ಸದಸ್ಯ:Pavan thotanthila/ನನ್ನ ಪ್ರಯೋಗಪುಟ
ಗೋಚರ
ಆಲಂಕಾರು
[ಬದಲಾಯಿಸಿ]ಆಲಂಕಾರು ಗ್ರಾಮ ಕಡಬ ತಾಲ್ಲೂಕಿನ ದಕ್ಷಿಣಕನ್ನಡ ಜಿಲ್ಲೆಯಲ್ಲಿದೆ.ರಾಜಧಾನಿ ಬೆಂಗಳೂರಿಗೆ ಆಲಂಕಾರಿನಿಂದ ಸುಮಾರು 286ಕಿಲೋಮೀಟರ್ ದೂರವಿದೆ.
ಆಲಂಕಾರು ಇತಿಹಾಸ
[ಬದಲಾಯಿಸಿ]ಮಹಾಭಾರತ ಕಾಲದಲ್ಲಿ ಪಾಂಡವರು ವನವಾಸದಲ್ಲಿರುವಾಗ ಬಂದು ನೆಲೆಸಿದ ಜಾಗ.ಕುಂತಿ ಇಲ್ಲಿ ಆಲಂಕಾರ ಮಾಡುತ್ತಿದ್ದರಿಂದ ಆಲಂಕಾರ ಎಂದೇ ಈ ಜಾಗವನ್ನು ಕರೆದರು. ಮುಂದೆ ಆಲಂಕಾರವೇ ಆಲಂಕಾರು ಎಂದಾಯಿತು.
ದೇವಾಲಯ
[ಬದಲಾಯಿಸಿ]ಆಲಂಕಾರಿನ ಶರವೂರು ಎಂಬಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯವಿದೆ.ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ದೇವಾಲಯವು ಗ್ರಾಮದಿಂದ 3ಕಿಲೋಮೀಟರ್ ದೂರದಲ್ಲಿದೆ.
ನೆರೆಯ ಗ್ರಾಮಗಳು
[ಬದಲಾಯಿಸಿ]- ರಾಮಕುಂಜ
- ಬಜತ್ತೂರು
- ನರಿಮೊಗರು
- ಕೊಡಿಯಲ
ಕೃಷಿಗಳು
[ಬದಲಾಯಿಸಿ]ಗ್ರಾಮದ ಜನರು ಕೃಷಿ ಮತ್ತು ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಪ್ರಮುಖ ಕೃಷಿಗಳು
- ಆಡಿಕೆ
- ತೆಂಗು
- ಕರಿಮೆಣಸು
- ರಬ್ಬರ್
- ಕೊಕ್ಕೋ