ್ರಹಾರಂ | agrahara |
ಅಚ್ಚ | ತೂಯ, ಅಪ್ಪಳುಕ್ಕಾಟ್ರ, ಕಳಪ್ಪಡಮಟ್ರ, ನಲ್ಲ | ಅಚ್ಚ | ಅಚ್ಚ | ತನಿ, ಅಚ್ಚ | pure |
ಅಚ್ಚರಿ | ಅಚ್ಚರಿಯಂ,ವಿಂತೈ, ವಿಯಪ್ಪು | ಆಚಿರೊ | ಆಶ್ಚರ್ಯಮು, ವಿಂತ | ಆಶ್ವರ್ಯಂ | surprise |
ಅಚ್ಚು | ಅಚ್ಚ್, ಮುದ್ದಿರೈ | ಅಚ್ಚಿ | ಅಚ್ಚಿ, ಅಚ್ಚು | ಅಚ್ಚ್ | A mould |
ಅಜ್ಜ | ತಾತ್ತಾ, ಪಾಟ್ಟನ್ | ಅಜ್ಜೆ, ಅಜ್ಜೆರ್ | ತಾತ | ಮುತ್ತಶ್ಯನ್, ಉಪ್ಪುಪ್ಪ | A grand father |