ವಿಷಯಕ್ಕೆ ಹೋಗು

ಸದಸ್ಯ:Parvathamma c/sandbox5

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
 ಏಕ ಕೋಶ ಜೀವಿಗಳು
ಏಕಕೋಶ ಜೀವಿಗಳನ್ನು ಆಧಿ ಜೀವಿಗಳು ಎನ್ನುತಾರೆ  ಇವು.ಭೂಮಿಯಲ್ಲಿ ಮೊಟ್ಟ ಮೊದಲನೆಯ  ಬಾರಿಗೆ ಉತ್ಪತ್ತಿಯಾದ ಜೀವಿಗಳು .ಬಹಳಷ್ಟು ಏಕ ಕೋಶಜೀವಿಗಳು ನೀರಿನಲ್ಲಿ ವಾಸಿಸುತ್ತವೆ.ಇವು ಬರಿ ಕಣ್ಣಿಗೆ ಕಾಣುವುದಿಲ್ಲ.ಸೂಕ್ಷ್ಮ ದರ್ಶಕ ದಿಂದ ಮಾತ್ರ ನೋಡಲು ಸಾದ್ಯ.[]

ಅರ್ಥ ಮತ್ತು ಪರಿಕಲ್ಪನೆ:- ಒಂದೇ ಒಂದು ಕೋಶವನ್ನು ಹೊಂದಿರುವ ಜೀವಿಗಳನ್ನು ಏಕ ಕೋಶ ಜೀವಿಗಳೆನ್ನುತ್ತಾರೆ. ಬಹು ಕೋಶ ಜಿವಿಗಳಲ್ಲಿ ನೆಡೆಯುವಂತಹ ಎಲ್ಲಾ ಚಟು ವಟಿಕೆಗಳು ಏಕ ಕೋಶ ಜೀವಿಗಳಲ್ಲಿ ನಡೆಯತ್ತವೆ. ಉದಾ:-ಬಾಕ್ಟೀರಯ, ಆರ್ಕಿಯ, ಪ್ರೊಟೊಜೋವ,ಆಲ್ಗೆ, ಶಿಲೀಂದ್ರ ಮುಂತಾದವು. ವಿದಗಳು:- ಏಕಕೋಶ ಜೀವಿಗಳನ್ನು ಪ್ರೊ ಕ್ಯಾರಿಯೇಟುಗಳು ಮತ್ತು ಯು ಕ್ಯಾರಿಯೇಟುಗಳು ಎಂಬ ಎರೆಡು ಬಗೆಗಳಿವೆ.

ಪ್ರೊ ಕ್ಯಾರಿಯೇಟುಗಳು - ಪ್ರೊಟಿಸ್ಟಗಳು ಮತ್ತು ಶಿಲೀಂದ್ರಗಳು.

ಯು ಕ್ಯಾರಿಯೇಟುಗಳು -ಸಂತಾನೋತ್ಪತ್ತಿಯ ಹೆಣ್ಣು ಮತ್ತು ಗಂಡು ಲಿಂಗಾಣು ಕೋಶಗಳು.[]

ಪ್ರೊ ಕ್ಯಾರಿಯೇಟುಗಳು -
ಪ್ರೊ ಕ್ಯಾರಿಯೇಟುಗಳು  ಸಂಪೂರ್ಣವಾದ ಕೋಶೀಯ ರಚನೆ ಯನ್ನು ಹೊಂದಿರುವುದಲ್ಲ.ಕೋಶದಲ್ಲಿರುವ,ಮೈಟೋಕಾಂಡ್ರಿಯ ಮತ್ತು ಕೋಶಕೇಂದ್ರಗಳು ಪೊರೆಯನ್ನು  ಹೊಂದಿರುವುದಿಲ್ಲ ಮತ್ತು ಕೋಶ ಕೇಂದ್ರ ಸಂಪೂರ್ಣ ವಾಗಿರುವುದಿಲ್ಲ.ವರ್ಣತಂತುಗಳು ಪೊರೆಯನ್ನು ಹೊಂದಿರುತ್ತವೆ.
ಉದಾ- ಬಾಕ್ಟೀರಿಯ ಮತ್ತು  ಶಿಲೀಂದ್ರಗಳು. 
ಬಾಕ್ಟೀರಿಯಗಳು-ಇವು ಅತ್ಯಂತ ಚಿಕ್ಕ ಹಾಗೂ ಸೂಕ್ಷ್ಮಾಣು ದರ್ಶಕ ದಲ್ಲಿ ಮಾತ್ರ ಕಾಣಬಹುದಾದ ಜೀವಿಗಳು.ಇವು ಪರಿಸರದಲ್ಲಿ ಅತ್ಯಧಿಕ ಪ್ರಮಅಣದಲ್ಲಿ ಇರವ ಜೀವಿಗಳು.ಇವು ಮಣ್ಣು, ನೀರು, ಗಾಳಿ ಎಲ್ಲಾಕಡೆ ವಾಸಿಸುವಂತಹ ಜೀವಿಗಳು.ಬಾಕ್ಟೀರಿಯಾಗಳು ದ್ವಿವಿದಳನೆ ಅ ಲೈಂಗಿಕ ಸಂತಾನೋತ್ಪತ್ತಿಯ ಮೂಲಕ ವಿಭಜನೆ ಹೊಂದಿ ವಂಶಾಭಿವೃದ್ದಿಯನ್ನು ನಡೆಸುತ್ತವೆ.ಬಾಕ್ಟೀರಿಯಾ ದಲ್ಲಿರುವ ಪ್ಲಾಸ್ಮಿಡ್ ಗಳೆಂಬ ಚಿಕ್ಕದಾದ ದುಂಡನೆಯ ರಚನೆಗಳು ಅನುವಂಶೀಯ ಲಕ್ಷಣಗಳೆನ್ನು  ಕೊಂಯ್ಯುತ್ತವೆ.ಸಯನೋಬಾಕ್ಟೀರಿಯಾಗಳು ದ್ಯುತಿ ಸಂಶ್ಲೇಷಣೆ ನಡೆಸುವ ಏಕ ಕೋಶೀಯ ಸೂಕ್ಷ್ಮಾಣು ಜೀವಿಗಳಾಗಿವೆ. ದುಂಡಗಿನ,ದಂಡಾಕಾರದ ವಕ್ರದಂಡ ಮತ್ತು ಸುರುಳಿಯಾಕಾರದ ಬಾಕ್ಟೀರಿಗಳಿವೆ.

ಆರ್ಕೀಯಾ:-ಇವು ಏಕ ಕೋಶೀಯ ಸೂಕ್ಷ್ಮಾಣು ಜೀವಿಗಳು.ರಚನೆಯಲ್ಲಿ ಬಾಕ್ಟೀರಿಯಾಗಳನ್ನು ಹೋಲುತ್ತವೆ.ಆದರೆ ಯೂಕ್ಯಾರಿಯೇಟ್ ಲಕ್ಷಣಗಳನ್ನು ಹಂದಿರುತ್ತವೆ. ಬಾಕ್ಟೀರಿಯಾಗಳಿಂದಲೇ, ಆರ್ಕಿಯಾಗಳು ಸಿಡಿದು ಬಂದಿವೆ ಎಂದು ಕಂಡು ಬರುತ್ತವೆ ಉದಾ:-ಪೈರೋಬಾಕುಲಮ್,ಪೈರೋಡಿಕ್ಟಯಮ್,ಪೈರೋಕಾಕಸ್,ಮಿಥನೋಜೀನಿಯಮ್,ನಾಟ್ರಾನೂಮೋನಾಸ್,ಪೈರೋಕಸ್ ಮುಂತಾದವು. ಯುಕಾರಿಯೇಟುಗಳು:- ಬಹುಕೋಶೀಯ ಜೀವಿಗಳು ಮತ್ತು ಲೈಂಗಿಕ ಸಂತಾನೋತ್ಪತ್ತಿಯನ್ನು ನಡೆಸುವ ಜೀವಿಗಳಲ್ಲಿನ ಲಂಗಾಣುಗಳಲ್ಲಿನ ಕೋಶಗಳು ಯುಕಾರಿಯೇಟ್ ಕೋಶಗಳಾಗಿವೆ.ಈ ಕೋಶಗಳಲ್ಲಿನ ಆಂತರಿಕ ಘಟಕಗಳಾದ,ಮೈಟೋಕಾಂಡ್ರಿಯ,ಕೋಶಕೇಂದ್ರ ಮತ್ತು ಹರಿದ್ರೇಣುಗಳು ತಮ್ಮ ಸುತ್ತಲೂ ಪೊರೆಯನ್ನು ಹೊಂದಿರುತ್ತವೆ.ಈಕೋಶಗಳು ಸಂಪೂರ್ಣವಾದ ಸಂಕೀರ್ಣವಾದ ರಚನೆಯನ್ನು ಹೊಂದಿರುತ್ತವೆ.ಸಸ್ಯಗಳು,ಪ್ರಾಣಿಗಳು,ಪಾಚಿಗಳು ಮತ್ತು ಶಿಲೀಂದ್ರಗಳು ಯುಕಾರಿಯೇಟ್ ಕೋಶಗಳಿಂದಾಗಿರುತ್ತವೆ.ಮೈಟಾಸಿಸ್ ಮತ್ತು ಮಿಯಾಸಿಸ್ ಕೋಶವಿಭಜನೆಯಿಂದ,ಕೋಶಗಳು ವಿಭಜಿಸಲ್ಪಡುತ್ತವೆ.ಲೈಂಗಿಕ ಸಂತಾನೋತ್ಪತ್ತಿಯಲ್ಲಿ ಲಿಂಗಾಣುಗಳು ಮಿಯಾಸಿಸ್ ನಿಂದ ಕೋಶಗಳು ವಿಭಜಿಸಲ್ಪಡುತ್ತವೆ.

 ==ಉಲ್ಲೇಖ==                                                                                                                                                                                                       .
  1. Monad, Biology online, retrieved 2011-06-30
  2. Coates, Juliet C.; Umm-E-Aiman; Charrier, Bénédicte (2015-01-01). "Understanding "green" multicellularity: do seaweeds hold the key?". Plant Evolution and Development. 5: 737. doi:10.3389/fpls.2014.00737. PMC 4299406. PMID 25653653.{{cite journal}}: CS1 maint: unflagged free DOI (link)