ಸದಸ್ಯ:Patil anju123/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರವಣಬೆಳಗೂಳದಲ್ಲಿ ಗೋಮ್ಮಟೇಶ್ವರ ವಿಗ್ರಹ ಮೂರ್ತಿಯಿದ್ದು ಎಲ್ಲರಿಗೂ ಪ್ರೇಕ್ಷಣೀಯ ಸ್ಥಳವಾಗಿದೆ.ಇದನ್ನು ಕಟ್ಠಿಸಿದವರು ಚಾವುಂಡರಾಯ.

ಜಿಲ್ಲೆಗಳು[ಬದಲಾಯಿಸಿ]

  1. ತಾಲೂಕು
    1. ಅನಗೊಳ
    2. ಕಲ್ಲೂರ
    3. ವಡಗಾವಿ


ಜಾನ್ ಗ್ಲೋವರ್ ರಾಬರ್ಟ್ಸ್, ಜೂ. (ಜನನ ಜನವರಿ ೨೭, ೧೯೫೫), ೧೭ನೇ ಹಾಗು ಪ್ರಸಕ್ತದ ಅಮೆರಿಕ ಸಂಯುಕ್ತ ಸಂಸ್ಥಾನದ ಮುಖ್ಯ ನ್ಯಾಯಮೂರ್ತಿ. ಇವರು ೨೦೦೫ರಿಂದಲೂ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಇವರನ್ನು ಅಂದಿನ ಅಧ್ಯಕ್ಷ ಜಾರ್ಜ್ W. ಬುಷ್, ಮುಖ್ಯ ನ್ಯಾಯಮೂರ್ತಿ ವಿಲ್ಲಿಯಮ್ ರೆಹ್ನ್ ಕ್ವಿಸ್ಟ್ ರ ನಿಧನದ ನಂತರ ನಾಮನಿರ್ದೇಶನ ಮಾಡಿದರು. ಇವರು ತಮ್ಮ ನ್ಯಾಯ ಪಟುತ್ವದಲ್ಲಿ ಸಂಪ್ರದಾಯವಾದಿ ನ್ಯಾಯಿಕ ತತ್ತ್ವವನ್ನು ಹೊಂದಿರುವರೆಂದು ಬಣ್ಣಿಸಲಾಗುತ್ತದೆ.

ರಾಬರ್ಟ್ಸ್, ಉತ್ತರ ಇಂಡಿಯಾನದಲ್ಲಿ ತಮ್ಮ ಬಾಲ್ಯವನ್ನು ಕಳೆಯುವುದರ ಜೊತೆಗೆ ಅಲ್ಲಿನ ಖಾಸಗಿ ಶಾಲೆಯೊಂದರಲ್ಲಿ ತಮ್ಮ ಶಿಕ್ಷಣವನ್ನು ಪಡೆದರು, ನಂತರ ಹಾರ್ವರ್ಡ್ ಕಾಲೇಜು ಹಾಗು ಹಾರ್ವರ್ಡ್ ಕಾನೂನು ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು, ಅಲ್ಲಿ ಇವರು ಹಾರ್ವರ್ಡ್ ಲಾ ರಿವ್ಯೂ ನ ವ್ಯವಸ್ಥಾಪಕ ಸಂಪಾದಕರಾಗಿದ್ದರು. ವಕೀಲಿ ವೃತ್ತಿಗೆ ಸೇರ್ಪಡೆಯಾದ ನಂತರ, ಇವರು ವಿಲ್ಲಿಯಮ್ ರೆಹ್ನ್ ಕ್ವಿಸ್ಟ್ ರ ನೇತೃತ್ವದಲ್ಲಿ ಕಾನೂನು ಗುಮಾಸ್ತರಾಗಿ ಕಾರ್ಯನಿರ್ವಹಿಸಿದರು, ನಂತರ ರೇಗನ್ ಆಡಳಿತದ ಅವಧಿಯಲ್ಲಿ ಅಟಾರ್ನಿ ಜನರಲ್ ರ ಕಚೇರಿಯಲ್ಲಿ ಸ್ಥಾನವನ್ನು ಪಡೆದರು. ಅವರು, ಖಾಸಗಿಯಾಗಿ ವಕೀಲಿ ವೃತ್ತಿಯನ್ನು ನಡೆಸುವ ಮುನ್ನ ರೇಗನ್ ಆಡಳಿತದಲ್ಲಿ ಹಾಗು ಜಾರ್ಜ್ H. W. ಬುಷ್ ಆಡಳಿತದಲ್ಲಿ ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ ಹಾಗು ಆಫೀಸ್ ಆಫ್ ದಿ ವೈಟ್ ಹೌಸ್ ಕೌನ್ಸೆಲ್ ನಲ್ಲಿ ಹದಿನಾಲ್ಕು ವರ್ಷಗಳ ಕಾಲ ಸೇವೆಸಲ್ಲಿಸಿದರು. ಈ ಅವಧಿಯಲ್ಲಿ, ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಮೂವತ್ತೊಂಬತ್ತು ಮೊಕದ್ದಮೆಗಳಲ್ಲಿ ವಾದ ಮಾಡಿದರು.

೨೦೦೩ರಲ್ಲಿ, ಇವರನ್ನು ಅಧ್ಯಕ್ಷ ಜಾರ್ಜ್ W. ಬುಷ್ D.C. ಸರ್ಕಿಟ್ ನ ನ್ಯಾಯಾಧೀಶರಾಗಿ ನೇಮಕ ಮಾಡಿದರು, ಇಲ್ಲಿ ಅವರು ಸರ್ವೋಚ್ಚ ನ್ಯಾಯಾಲಯದ ಸಹ ನ್ಯಾಯಾಧೀಶರಾಗಿ ನಾಮಾಂಕಿತಗೊಳ್ಳುವವರೆಗೂ ಸೇವೆ ಸಲ್ಲಿಸಿದರು. ಮುಖ್ಯ ನ್ಯಾಯಮೂರ್ತಿ ರೆಹ್ನ್ ಕ್ವಿಸ್ಟ್ ರಾಬರ್ಟ್ಸ್ ರ ದೃಢೀಕರಣದ ವಿಚಾರಣೆಗಳಿಗೆ ಮೊದಲೇ ನಿಧನರಾದಾಗ, ಬುಷ್ ಹೊಸದಾಗಿ ತೆರವುಗೊಂಡಿದ್ದ ಮುಖ್ಯ ಸ್ಥಾನಕ್ಕೆ ರಾಬರ್ಟ್ಸ್ ರನ್ನು ಮರುನೇಮಕ ಮಾಡಿದರು.