ಸದಸ್ಯ:PADUA SAGAR SHETTY/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ:-

ನನ್ನ ಹೆಸರು ಸಾಗರ್ ಶೆಟ್ಟಿ. ನನ್ನ ತಂದೆಯ ಹೆಸರು ಭಾಸ್ಕರ್ ಶೆಟ್ಟಿ. ನನ್ನ ತಾಯಿಯ ಹೆಸರು ಶಾರದ ಹಾಗೂ ನನಗೆ ಒಬ್ಬ ತಮ್ಮ ಇದ್ದಾನೆ, ಅವನ ಹೆಸರು ಮನೀಶ್. ನಾನು ಪ್ರಸ್ತುತ ಪದುವ ಕಾಲೇಜ್ ಆಫ್ ವಾಣಿಜ್ಯ ಮತ್ತು ಮಾನೆಜ್ಮೆಂಟ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದೇನೆ. ನನ್ನ ಹಿರಿಯ ಪ್ರಾಥ‍ಮಿಕ ಶಿಕ್ಷಣವನ್ನು ಶಕ್ತಿನಗರ ಸರಕಾರಿ ಶಾಲೆಯಲ್ಲಿ ಫ್ರೌಡ ಶಿಕ್ಷಣವನ್ನು ನಂತೂರಿನ ಪದುವ ಶಾಲೆಯಲ್ಲಿ ಮುಗಿಸಿದ್ದೇನೆ. ನಾನು ನನ್ನ