ಸದಸ್ಯ:Noufal ryan

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ನೌಫಲ್. ನಾನು ಸೈಂಟ್. ಅಲೂಯ್ಸಿಸ್ ಡಿಗ್ರೀ ಕಾಲೆಗಿನಲ್ಲಿ ವ್ಯಾಸಂಗ ಮಾಡುತಿದೆನೆ. ನನ್ನ ಊರು ಕೊಡಗಿನ ಸುಂಟಿಕೊಪ್ಪ ಎಂಬ ಗ್ರಾಮವಾಗಿದೆ. ನನ್ನ ತಂದೆ ಸುಲೈಮಾನ್ ಹಾಗೂ ತಾಯಿ ಸುಲೇಖ. ನನಗೊಬ್ಬಳು ತಂಗಿ ಇದ್ದಾಳೆ ಅವಳ ಹೆಸರು ನೌಷಿಧ ಅವಳು ಈಗ ಹತ್ತನೇ ತರಗತಿಯಲ್ಲಿ ಓದುತಿದ್ದಾಳೆ.

                     ನಾನು ನನ್ನ ಪ್ರೌಡ ಶಾಲೆಯನ್ನು ಕೊಡಗಿನ ಸೈಂಟ್ ಮೇರೀ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮಾಡಿದ್ದೇನೆ.                                                           ಹಾಗೆ ನನ್ನ ಪದವಿಪೂರ್ವ ಶಿಕ್ಷಣವನ್ನು ಕೊಡಗಿನ ಕುಶಾಲನಗಾರಾದ್ಲಿರುವ ಕ್ಕೆ. ಎಂ. ಟಿ ಕಾಲೇಜಿನಲ್ಲಿ ಮಾಡಿರುತೇನೆ .                                                                              
                ನನ್ನ ಪ್ರಮುಖ ಹವ್ಯಾಸಗಳೇನಂದರೆ ಮುಖ್ಯವಾಗಿ ನನಗೆ ಕಾಲ್ಚೆಂಡು ಆಡುವುದು ತುಂಬಾ ಇಷ್ಟವಾದದು ಯಾವಾಗಲೂ                                                                  ಸಮಯ ಸಿಕ್ಕಿದಾಗೆಲ್ಲ ಆಡುತೇನೆ ಹಾಗೂ ಗೆಳೆಯರೊಡನೆ ಅಲ್ಲಲ್ಲಿ ಸುತಾಡುತೇನೆ.                                                                                                          ನಾನು ಮಂಗಳೂರಿಗೆ ಬಂದ ಮುಖ್ಯ ಉದ್ದೇಶ ಏನಂದರೆ ನನ್ನ ವಿದ್ಯಾಬ್ಯಾಸ ಒಳ್ಳೆಯ ಕಾಲೇಜಿನಲ್ಲಿ ಮುಗಿಸಿ ಒಳ್ಳೆಯ                                                                                 ಅಂಕದೊಂದಿಗೆ ಉತ್ತೀರ್ಣವಾಗಿ ತಂದೆ ತಾಯಿಗೆ ಸಂತೋಷ ಪಡಿಸಬೇಕೆಂದಾಗಿದೆ.