ಸದಸ್ಯ:Pavithra.j.s/sandbox
ಗೋಚರ
ಬೆಂಕಿಯಲ್ಲಿ ಅರಳಿದ ಹೂವು, ಕೆ.ಶಾರದಾ ಭಟ್ ಇವರು ನಮ್ಮ ಸಮಾಜದಲ್ಲಿ ಹೆಣ್ಣಿನ ಮೇಲೆ ಆಗುವ ಶೋಷಣೆಯ ಬಗ್ಗೆ ಅವರ ಲೇಖನದಲ್ಲಿ ಎತ್ತಿ ಹಿಡೀದಿದ್ದಾರೆ.ಇವರ ಹಲವಾರು ಲೇಖನಗಳೂ ಇವರ ಜೀವನದ ಕುರಿತು,ಈಗಿನ ಸಮಾಜದ ಕುರಿತು ಬರೆದೀದಾರೆ. ಇವರ ಹುಟ್ಟೂರು ಉಡುಪಿ ಜಿಲ್ಲೆಯ ಕೋಟೇಶ್ವರ.ಇವರ ತಂದೆ ವಿಟಲ್ ಭಟ್, ಮತ್ತು ತಾಯಿ ಕಾವೇರಮ್ಮ.ಶಾರದ ಅವರು ಬಾಲ್ಯದಿಂದಲೊ ಓದಿನಲ್ಲಿ ಬಹಳ ಆಸಕ್ತಿಉಳ್ಳ ವ್ಯಕ್ತಿ .ಇವರು ಬಾಲ್ಯದಿಂದಲೇ ಕಾದಂಬರಿ,ಕಥೆ,ಲೇಖನಗಳಲ್ಲಿ ಆಸಕ್ತಿ ಇತ್ತು.ಇವರು ಕಿರಿಯ ಮಗಳು ಆದ ಕಾರಣ ಮನೆಯ ಮುದ್ದು ಮಗಳು ಅಗಿದ್ಡರು.ಇವರ ಮನೆಯಲ್ಲಿ ಓದ್ದಿಗೆ ಬಹಳಾ ಪ್ರಾಮುಖ‍್ಯತೆ ಕೊಡುತ್ತಾಯಿದ್ಡರು.
ಇವರ ಕಾದಂಬರಿಗಳು: ==ಪಯನ==(೧೯೭೬) ==ಪಲಾಯನ==(೧೯೮೬) ==ಪರಿಭ್ರಮಣ==(೧೯೯೬)
ವಾರೆನೋಟ
[ಬದಲಾಯಿಸಿ]ಹೆಜ್ಜೆ ಗುರುತು
[ಬದಲಾಯಿಸಿ]ಅಸ್ತಮಾನ
[ಬದಲಾಯಿಸಿ]ಸಾಧನೆಗಳು: "ಉತ್ತರೆಯ ಅಳಲು" ವೆಂಬ ಕೃತಿಗೆ ವಿದ್ವಂಸರ ಪ್ರಶಂಸೆ ದೊರಕಿದೆ. "ಮಹಿಳಾ ಹೋರಾಟ ಸಾಗಿ ಬಂದ ದಾರಿ" ಈ ಕಾದಂಬರಿ ಹಲವರು ಮಹಿಳೆಯರನ್ನು ಪ್ರೊತ್ಸಾಯಿಸಿತು.
ಉಲ್ಲೇಖ
[ಬದಲಾಯಿಸಿ]- ↑ ಚಂದ್ರಿಗಿರಿ ನಾಡೋಜಾ ಡಾ,ಸಾರಾ ಅಬೂಬಕ್ಕರ್ ಅಭಿನಂದನ ಗ್ರಂಥ , ಸ೦ಪಾದಕರು ಡಾ. ಸಬಿಹಾ, ಸಿರಿವರ ಪ್ರಕಾಶನ ಬೆಂಗಳೂರು, ಪುಟ -೩೧೧