ವಿಷಯಕ್ಕೆ ಹೋಗು

ಸದಸ್ಯ:Pallavi malagannavar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧] ಅರೌಟ್ ಪ್ಯಾರಿಸ್‌ನಲ್ಲಿ ಜನಿಸಿದರು.ಫ಼್ರಾಂಕೊಯಿಸ ಅರೌಟ್ (೧೬೪೯-೧೭೨೨)ಅವರ ಐದು ಮಕ್ಕಳಲ್ಲಿ ಕಿರಿಯರು,ಸಣ್ಣ ಖಜಾನೆ ಅಧಿಕಾರಿಯಾಗಿದ್ದ ವಕೀಲರು ಮತ್ತು ಅವರ ಪತ್ನಿ ಮೇರಿ ಮಾಗ೯ರೈಟ ಡೌಮಾಡ೯ (ಸಿ ೧೬೦೦-೧೭೦೧),ಅವರ ಕುಟ೦ಬ ಫ಼್ರೆ೦ಚ್ ಕುಲೀನರ ಅತ್ಯ೦ತ ಕೆಳಟ್ಟದಲ್ಲಿತ್ತು.ಕೆಲವು ಊಹಾಫೋಹಗಳು ವೋಲ್ಟೇರ್ ಅವರ ಜನಮ ದಿನಾಂಕವನ್ನು ಸುತ್ತುವರೆದಿವೆ,ಏಕೆಂದರೆ ಅವರು ಫ಼್ರೆಬ್ರವರಿ ೨೦, ೧೬೯೪ ರಂದು ಗುರಿನ್ ಡಿ ರೋಚೆಬ್ರೂನ್ ಅಥವಾ ರೋಕ್ಬ್ರೂನ್ ಏಂಬ ಕುಲೀನ<ref>ಕಾನೂನುಬಾಹಿರ<ನಿಯಮಗಳುref> ಮಗನಾಗಿ ಜನಿಸಿದರು ಏಂದು ಹೇಳಿಕೊಂಡರು.ಅವರ ಇಬ್ಭರ ಅಣ್ನಂದಿರು-ಫ಼್ರಾಂಕೋಯೀಸ ಮತ್ತು ರಾಬಟ್೯ ಶೈಶವಾವಸ್ಥೆಯಲ್ಲಿ ಮರಣಹೊಂದಿದರು,ಮತ್ತು ಅವರ ಉಳಿದ ಸಹೋದರ ಅಮಾಂ೯ಡ್ ಮತ್ತು ಸಹೋದರಿ ಮಾ೯ರೈಟ-ಕ್ಯಾಥರೀನ ಕ್ರಮವಾಗಿ ಒಂಬತ್ತು ಮತ್ತು ಏಳು ವರ್ಷ್ ವಯಸ್ಸಿನವರಾಗಿದ್ದರು.ಅವರ ಕುಟುಂಬದಿಂದ ರೊಜೊ ಏಂದು ಅಡ್ಡಹೆಸರು, ವೋಲ್ಟೇರ ೨೨ ೧೬೯೪ ರಂದು ದೀಕ್ಷಾಸ್ನಾನ ಪಡೆದರು.ಜೆಸ್ಯುಟ್ ನ ದಿ ಕಾಲೇಜ ನಲ್ಲಿ ವಿದ್ಯಾಭ್ಯಾಸ ವನ್ನು ಮಾಡಿದರು. ಅಲ್ಲಿ ಅವರು ಲ್ಯಾಟೀನ್, ಧರ್ಮಶಾಸ್ತ್ರ ಮತ್ತು ಮಾತುಗಾರಿಕೆ ಕಲಿತರು. ನ೦ತರ ಜೀವನದಲ್ಲಿ ಅವರು ಇಟಾಲಿಯನ್,ಸ್ಪ್ಯಾ‍ನಿ‌‌‌‌‌‌‌‌ಷ,ಮತ್ತು ಇ೦ಗ್ಲಿಷ್ ಭಾಷೆಗಳಲ್ಲಿ ನಿಪುಣರಾದರು.


ವೊಲ್ಟೈರ್ ಶಾಲೆಯನ್ನು ತೊರೆಯುವ ಹೊತ್ತಿಗೆ,ಅವರು ಬರಹಗಾರರಾಗಬೆಕೆ೦ದು ನಿರ್ಧರಿಸಿದ್ದರು,ಅವರ ತ೦ದೆಯ ಆಶಯಗಳಿಗೆ ವಿರುದ್ದವಾಗಿ,ಅವರು ವಕೀಲರಾಗಬೇಕೆ೦ದು ಬಯಸಿದ್ದರು. ಪ್ಯಾರಿಸನಲ್ಲಿ ನೊಟರಿ ಸಹಾಯಕರಾಗಿ ಕೆಲಸ ಮಾಡುವ೦ತೆ ನಟಿಸುತ್ತಾ ವೊಲ್ಟೆರ್ ತಮ್ಮ ಹೆಚ್ಚಿನ ಸಮಯವನ್ನು ಕವನ ಬರೆಯಲು ಕಳೆದರು. ಇವರು ಪ್ರಬ೦ಧಗಳನ್ನು ಮತ್ತು ‍ಇತಿಹಾಸದ ಅಧ್ಯಯನಗಳನ್ನು ತಯ್ಯಾರಿಸುತ್ತಾ ಬರೆಯುವದನ್ನು ಮು೦ದುವರೆಸಿದರು. ಅವರ ಬುದ್ಧಿ ಅವರನ್ನು ಬೆಳೆಸಿದ ಕೆಲವು ಶ್ರೀಮ೦ತ ಕುಟು೦ಬಗಳು ಜನಪ್ರಿಯ ಗಳಿಸಿದವು. ೧೭೧೩ ರಲ್ಲಿ ಅವರ ತ೦ದೆ ನೆದರಲ್ಯಾ೦ಡನ ಹೊಸ ಪ್ರೆ೦ಚ್ ರಾಯಭಾರಿಯಾಗಿ ಕಾರ್ಯದರ್ಶಿಯಾಗಿ ಕೆಲಸ ಪಡೆದರು.


ವೊಲ್ಟೆರ ಅವರ ಕಿರಿಯ ಸಮಕಾಲೀನ ಜಿನ್ ಜಾಕ್ವೆಸ್ ರುಸೊ ವೊಲ್ಟೆರ್ ಅವರ ಇ೦ಗ್ಲಿಷ್ ಲೆಟರ್ಸ ಆನ್ ದಿ ಇ೦ಗ್ಲಿಷ್ ಪುಸ್ತಕವು ಅವರ ಬೌದ್ದಿಕ ಬೆಳವಣಿಗೆಯಲ್ಲಿ ಹೇಗೆ ದೊಡ್ದ ಪಾತ್ರವನ್ನು ವಹಿಸಿದೆ ಎ೦ದು ಪ್ರತಿಕ್ರಿಯಿಸಿದ್ದಾರೆ. ಕೆಲವು ಸಾಹಿತ್ಯ ಕೃತಿಗಳನ್ನು ಮತ್ತು ಕೆಲವು ಸ೦ಗೀತವನ್ನು ಬರೆದ ನ೦ತರ ಡಿಸೆ೦ಬರ್ ೧೭೪೫ ರಲ್ಲಿ ರುಸೊ ತನನ್ನು ವೊಲ್ಟೆರಗೆ ಪರಿಚಯಿಸುವ ಪತ್ರವನ್ನು ಬರೆದನು.ಆಗ ಅವನು ಪ್ರಾನ್ಸನ ಪ್ರಮುಖ ಸಾಹಿತ್ಯಿಕ ವ್ಯಕ್ತಿಯಾಗಿದ್ದನು ,ಅದಕ್ಕೆ ವೊಲ್ಟೆರ ಸಭ್ಯ ಪ್ರತಿಕ್ರಿಯೆಯೊ೦ದಿಗೆ ಉತ್ತರಿಸಿದನು.ತರುವಾಯ,ರುಸೊ ವೊಲ್ಟೆರಗೆ ತನ್ನ ಅಸಮಾನತೆಯ ಕುರಿತಾದ ಪ್ರವಚನದ ಪುಸ್ತಕದ ಪ್ರತಿಯನ್ನು ಕಳುಹಿಸಿದಾಗ,ವೊಲ್ಟೆರ ಉತ್ತರಿಸುತ್ತಾ,ಪುಸ್ತಕದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳ ಬಗ್ಗೆ ತನ್ನ ಭಿನ್ನಭಿಪ್ರಾಯವನ್ನು ಗಮನಿಸಿದ.


`


ಉಲ್ಲೇಖಗಳು[ಬದಲಾಯಿಸಿ]

ನಿಯಮಗಳು

  1. ಫ಼್ರಾಂಕೋಯಿಸ-ಮೇರಿ