ಸದಸ್ಯ:Olnswamy

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

This page's content added by ಹರಿ ಪ್ರಸಾದ್ ನಾಡಿಗ್

O L N Swamy

ಪ್ರೊಫೆಸರ್ ಓ ಎಲ್ ನಾಗಭೂಷಣ ಸ್ವಾಮಿಯವರು ಕನ್ನಡದ ಪ್ರತಿಷ್ಟಿತ ಲೇಖಕರಲ್ಲೊಬ್ಬರು, ಇವರ ಹೆಸರು ಸಾಹಿತ್ಯ ಜಗತ್ತಿನಲ್ಲಿ ಚಿರಪರಿಚಿತ.

ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ವಿಕಿಪೀಡಿಯಕ್ಕೆ ಸಾಧ್ಯವಾದಷ್ಟು ಸೇರಿಸಿ, ಮಹತ್ತರವಾದ ಸಲಹೆಗಳನ್ನು ನೀಡುತ್ತಾ ಸಮುದಾಯದಲ್ಲಿದ್ದುಕೊಂಡು ಸಹಾಯ ಮಾಡುತ್ತಿರುವುದು ಕನ್ನಡ ವಿಕಿಪೀಡಿಯ ಸಮುದಾಯದ ಭಾಗ್ಯವೆಂದು ಹೇಳಿದರೆ ತಪ್ಪಾಗದು.