ಸದಸ್ಯ:Poojakumarswamy/ನನ್ನ ಪ್ರಯೋಗಪುಟ
ಶ್ರವಣಬೆಳಗೊಳ
[ಬದಲಾಯಿಸಿ]ಇದು ಒಂದು ಐತಿಹಾಸಿಕ ಸ್ಥಳ.ಇಲ್ಲಿ ಎರಡು ಬೆಟ್ಟಗಳಿದೆ ಚಂದ್ರಗಿರಿ ಮತ್ತು ವಿಂದ್ಯಾಗಿರಿ.
ವಿಂಧ್ಯಾಗಿರಿ
[ಬದಲಾಯಿಸಿ]ಗೊಮ್ಮಟೇಶ್ವರನ ಸ್ಥಾಪನೆ ಆಗಿರುವುದು ವಿಂದ್ಯಾಗಿರಿಯಲ್ಲಿ.ಈ ಸ್ಥಳವನ್ನು ನೊಡಲು ಪ್ರವಾಸಿಗರು ಬರುತ್ತಾರೆ.ಗೊಮ್ಮಟೇಶ್ವರನ ಶಿಲೆಯು ೫೮ ಅಡಿ ಇದೆ, ಬೆಟ್ಟದ ಕೆಳಗಿನಿಂದ ನೋಡಿದರೆ ಗೊಮ್ಮಟೇಶ್ಬರನ ತಲೆ ಮಾತ್ರ ಕಾಣುತ್ತದೆ. ಬೆಟ್ಟವನ್ನು ಹತ್ತಲು ೨ ತಾಸು,ಇಳಿಯಲು ೨ ತಾಸಾಗುತ್ತದೆ ಅಷ್ಟು ದೊಡ್ಡ ಬೆಟ್ಟ. ೧೨ ವರ್ಷಕ್ಕೊಮ್ಮೆ ಮಹಾಭಿಷೆಕಾ ನಡೆಯುತ್ತದೆ ಅದು ೧೨ ವರ್ಷಗಳಿಗೊಮ್ಮೆ ನಡೆಯುವುದರಿಂದ ತುಂಬ ಜೋರಾಗಿ ನಡೆಯುತ್ತದೆ.ಮಹಾಭಿಷೇಕವನ್ನು ಹಾಲು,ತುಪ್ಪ,ಕಬ್ಬಿನ ರಸ, ಕೇಸರಿ ಇದೆಲ್ಲದರಿಂದ ಮಾಡುತ್ತಾರೆ.ಜೈನರು ಕಲ್ನಡಿಗೆಯಲ್ಲಿ ಗೊಮ್ಮಟೇಶ್ವರನ ದರ್ಷನಕ್ಕೆ ಬರುತ್ತಾರೆ. ಈ ಬೆಟ್ಟವನ್ನು ಜೈನಬಸದಿ ಎಂದು ಕೂಡ ಕರೆಯುತ್ತಾರೆ.ಏಷ್ಯ ಖಂಡದಲ್ಲಿಯೇ ಅತಿ ಎತ್ತರದ ಮತ್ತು ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹಗಳಲ್ಲಿಯೇ ದೊಡ್ಡದಾದ ಗೊಮ್ಮಟನ ಶಿಲೆಯಿರುವ ಶ್ರವಣಬೆಳಗೊಳ ಪ್ರಸಿದ್ಧ ಜೈನ ಪುಣ್ಯಕ್ಷೇತ್ರ
ಚಂದ್ರಗಿರಿ
[ಬದಲಾಯಿಸಿ]ಇಲ್ಲಿ ಭರತನ ಸ್ಥಾಪನೆಯಾಗಿದೆ,ಚಂದ್ರಗಿರಿಯು ಚಿಕ್ಕ ಬೆಟ್ಟ.ಇದೆರಡು ಬೆಟ್ಟಗಳು ಎದುರು-ಬದುರಿಗೆ ಇದೆ. ಅದಕ್ಕೆ ಒಂದು ಕಥೆ ಇದೆಕ್ರಿ.ಪೂ. 300ರಲ್ಲಿ ಕೈವಲ್ಯ (ಸೌಭಾಗ್ಯ) ಪಡೆಯಲು ಶೃತಕೇವಲಿ ಭದ್ರಬಾಹು ಮತ್ತು ಚಂದ್ರಗುಪ್ತ ಮೌರ್ಯರು ಈ ಸ್ಥಳಕ್ಕೆ ಭೇಟಿ ನೀಡಿದಾಗ ಬೆಟ್ಟದ ಸುತ್ತಲಿನ ದಾಖಲಿತ ಇತಿಹಾಸವು ಪ್ರಾರಂಭವಾಯಿತು . [1] ಚಂದ್ರಗುಪ್ತನು ಅಲ್ಲಿ ವಾಸಿಸುತ್ತಿದ್ದ ಮತ್ತು ತಪಸ್ಸು ಮಾಡಿದ ಋಷಿಗಳಲ್ಲಿ ಮೊದಲಿಗನಾಗಿದ್ದರಿಂದ ಈ ಚಿಕ್ಕ ಬೆಟ್ಟಕ್ಕೆ ಚಂದ್ರನ ಹೆಸರು ಬಂದಿದೆ.
ಕಲ್ಬಪ್ಪು ಎಂಬುದು ಬೆಟ್ಟದ ಆರಂಭಿಕ ಹೆಸರು ಮತ್ತು ಇದು 3 ನೇ ಶತಮಾನ BC ಮತ್ತು 12 ನೇ ಶತಮಾನದ AD ನಡುವಿನ ಶ್ರವಣಬೆಳಗೊಳ ಪಟ್ಟಣದ ಇತಿಹಾಸದಲ್ಲಿ ಪ್ರಾಬಲ್ಯ ಹೊಂದಿದೆ . ಜೈನ ಸಂಪ್ರದಾಯಗಳು ಮೌರ್ಯ ಚಕ್ರವರ್ತಿ ಚಂದ್ರಗುಪ್ತ ಮತ್ತು ಅವನ ಗುರು ಭದ್ರಬಾಹು ಅವರನ್ನು ಈ ಸ್ಥಳದೊಂದಿಗೆ ಸಂಪರ್ಕಿಸುತ್ತವೆ . ಶ್ರವಣಬೆಳಗೊಳದಲ್ಲಿ ಕಂಡುಬರುವ ಒಟ್ಟು 106 ಸ್ಮಾರಕಗಳಲ್ಲಿ 92 ಸಣ್ಣ ಬೆಟ್ಟದ ಮೇಲೆ ನೆಲೆಗೊಂಡಿವೆ. ಇವುಗಳಲ್ಲಿ ಸುಮಾರು 47 ಸನ್ಯಾಸಿಗಳು, 9 ಸನ್ಯಾಸಿಗಳು ಮತ್ತು 5 ಗೃಹಸ್ಥರ ಸ್ಮಾರಕಗಳು 7 ಮತ್ತು 8 ನೇ ಶತಮಾನಕ್ಕೆ ಸೇರಿವೆ. ಇದು ಪದ್ಧತಿಯ ಜನಪ್ರಿಯತೆ ಮತ್ತು ಸಣ್ಣ ಬೆಟ್ಟದ ಮೇಲೆ ವ್ಯಾಪಕವಾದ ಹರಡುವಿಕೆಯನ್ನು ಸೂಚಿಸುತ್ತದೆ.
ಸ್ಮಾರಕಗಳು
[ಬದಲಾಯಿಸಿ]- ಚಾವುಂಡರಾಯ ಬಸದಿ
- ಚಂದ್ರಗುಪ್ತ ಬಸದಿ
- ಶಾಂತಿನಾಥ ಬಸದಿ
- ಪಾರ್ಶ್ವನಾಥ ಬಸದಿ
- ಕತ್ತಲೆ ಬಸದಿ
- ಮಜ್ಜಿಗನ ಬಸದಿ
- ಶಾಸನ ಬಸದಿ
- ಚಂದ್ರಪ್ರಭಾ ಬಸದಿ
- ಪಾರ್ಶ್ವನಾಥ ಬಸದಿ II
- ಎರಡುಕಟ್ಟೆ ಬಸದಿ
- ಸವತಿಗಂಧಾವರಣ ಬಸದಿ
- ತೇರಿನ ಬಸದಿ
- ಶಾಂತೀಶ್ವರ ಬಸದಿ
- ಇರುವೆ-ಬ್ರಹ್ಮದೇವ ಬಸದಿ