ಸದಸ್ಯ:Poojaka06

ವಿಕಿಪೀಡಿಯ ಇಂದ
Jump to navigation Jump to search

ನಾನು ನನ್ನ ಬಗ್ಗೆ ಹೇಳುತೇನೆ.ಮೊದಳನೆದಾಗಿ ನಾನು ತಂದೆ-ತಾಯಿಯರನ್ನು ಪರಿಚಯಿಸುತ್ತೇನೆ ಅವರು ಆನಂದ್ ಮತು ಸಿಂಧು.ಅವರು ೧೯೯೪ರಲ್ಲಿ ಮದುವೆಯಾದರು.ಎರಡು ವರ್ಷದ ನಂತ್ತರ ಅವರಿಗೆ ಒಂದು ಮಗು ಹುಟ್ಟಿತ್ತು.ಅವರಿಗೊಂದು ಹೆಣ್ಣು ಮಗು ಹುಟ್ಟಿತ್ತು.ಅದೆ ನಾನು,ನನ್ನ ಹೆಸರು ಪೂಜ.ನಾನು ಕಾಲೇಜಿನಲ್ಲಿ ಓದುತ್ತಿದ್ದೇನೆ.ನನಗೆ ನೃತ್ಯ ತುಂಬ ಇಷ್ಟ.ನಾನು ಚಿಕ್ಕ ವಯಸಿನಿಂದ ನೃತ್ಯ ಕಲಿಯುತ್ತಿದ್ದೇನೆ.ನೃತ್ಯವೇ ನನ್ನ ಜೀವ.ನನ ಎಂದರೇ ಆಟಾಡುವುದು ,ಸಿನಿಮಾ ಹಾಡುಗಳನ್ನು ಕೇಳುವುದು,ಟೀವಿ ನೋಡುವುದು ಇತ್ಯಾದಿ. ನನಗೆ ಒಬ್ಬ ತಮ್ಮ ಇದ್ದಾನೆ ಅವನ ಹೆಸರು ಅರ್ಜುನ್,ಅವನು ೧೦ನೇ ತರಗತಿಯ ವಿಧ್ಯಾರ್ಥಿ.ನನ್ನ ತಂದೆ-ತಾಯಿ ನನ್ನ ಆಧರ್ಷ ವ್ಯಕ್ತಿಗಳು. ಅವರೆ ನನಗೆ ಎಲ್ಲಾ.

ನನ್ನ ಹುಟ್ಟೂರು ಕೇರಳ. ಆದರು ನಾನು ಬೆಳೆದದು ಕರ್ನಾಟಕದಲ್ಲಿ, ನಮ್ಮ ಬೆಂಗಳೂರಿನಲ್ಲಿ. ಅದರಿಂದ ನಾನು ಕನ್ನಡ ಹುಡುಗಿಯೇ. ನನ್ನ ಹುಟ್ಟೂರು ಕೇರಳದ ಬಗ್ಗೆ ಹೇಳುತ್ತೇನೆ,ದೇವರ ಸ್ವಂಥ ನಾಡಾಗಿ ವ್ಯಕ್ತಪಡಿಸಿವೆ. ಅದರಿಂದ ಅದಕ್ಕೆ ಅದರ ರೀತಿಯ ಸೌಂದರ್ಯವಿದೆ.ಅಲ್ಲಿನ ಪ್ರಕೃತ್ತಿ ನೋಡುವುದಕ್ಕೆ ಚೆನ್ನಾಗಿವೆ.ಅಲ್ಲಿನ ಭಕ್ಷಣ ಪದಾರ್ತಗಳು ನೋಡುವುದಕ್ಕು-ತಿನ್ನುವುದಕ್ಕು ರುಚಿಯಾಗಿವೆ.ಅಲ್ಲಿ ನೀರೆ ಕಾಣಬಹುದು.ನಾನು ನನ್ನ ಗೆಳತಿಯರ ಬಗ್ಗೆ ಹೇಳುತೇನೆ.ನನಗೆ ತುಂಬ ಗೆಳತಿಯರಿವೆ.ನಾನು ಓದುತ್ತಿದ್ದ ಶಾಲೆಯ್ಲೂ ನನಗೆ ಗೆಳತಿಯರು ಇದ್ದವು. ಈಗ ಕಾಲೇಜಿನಲ್ಲೂ ನನ್ನಗೆ ತುಂಬ ಗೆಳತಿಯರಿದಾರೆ. ನನ್ನ ಶಾಲ ಮತ್ತು ಕಾಲೇಜು ತುಂಬ ಚೆನ್ನಾಗಿವೆ.ನನ್ನ ಶಾಲಾ ದಿನಗಳು ತುಂಬ ಸಂತ್ತೋಷದ ದಿನಗಳಾಗಿದ್ದವು.

ಈಗ ನಾನು ನನ್ನ ಕಾಲೇಜ ದಿನಗಳು ತಮಾಶೆ ಮಾಡುತ ,ಮಾತನಾಡುತ ,ಗೆಳತಿಯರ ಜೊತ್ತೆ ಆಚೆ ಹೋಗುತ್ತ ,ಸಿನಿಮ ನೋಡುತ್ತ ಸಂತ್ತೊಷದಿಂದ ಇದ್ದೇನೆ.ಈಗ ಕಾಲೇಜಿನಲ್ಲಿ ಕಾರ್ಯಕ್ರಮಗಳೆಲ್ಲ ನಡೆಯುವಾಗ ನಾನು ಅದರಲೆಲ್ಲ ಭಾಗವಹಿಸುತ್ತೇನೆ.ನನಗೆ ನನ್ನ ಗೆಳತ್ತಿಯರೆಂದರೆ ತುಂಬ ಇಷ್ಟ.ದೇವರು ನನ್ನಗೆ ಕೊಟ್ಟ ಪುಣ್ಯವಾದ ಜನರಲ್ಲಿ ನನ್ನ ಗೆಳತಿಯರು ಇವೆ.ನನಗೆ ತುಂಬ ಇಷ್ಟವಾದಗಳು ಏನೆಂದರೆ ತಿನ್ನುವುದು,ನೃತ್ಯ ಮಾಡುವುದು ,ಮಲಗುವುದು ಇತ್ಯದಿ..ನನಗೆ ಎನ್ನೊಂದು ಆದರ್ಷ್ ವ್ಯಕ್ತಿ ಇದೆ ಅದು ನನ್ನ ನೃತ್ಯದ ಗುರುವಾದ ಗಾಯತ್ರಿ ಅವರು.ನನಗೆ ಅವರೆಂದರೇ ತುಂಬ ಪ್ರೀತ್ತಿ.ಅವರತರ ಗುರು ಸಿಕ್ಕಿದು ನಾನು ಪುಣ್ಯವಾಗಿ ಕಾಣುತ್ತೇನೆ.

ನಾನು ದೇವರಲ್ಲಿ ತುಂಬ ವೆಶ್ವಾಸ ಅರ್ಪಿಸುವಳು.ನಾನು ಕೃಷ್ಣನ ಬಕ್ತೆ.ನನಗೆ ನನ್ನ ತಂದೆ-ತಾಯಿಯರು ಎಂದರೆ ,ನನಗೆ ಅವರ ಬಗ್ಗೆ ಹೇಳುವುದಕ್ಕೆ ವಾಕ್ಯಗಳೇ ಇಲ್ಲ.ಅವ್ರರೆ ನ್ನ್ಗೆ ಎಲ್ಲಾ.ಇದೇ ನಾನು ನನ್ನ ಬಗ್ಗೆ ಹೇಳುವ ವಿಚಾರಗಳು.

Indian School.pngThis user is a member of WikiProject Education in India

ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ: