ಸದಸ್ಯ:Pavilachhi/ನನ್ನ ಪ್ರಯೋಗಪುಟ
ಪಾ. ರಂಜಿತ್
[ಬದಲಾಯಿಸಿ]ಭಾರತದ ಪ್ರಸಿದ್ಧ ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದು ಇವರು ಹೆಚ್ಚು ತಮಿಳು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.[೧] ೨೦೧೨ರಲ್ಲಿ ಬಿಡುಗಡೆಯಾದ ಅಟ್ಟಕತ್ತಿಯು ರೋಮ್ಯಾಂಟೀಕ್ ಮತ್ತು ಕಾಮಿಡಿಯಿಂದ ಕೂಡಿದ ಸಿನಿಮಾವಾಗಿದೆ. ೨೦೧೪ರಲ್ಲಿ ಮಧ್ರಾಸ್ ಮೂವಿಯು ತಮಿಳುನಾಡಿನ ಚೆನ್ನೈನ ಸ್ಲಂಗಳಲ್ಲಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ರೂಪಿತಗೊಂಡ ಸಿನಿಮಾ.
ಜೀವನ
[ಬದಲಾಯಿಸಿ]ಇವರು ಡಿ, ೮, ೧೯೮೨ ರಲ್ಲಿ ಕರಳಾಪಕಂ ನ, ಅವಡಿ ಯ, ಉತ್ತರದ ಚೆನೈನಲ್ಲಿ ಜನಿಸಿದ್ದರು. ಪದವಿ ಪಡೆದಿದ್ದು ಸರ್ಕಾರಿ ಕಲಾ ಕಾಲೇಜು, ಚೆನೈ.
ಉದ್ಯೋಗ: ಚಲನಚಿತ್ರ ನಿರ್ದೇಶಕರು, ಚಿತ್ರಕಥೆಗಾರರು, ನಿರ್ಮಾಪಕರು
ಆರಂಭಿಕ ಹಂತ
[ಬದಲಾಯಿಸಿ]ಇವರು ಮೊದಲ ಬಾರಿಗೆ ತಗಪನ್ ಸ್ವಾಮಿ ಚಿತ್ರದ ನಿರ್ದೇಶಕರಾದ ಶಿವಷಣ್ಮೂಗಂ ರವರ ಜೊತೆ ಸಹಾಯಕ ನಿರ್ದೇಶಕರಾಗಿ ೨೦೦೬ ರಲ್ಲಿ ವೃತ್ತಿ ಆರಂಭಿಸಿದ್ದರು.
ಅಟ್ಟಕತ್ತಿ
[ಬದಲಾಯಿಸಿ]೨೦೧೧ ರಲ್ಲಿ ಕೆ, ವಿ, ಕುಮಾರ್ ನಿಮಾಕರು ಪಾ, ರಂಜಿತ್ ರವರನ್ನು ತಮಿಳು ಚಿತ್ರ ರಂಗಕ್ಕೆ ಪರಿಚಯಿಸಿದರು. ಅಟ್ಟಕತ್ತಿ ಸಿನಿಮಾ ೫೦ ದಿನಗಳಲ್ಲಿ ನಿಮಿತವಾದ ಸಿನಿಮಾ ಇದಕ್ಕೆ ೧,೭೫ ಕೋಟಿ ಬಜೆಟ್ ಅನ್ನು ವೆಚ್ಚ ಮಾಡಲಾಗಿದೆ. ಈ ಸಿನಿಮಾದಲ್ಲಿ ಯುವಕನ ಯೌವನದ ಕಾಲದಲ್ಲಿ ಅವನಿಗೆ ಆಗುವ ತಳಮಳ ಮತ್ತು ತೊಂದರೆಗಳನ್ನು ಹಸ್ಯೆ ತುಂಬಿ ಸಿನಿಮಾ ಮಾಡಿದ್ದಾರೆ. ಇದು ೨೦೧೨ ರಲ್ಲಿ ಇದು ಉತ್ತಮ ಪ್ರದಶನ ಕಂಡಿತು.
ಕಬಾಲಿ
[ಬದಲಾಯಿಸಿ]ಕಾಳ
[ಬದಲಾಯಿಸಿ]ಕಾಳ ಸಿನಿಮಾ ೨೦೧೮ ಜೂನ್ ೭ರಲ್ಲಿ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಈ ಸಿನಿಮಾ ಮುಂಬೈನ ದಾರವಿ ಸ್ಲಂ ಮತ್ತ ಅಲ್ಲಿನ ಜನರ ಅಸ್ಥಿತ್ವ, ಭೂಮಿಯನ್ನು ರಾಜಕೀಯ ಪಕ್ಷಗಳಿಂದ ಉಳಸಿಕೊಳ್ಳುಲು ಅಲ್ಲಿನ ಜನ ಸಮುದಾಯ ನಡೆಸುವ ಹೋರಾಟವನ್ನು ಆಧಾರವಾಗಿಟ್ಟುಕೊಂಡು ನಿರ್ಮಿತವಾಗಿರುವ ಸಿನಿಮಾ. ತುಂಬಾ ಯಶಸ್ವಿಗೊಂಡಿತು.
ಚಲನ ಚಿತ್ರಗಳ ಪಟ್ಟಿ
[ಬದಲಾಯಿಸಿ]೨೦೧೨, ಅಟ್ಟಕತ್ತಿ ೨೦೧೪, ಮದರಾಸ ೨೦೧೬, ಲೇಡಿಸ್ ಅಂಡ್ ಜೆಂಟಲ್ ಮ್ಯಾನ್ ೨೦೧೮, ಕಾಳ ೨೦೧೮, ಪೆರಿಯರುಮ್ ಪೆರುಮಾಲ್ ೨೦೧೮, ಬಿರ್ಸಾ ಮುಂಡಾ