ಸದಸ್ಯ:Pavithra.s 22/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧]

ಮ್ಯಾಕರೂನ್(ಕುಕಿಸ್)

ಮ್ಯಾಕರೂನ್ ಸಾಮಾನ್ಯವಾಗಿ ರುಬ್ಬಿದ ಬಾದಾಮಿ (ಪದಾರ್ಥ)|ಬಾದಾಮಿಗಳು (ಮೂಲ ಮುಖ್ಯ ಪದಾರ್ಥ), ಕೊಬ್ಬರಿ, ಹಾಗೂ/ಅಥವಾ ಇತರ ನಟ್‍ಗಳು ಅಥವಾ ಆಲೂಗಡ್ಡೆ ಸಹ, ಸಕ್ಕರೆ, ಮೊಟ್ಟೆಯ ಬಿಳಿ ಭಾಗ, ಮತ್ತು ಕೆಲವೊಮ್ಮೆ ಸುವಾಸನೆಕಾರಕಗಳು (ಉದಾ. ಜೇನು, ವನಿಲಾ, ಸಂಬಾರ ಪದಾರ್ಥಗಳು), ಆಹಾರ ವರ್ಣ, ನುಣುಪಾದ ಚೆರಿಗಳು, ಜ್ಯಾಮ್ ಮತ್ತು/ಅಥವಾ ಚಾಕಲಿಟ್ ಲೇಪನದ ಜೊತೆಗೆ ತಯಾರಿಸಲಾದ ಒಂದು ಬಗೆಯ ಚಿಕ್ಕ ವೃತ್ತಾಕಾರದ ಕೇಕ್. ಮ್ಯಾಕರೂನ್‍ಗಳನ್ನು ಹಲವುವೇಳೆ ಬೇಕಿಂಗ್ ಟ್ರೇ ಮೇಲೆ ಇಡಲಾದ ತಿನ್ನಲರ್ಹ ನೆಲ್ಲು ಕಾಗದದ ಮೇಲೆ ಬೇಕ್ ಮಾಡಲಾಗುತ್ತದೆ. ಪಾಕಶಾಲಾ ಇತಿಹಾಸಕಾರರು ಮ್ಯಾಕರೂನ್‍ಗಳನ್ನು ೯ನೆಯ ಶತಮಾನದ ಇಟ್ಯಾಲಿಯನ್ ವಿರಕ್ತಗೃಹ ದೊಂದಿಗೆ ಗುರುತಿಸಬಹುದೆಂದು ಪ್ರತಿಪಾದಿಸುತ್ತಾರೆ..

ಮ್ಯಾಕರೂನ್

ತರ:ಮಿಠಯಿಗಳು,ಬಿಸ್ಕ್ತತು.

ಸ್ಥಳ:ಇಟಾಲಿ,ಫ್ರೆಂಚ್.

ಉತ್ಪದಕ:ಚೆಫ್ ಆಫ್ ಕ್ಯಾತೆರಿನ್-ಡಿ'ಮೆಡಿಸ್.

==ಮುಖ್ಯ ಪದಾರ್ಥಗಳು==: ಮೋಟ್ಟೆಯ ಬಿಳಿಬಾಗ,ಐಸಿಂಗ್ ಸಕ್ಕರೆ,ಬಾದಾಮಿ ಅಥವ ಅದರ ಪುಡಿ,ಅಡುಗೆಗೆ ಬಳಸುವ ಬಣ್ಣ.
            ಮ್ಯಾಕರೂನ್ ಎಂಬ ಹೆಸರು ಇಟಾಲಿಯ ಮ್ಯಾಚೆರೂನಿ ಎಂಬ ಪದದಿಂದ ಬಂದಿದೆ . ಈ ಮ್ಯಾಕರೂನ್ ನ ವೈಶಿಶ್ಟ್ಯ್ ತೆಯು-ಅದು ಬಹಳ ಮೃದು , ಒಂದು ಚೋಕವಾದ, ಕದಡಿಸುವ ಸುತ್ತಳತೆ ಮುಡಿರುತ್ತದೆ ಎಂದು ವಿವರಿಸಲಾಗಿದೆ. ಇದು ಕೊಂಚ ಮೃದು ಮತ್ತು ಕೊಂಚ ಗಟ್ಟಿಯಗಿರುತ್ತದೆ.ಬಾಯಿಯಲ್ಲಿ ಇಟ್ಡೋನೆ ಅದು ಕರಗಿ ಅದ್ಭುತವಾದ ರಿಚಿಯು ಬಾಯಿಯತುಂಬ ಹರಡುತ್ತದೆ.ಮ್ಯಾಕರೂನ್ಸ್ ಬಗೆ ಬಗೆಯ ರುಚಿ ಮತ್ತು ಸ್ವಾದಗಳಲ್ಲಿ ನಾವು ನೋಡಬಹುದಾಗಿದೆ. ಪ್ರಾಚೀನ ಕಾಲದಿಂದ ಈಗಿನ ಕಾಲದಲ್ಲಿಯು ಹಲವು ಬಗೆಯ ರುಚಿ ಮತ್ತು ಸ್ವಾದಗಳು ಓಳಗೊಂಡ್ಡಿದು.ಅವು  ಈಗಲು ಸಹ ಬಹಳ ಪ್ರಸ್ಧಿವಾಗಿದೆ. ಪ್ರಚೀನ ಸ್ವಾದಗಳೆಂದರೆ ರಾಸ್ಪ್ ಬೆರೀಯ ಸ್ವಾದ, ಚಾಕಲೇಟ್ನಸ್ವಾದಗಳು. ಈಗಿನ ಸ್ವಾದಗಳೆಂದರೆ ಮತಾಚಾ, ಗ್ರಾಸ್, ಫೋಯಿ,ಮುಂತಾದವುಗಳು.
          ನಾವು ಮ್ಯಾಕರೂನ್ ಎಂಬ ಮತ್ತೋಂದು ಆಂಗ್ಲ ಪದಗಳೊಡನೆ ಈ ಫ್ರೆಂಚ್ ಮ್ಯಾಕರಾನ್ನನ್ನು ಅಪಾರ್ಥಮಾಡಿಕೊಳ್ಳುತ್ತರೆ.ಹಲವು ಮ್ಯಾಕರೂನ್ ತಯಾರಿಸುವವರು ಮ್ಯಾಕರಾನ್ ಪದಗಳನ್ನು ಬಳಸುತ್ತಾರೆ.ಈ ಮ್ಯಾಕರೂನ್ ಪದವು ಫ್ರೆಂಚ್ ಪದವಾಗಿದ್ದರಿಂದ ಎಲ್ಲಾ ಮ್ಯಾಕರಾನ್ ತಯರಿಸುವವರು ಇದ್ದನ್ನೆ ತಮ್ಮ ನಿತ್ಯ ಭಷೆಯಲ್ಲಿ ಅಳವಡಿಸಿಕೊಂಡ್ಡಿದ್ದರೆ.ಈ ಕಾರಣದಿಂದಲೆ ಹಲವು ಜನರಿಗೆ ಮ್ಯಾಕರೂನ್ ಪದವನ್ನು ಉಪಯೋಗಿಸಬೇಕೊ ಅಥವ ಮ್ಯಾಕರಾನ್ನನ್ನು ಬಳಕೆ ಮಾಡಿಕೊಳ್ಳಬೇಕೊ ಎಂಬ ಗೊಂದಲದಲ್ಲಿದ್ದಾರೆ.
          ಮ್ಯಾಕರೂನ್ ಅಲ್ಬರಿಟ್ಗಳನ್ನು ವಿವಿಧ ರೀತಿಯಲ್ಲಿ ಕರೆಯತೊಡಗಿದರು,ಏಕೆಂದರೆ ೧೬ನೇ ಶತಮನದ ಸಮಯದಲ್ಲಿ ಬಹಳಷ್ಟು ಇಟಾಲಿಯನ್ ಅಡುಗೆ ಪುಸ್ತಕಗಳ ಬಾದಾಮಿ ಬಿಸ್ಕತ್ತುಗಳು ಮ್ಯಾಕರೂನ್ ನನ್ನು ಅಧಿಕವಾಗಿ ಹೋಲುತ್ತದೆ ಎಂದು ನೆನೆದು ಕೊಂಡು ಕರೆಯಲಾರಂಭಿಸಿದರು.ಈ ಪ್ರಾಚೀನ ಅಡುಗೆ ಪಟ್ಟಿಯು ೧೨ನೇ ಶತಮನದಿಂದ ಬಳಸಿ ಕೋಂಡು ಬಂದಿದ್ದಾರೆ ಮಾತ್ತು ಈ ಅಡುಗೆ ಪಟ್ಟಿಯು ಫ್ರೇಂಚ್ ವರ್ಗದಿಂದ ಉತ್ತೇಜನಗೋಂಡಿದೆ.
==ಫ್ರೆಂಚ್ ಮ್ಯಾಕರೂನ್ ತಯರಿಸುವ ರೀತಿ==[ಬದಲಾಯಿಸಿ]
                   ಮೊದಲಿಗೆ ಒಂದು ಬಟ್ಟಲಿನಷ್ಟು ಅತ್ಯುತ್ತಮ ಹಾಗು ಹೊಸದಾದ ಬಾದಾಮಿ ಬೀಜಗಳನ್ನು ಹಲವಾರು ಬಾರಿ ನೀರಿನಲ್ಲಿ ತೋಳೆಯಬೇಕು, ಈ ಕ್ರಮವನ್ನು ಮಾಡುವ ಉದೇಶವೇನೆಂದರೆ ಬಾದಾಮಿಯ ಮೇಲಿನ ಹೊಟ್ಟನ್ನು ತೆಗೆಯಬೆಕು ನಂತರ ಬಾದಾಮಿ ಬೀಜಗಳನ್ನು ತೊಳೆದನಂತರ ಅವ್ವುಗಳನ್ನು ಬಟ್ಟಲಿನ ಬಿಸಿ ನೀರಿನಲ್ಲಿ ತುಂಬಿಕೊಂಡು ಬೀಜಗಳನ್ನು ಮುಳುಗಿಸಿ ರಾತ್ರಿಯಿಡಿ ನೆನೆಯಲು ಬಿಡಬೇಕು. ಈ ಕ್ರಮವು ಬೆಳ್ಳಿಗೆ ಬೀಜದ ಚಿಪ್ಪೆಯನ್ನು ಸುಲುಭವಾಗಿ ತೆಗೆಯಲು ಬರುತ್ತದೆ ನಂತರ ಈ ಎಲ್ಲಾ ಬೀಜಗಳನ್ನು ಒಂದು ತೆಳ್ಳಗಿನ ಬಟ್ಟೆಯ ಮೇಲೆ ಹರಡಿ ಆ ಎಲ್ಲಾ ಬೀಜಗಳನ್ನು ಓಣಗಿಸಬೇಕು.ನಂತರ ಈ ಒಣಗಿದ ಬೀಜಗಲನ್ನು ಒಂದು ಬಟ್ಟಲಿನಷ್ಟು ನುಣ್ಣಗೆ ಪುಡಿಯಾದ ಸಕ್ಕರೆಯನ್ನು ಸಹ ಸೇರಿಸಿ ರುಬ್ಬ ಬೆಕು, ಈ ಬೀಜದ ಪುಡಿಯೊಂದಿಗೆ ಒಂದು ಬಟ್ತಲಿನಷ್ಟು ನುಣ್ಣಗೆ ಪುಡಿಯಾದ ಸಕ್ಕರೆಯನ್ನು ಸಹ ಸೇರಿಸಿ ರುಬ್ಬಬೇಕು.ಈ ರುಬ್ಬಿದ ಮಿಶ್ರಣಕ್ಕೆ ಡಮಸ್ಕೆ ಗುಲಾಬಿ ನೀರನ್ನು ಸೇರೊಸಿ ಒಂದು ಒಳ್ಳೆಯ ಮಿಶ್ರಣ್ವನ್ನು ತಯಾರಿಸಿಕೊಳ್ಳಬೇಕು, ಅದಕ್ಕೆ ೩ ಅಥವ ೪ ರಷ್ಟು ಅಂಬರು ಕಾಳುಗಳನ್ನು ಸಹ ರುಬ್ಬುವ ಸಮಯದಲ್ಲಿ ಸೇರಿಸಿ ಕೊಳ್ಳಬೇಕು, ಈ ಮಿಶ್ರಣವನ್ನು ಹಳೆಯ ಕಾಲದಲ್ಲಿ ಚೀಫಿಂಗ್ ಡಿಶ್ ಎಂಬ ಪಾತ್ರೆಯಲ್ಲಿ ಇಜಿಳುಗಳೆಂದ. ಈ ಮಿಶ್ರಣವನ್ನು ಬಿಸಿ ಮಾಡುತ್ತಿದ್ದರೆ ಮಾತ್ತು ಬಿಸಿ ಉರಿಯಿನಿಂದ ತೆಗೆದು, ಅದರೊಡನೆ ಎರಡು ಮೊಟ್ಟೆಯ ಬಿಳಿಯ ಬಾಗವನ್ನು ಸೇರಿಸಿಕೊಂಡು ರುಬ್ಬಬೇಕು, ಅವು ನೊರೆಯಂತೆಯಾಗಿ ತೊಡಗಿದರೆ, ರುಬ್ಬಲು ನಿಲ್ಲಿಸಿ, ಒಂದು ಸ್ಪಟುಲದಿಂದ ಒಂದು ಬಾರಿ ಮಿಶ್ರಣ್ವನ್ನು ತಿರುಗಿಸಬೇಕು, ಈ ಮಿಶ್ರಣ್ವನ್ನು ಈಗ ಪ್ಯನ್ಗೆ ಹಾಕಿ ,ಒಲೆಯಲ್ಲಿ ಇಟ್ಟು ಬಿಸಿಯಾಗಿ ಬೇಯಿಸಿದ ನಂತರ ಅವು ಬೆಂದಿರುತ್ತದೆ. ನಮ್ಮ ರುಚ್ಚಿಗೆ ಅನುಗುಣವಾಗಿ ನಾವು ಬೇಕೆಂದರೆ ಮರಲಿ ಓವನ್ ನಲ್ಲಿ ಇಟ್ಟು ಬಿಸಿಯಗಿ ಬೇಯಿಸಬಹುದು ಅಥವ ಎರಡು ಬಾರಿ ಓವನ್ನಲ್ಲಿ ಇಟ್ಟ್ರೆ ಸಾಕು.[೨]
  == ಮ್ಯಕರೂನ್ ಮಾಡುವ ಹಲವಾರು ವಿಧಗಳು== ==
                  ಮ್ಯಾಕರೂನ್ ಮಾಡಲು ಎರಡು ವಿಧಗಳಿವೆ,ಅವುಗಳೆಂದರೆ ಮೊದಳಿಗೆ ಫ್ರೆಂಚ್ ವೆಧ ಹಾಗು ಎರಡನೆಯದು ಇಟಾಲಿಯನ್ ವಿಧ.ಈ ಎರಡು ತರಹದ ವಿಧಗಳಲ್ಲಿ ವ್ಯತ್ಯಾಸಗಳೆನೆಂದರೆ ಮೆರಿಂಗ್ಯೂ ಫ್ರೆಂಚ್ ಹಾಗು ಇಟಾಲಿಯನ್ನ ವಿಧಗಳಲ್ಲಿ ಬೇರೆ ರೀತಿಯಲ್ಲಿ ತಯಾರಿಸುತ್ತಾರೆ.ಒಂದು ರೀತಿಯಲ್ಲಿ ಬಾದಾಮಿ ಬೀಜಗಳುನ್ನು ಬಳಸಿದರೆ ಮತೋಂದರಲ್ಲಿ ಬೀಜಗಳನ್ನು ಬಳ್ಸದೆ ಇರಬಹದು ಎರಡು ವಿಧಗಳಲ್ಲಿರುವ ವ್ಯತ್ತಾಸ.  ಈ ಮ್ಯಾಕರೂನ್ ಎಂಬ ಫ್ರೆಂಚ್ ಅಡುಗೆಯನ್ನು ಸಕ್ಕರೆ ಪುಡಿ ,ಬಾದಾಮಿ ಬೀಜಗಳನ್ನು ಮಿಶ್ರಣ್ವಾಗಿ ಪುಡಿಮಾಡಿಕೊಂಡು ಮತ್ತೊಂದು ಪಾತ್ರೆಯಲ್ಲಿ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಚೆನ್ನಗಿ ನೊರೆ ಬರುವ ಹಾಗೆ ಮಿಶ್ರಣ ಮಾಡಿಕೊಂಡು ಮೆರಿಂಗ್ಯೂನ ಹದವನ್ನು ತಲುಪುವವರೆಗು ರುಬ್ಬಬೇಕು, ಆ ಹದವನ್ನು ತಲುಪಿದ ತಕ್ಷಣ ಸಕ್ಕರೆ ಪುಡಿ ಹಾಗೂ ಬಾದಾಮಿ ಬೀಜದ ಮಿಶ್ರಣವನ್ನು ಸೇರಿಸಿಕೊಂಡು ಫೋಡಿಲಿಂಗ್ ವಿಧನದಲ್ಲಿ ಮಿಶ್ರಣ ಮಾಡಬೇಕು ಯಾವಾಗ ನೊರೆದು ಹದವನ್ನು ತಲುಪುತ್ತದೆಯೊ ಆಗ ಆ ಮಿಶ್ರಣ್ವನ್ನು ಪೇಪಿಂಗ್ ಬ್ಯಾಗ್ ನಲ್ಲಿ ತುಂಬಬೇಕು ಮಾತ್ತು ಅದನ್ನು ಬೇಕ್ ಮಾಡಬೇಕು...!

==ಉಲೇಖನಗಳು==

<reference>

  1. ದಿ ಬಿಸಿನೆಸ್ ಡೆಸ್ಕ್
  2. ಒಂದು ಹಸಿರು ಗ್ರಹ