ಸದಸ್ಯ:Pereiraelroy151111/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ.ರಾಮಚಂದ್ರ ದೇವ.[ಬದಲಾಯಿಸಿ]

ಇವರು ದ.ಕ. ಜಿಲ್ಲೆಯ ಸುಳ್ಯದ ಕಲ್ಮಡ್ಕದವರು. ಮೈಸೂರು ಮಹಾರಜ ಕಾಲೇಜಿನಲ್ಲಿ ಬಿ.ಎ. ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಶ್ ಸಾಹಿತ್ಯದಲ್ಲಿ ಎಂ.ಎ. ಮೆತ್ತು 'ಶೇಕ್ ಸ್ಪಿಯರ್ ಅನುವಾದಗಳ ತೌಲನಿಕ ಅಧ್ಯಯನ' ಎಂಬ ವಿಶಯದ ಸಂಶೋಧನೆಗೆ ಬೆಂಗಳೂರು ವಿಶ್ವವಿದ್ಯನಿಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ ಇಂಗ್ಲಿಶ್ ಅಧ್ಯಪಕರಾಗಿ, ಗ್ರಂಥಪಾಲಕರಾಗಿ, ಪ್ರಜಾವಾಣಿಯ ಸಹಾಯಕ ಸ್ಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪತ್ರಿಕೆಗಳಲ್ಲಿ ಅಂಕಣಕಾರರಾಜಗಿ, ಸಿನೆಮಾ ಚಿತ್ರಕಥೆಗಾರರಾಗಿ,ಲೈಬ್ರರಿ ಆಫ್ ಕಾಂಗ್ರೆಸ್ಸಿನ ಪ್ರತಿನಿಧಿಯಾಗಿ ದುಡಿದ ಅನುಭವ ಇವರದ್ದು. ನಾಟಕ,ಕಾವ್ಯ , ಕಥೆ. ವಿಮರ್ಶೆ, ಇಂಗ್ಲಿಶಿನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲಿಶಿಗೆ ಅನುವಾದ ಇತ್ಯದಿ ಪ್ರಕಾರಗಳಲ್ಲಿ ಇವರ ಸಾಹಿತ್ಯ ಕೃಶಿ ನಡೆದಿದೆ. ಪ್ರಸ್ತುತ ಕಲ್ಮಡ್ಕದಲ್ಲಿ ಕೃಶಿಕರಾಗಿದ್ದಾರೆ.