ಸದಸ್ಯ:PALLAVI NAGESH

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ[ಬದಲಾಯಿಸಿ]

ನಾನು ಪಲ್ಲವಿ ನಾಗೇಶ್. ನಾನು ಸಂತ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ.ಯನ್ನು ವ್ಯಾಸಂಗ ಮಾಡುತ್ತಿದ್ದೇನೆ.ನಾನು ಮಂಗಳೂರಿನ ಮರೋಳಿ ಗಾಮದಲ್ಲಿ ವಾಸವಾಗಿದ್ದೆನೆ. ನನ್ನ ತ೦ದೆಯ ಹೆಸರು ನಾಗೇಶ್.ನನ್ನ ಅಮ್ಮನ ಹೆಸರು ವಿಮಲ.ನಾನು ಜನಿಸಿದ್ದು ೧೯೯೭ ಮಾಚ್ ೨೪ರ೦ದು. ನನ್ನ ತ೦ದೆಯು ಬಿಳೀನೆಲೆಯಲ್ಲಿರವ ರಬ್ಬರ್ ಕಾರ್ಖಾನೆಯಲ್ಲಿ ಕಾವಲುಗಾರ.ನನ್ನ ತಮ್ಮ ಶ್ರೀನಿವಾಸ್ ಕಾಲೇಜ್ ನಲ್ಲಿ ಪ್ರಥಮ ಬಿ.ಕಾ೦ ವ್ಯಾಸ೦ಗ ಮಾಡುತ್ತಿದ್ದಾನೆ. ನನ್ನ ಅಣ್ಣ ಶ್ರೀನಿವಾಸ್ ಕಾಲೆಜೀನಲ್ಲಿ ಇ೦ಜಿನಿಯರಿ೦ಗ್ ವ್ಯಾಸ೦ಗ ಮಾಡುತ್ತಿದ್ದಾನೆ.

PALLAVI.N ಭಾರತ
ಜನನ24-03-1997
NETTANA
ವೃತ್ತಿSTUDING
ರಾಷ್ಟ್ರೀಯತೆINDIAN

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ಒ೦ದರಿ೦ದ ಎ೦ಟನೆ ತರಗತಿಯವರೆಗೆ ದಕ್ಸಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಿಳೀನೆಲೆಯಲ್ಲಿ ವ್ಯಾಸಂಗ ಮಾಡಿದೆ. ನಂತರ ಮಂಗಳೂರಿನ ಕಪಿತಾನಿಯೊ ಹೈಸ್ಕೂಲಿನಲ್ಲಿ ಹತ್ತನೆ ತರಗತಿ ಪೂರ್ತಿ ಮಾಡಿದೆ. ಹತ್ತನೆ ತರಗತಿಯಲ್ಲಿ ೮೭ ಶೇಕಡ ಅಂಕ ಪಡೆದೆ. ಮುಂದಿನ ನನ್ನ ಪಿ.ಯು.ಸಿ ವಿದ್ಯಾಭ್ಯಾಸಕ್ಕಗಿ ಪದವಿ ಪೂರ್ವ ಮಹಿಳಾ ಕಾಲೇಜ್ ಗೆ ಸೆರಿದೆ. ಅಲ್ಲಿ ನಾನು ವಿಜಾನ ವಿಭಾಗವನ್ನು ಆಯ್ದುಕೊಂಡೆ. ಪಿ.ಯು.ಸಿ ಯಲ್ಲಿ ೭೫ ಶೇಕಡ ಅಂಕ ಪಡೆದೆ.

ನನ್ನ ಹವ್ಯಾಸ

ನನಗೆ ದಿನಪತ್ರಿಕೆ ಒದುವುದರಲ್ಲಿ ಆಸಕ್ತಿ . ಅದರಲ್ಲಿ ನಾನು ರಾಜಕೀಯದ ಸುದ್ದಿ ಹೆಚ್ಚು ಓದುತ್ತೇನೆ. ಕ್ರಿಕೆಟ್ ನೋಡುವುದು ನನ್ನ ಹವ್ಯಾಸಗಳಲ್ಲಿ ಒಂದು.ಕ್ರಿಕೆಟ್ನಲ್ಲಿ ನಾನು ವಿರೇಂದ್ರ ಸೆಹ್ವಾಗ್ ಆಟವನ್ನು ನೋಡುತ್ತೇನೆ.


ಈ ಸದಸ್ಯರ ಊರು ಮಂಗಳೂರು.