ಸದಸ್ಯ:Pooja Wadavade/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ರೀತ್ ಅಬ್ರಹಾಂ ರೀತ್ ಅಬ್ರಹಾಂ ಅವರು ಭಾರತದ ಪ್ರಸಿದ್ದ ಟ್ರ್ಯಾಕ್ ಮತ್ತು ಫಿಲ್ಡ್ ಕ್ರೀಡಾಪಟುವಾಗಿದ್ದು ಕಾರ್ಪೋರೇಶನ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಭಾರತದ ಮತ್ತು ದಕ್ಶಿಣ ಏಷ್ಯಾದ ಮಾಜಿ ಕ್ರೀಡಾ ಚಾಂಪಿಯನ್ ಆಗಿದ್ದು ಲಾಂಗ್ ಜಂಪ್ ಮತ್ತು ೧೦೦ ಮೀಟರ್ ಹರ್ಡಲ್ಸ ಮತ್ತು ಹೆಪ್ಟಥಾನ್ ಆಟಗಳಲ್ಲಿ ಮಾಜಿ ರಾಷ್ರ್ಟೀಯ ಚಾಂಪಿಯನ್ನಾಗಿದ್ದಾರೆ.ರೀತ್ ಅವರು ೧೫ ವರ್ಷಗಳ ಕಾಲ ಸುದೀರ್ಘ ಅಥ್ಲೆಟಿಕ್ ವೃತ್ತಿಯನ್ನು ಹೊಂದಿದ್ದಾರೆ.


ಜೀವನ ಇವರು ೧೯೬೧-೧೯೬೨ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇದೀಗ ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ. ಇವರ ಪತಿ ಸುನೀಲ್ ಅಬ್ರಹಾಂ,ಇವರಿಗೆ ಶಿಲ್ಕಾ ಮತ್ತು ಶಮೀರ ಎಂಬ ಇಬ್ಬರು ಮಕ್ಕಳಿದ್ದಾರೆ.

ಪ್ರಶಸ್ತಿಗಳು

    1. ಅರ್ಜುನ ಪ್ರಶಸ್ತಿ ೧೯೯೭
    2. ರಾಜ್ಯೊತ್ಸವ ಪ್ರಶಸ್ತಿ ೧೯೮೩
    3. ರಾಷ್ಱ್ರೀಯ ಮಟ್ಟದ ಚಾಂಪಿಯನಶಿಪಗಳಲ್ಲಿ ೧೬ ಚಿನ್ನ ಮತ್ತು ೧೧ ಬೆಳ್ಳಿಯನ್ನು ಗೆದ್ದಿದ್ದಾರೆ.


ಉಲ್ಲೇಖಗಳು[ಬದಲಾಯಿಸಿ]

<refference \>