ಸದಸ್ಯ:Padma bhat/sandbox
ಗೋಚರ
ಯಲ್ಲಾಪುರ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. . ಬೆಟ್ಟ ಗುಡ್ಡಗಳಿಂದ ಆವೃತವಾಗಿರುವ ಇದು ಅಚ್ಚ ಮಲೆನಾಡು .. ಇಲ್ಲಿ ಮೂರು ವರುಷಕ್ಕೊಮ್ಮೆ ಗ್ರಾಮದೇವಿ ಜಾತ್ರಾ ಮಹೋತ್ಸವವು ನಡೆಯುತ್ತದೆ. ಸುಂದರವಾಗಿರುವ ತಾಲೂಕು ಕೇಂದ್ರವು ಇದಾಗಿದ್ದು , ಅನೇಕ ದೂರದ ಊರುಗಳಿಂದ ಪ್ರವಾಸ ವೀಕ್ಷಣೆಗೆ ಜನರು ಬರುತ್ತಾರೆ.. ಇಲ್ಲಿನ ಪ್ರಮುಖ ಪ್ರವಾಸೀ ತಾಣವೆಂದರೆ
- ಮಾಗೋಡು ಜಲಪಾತ/ಮಾಗೋಡು_ಜಲಪಾತ
- ಕವಡಿಕೆರೆ
- ಸಾತೊಡ್ಡಿ ಜಲಪಾತ
- ಚಂದಗುಳಿ
- ಜೇನುಕಲ್ಲು ಗುಡ್ಡ
ಮುಂತಾದವುಗಳು.. ಇಲ್ಲಿನ ಪ್ರಮುಖ ಜನ ಜೀವನ ವೈವಿಧ್ಯವೆಂದರೆ
- ಹವ್ಯಕ ಜನಾಂಗ
- ಒಕ್ಕಲಿಗರು
- ಗೌಡ
- ಸಿದ್ದಿ ಜನಾಂಗ
ಮುಂತಾದವುಗಳು...