ವಿಷಯಕ್ಕೆ ಹೋಗು

ಸದಸ್ಯ:Padma bhat/sand box

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಲ್ಲಾಪುರ/ಯಲ್ಲಾಪುರ ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುತ್ತದೆ.. ಬೆಟ್ಟ ಗುಡ್ಡಗಳಿಂದ ಕೂಡಿದ ಅಚ್ಚಮಲೆನಾಡು..ಜೊತೆಗೆ ತಾಲೂಕು ಕೇಂದ್ರವೂ ಹೌದು. ತಂಪಾದ ವಾತಾವರಣವನ್ನು ಹೊಂದಿದ ಈ ಊರಿಗೆ ಪ್ರವಾಸಿಗರ ಸಂಖ್ಯೆಯು ಅಧಿಕ.

ಶೀರ್ಷಿಕೆ 1

[ಬದಲಾಯಿಸಿ]

ಇಲ್ಲಿನ ಪ್ರಮುಖ ಪ್ರವಾಸೀ ಕೇಂದ್ರವೆಂದರೆ

  • ಮಾಗೋಡು ಜಲಪಾತ
  • ಜೇನ್ ಕಲ್ಲುಗುಡ್ಡ
  • ಕವಡಿಕೆರೆ
  • ಸಾತೋಡ್ಡಿ ಜಲಪಾತ ಮುಂತಾದವು

ಶೀರ್ಷಿಕೆ 2

[ಬದಲಾಯಿಸಿ]

ಇಲ್ಲಿನ ಪ್ರಮುಖ ಜನಾಂಗಗಳೆಂದರೆ

  1. ಬ್ರಾಹ್ಮಣ ಜನಾಂಗ
  2. ಒಕ್ಕಲಿಗರು
  3. ಸಿದ್ದಿ ಜನಾಂಗ ಮುಂತಾದವರು..



ಉಲ್ಲೇಖ : https://en.wikipedia.org/wiki/Yellapura