ಸದಸ್ಯ:POOJA L.K
ಗೋಚರ
ನಾನು ಪೂಜಾ.ಎಲ್. ಕೆ. ಹುಟ್ಟಿದ್ದು ೩೦/೦೫/೧೯೯೩ರಲ್ಲಿ, ಊರು ಲಿಂಗದಹಳ್ಳಿ, ತಂದೆ ಕೃಷ್ನಮೂರ್ತಿ, ತಾಯಿ ಜ್ಯೋತಿ ಕುಮಾರಿ, ಪ್ರಸ್ತುತ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದಲ್ಲಿ ದ್ವೀತಿಯಾ ಎಂ.ಎ, ಪದವಿ ಪೂರೈಸುತ್ತಿದ್ದೆನೆ ಹಾಗೂ ಜೊತೆಗೆ ಕನ್ನಡ ಪತ್ರಿಕೋದ್ಯಮ ಡಿಪ್ಲೋಮ ಪದವಿಯನ್ನು ಪಡೆದಿರುತ್ತೇನೆ.ಜೊತೆಗೆ ಓದುವ. ಕತೆ, ನಾಟಕಗಳನ್ನು ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದೆನೆ,ಪುಸ್ತಕಗಳನ್ನು ಸಂಗ್ರಹಿಸುವುದು ಎಂದರೆ ನನಗೆ ತುಂಬಾ ಇಷ್ಟ.