ವಿಷಯಕ್ಕೆ ಹೋಗು

ಸದಸ್ಯ:Pannaga poojari/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಂದಾಪುರ

ಕುಂದಾಪುರವು ಉಡುಪಿ ಜಿಲ್ಲೆಯ ಒಂದು ಭಾಗವಗಿದ್ದು, ತನ್ನದೇ ಒಂದು ಭಾಷಾ ಶೈಲಿಯನ್ನು ಹೊಂದಿದೆ. ಎಲ್ಲಿನ ವಿಧವಾದ ಆಹಾರಕ್ಕೂ ಕೂಡ ತನ್ನದೇ ಆದ ಪ್ರಸಿದ್ದಿ ಇದೆ.ಕುಂದಾಪುರವು ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಅವು ಯಾವುದೆಂದರೆ,

ಮರವಂತೆ ಬೀಚ್[ಬದಲಾಯಿಸಿ]

             ಬಸ್ಸಿನಲ್ಲಿ ಹೋಗುವಾಗ ಜನರ ಕಣ್ಮನ ಸೆಳೆಯುವಂತಹ ಕಡಲ ಕಿನಾರೆ ಮರವಂತೆ ಬೀಚ್.

ಉಲ್ಲೇಖಗಳು[ಬದಲಾಯಿಸಿ]