ಸದಸ್ಯ:Noblecbenson/sandbox

ವಿಕಿಪೀಡಿಯ ಇಂದ
Jump to navigation Jump to search
                              ಷೇರು ಮಾರುಕಟ್ಟೆ

ಷೇರು ಮಾರುಕಟ್ಟೆ ಎಂದರೆ ಕೊಳ್ಳುವವರು ಮತ್ತು ಕೊಡುವವರ ನಡುವಿನ ಸೆಕ್ಯೂರಿಟಿಗಳ ಬದಲಾವಣೆ ಹಾಗೂ ಇದಕ್ಕೆ ಮೂಲವಾದ ಹಣಕಾಸು ವ್ಯವಹಾರಗಳ ಖಾಸಗಿ ಅಭ್ಯಾಸ. ಶೇರು ಮಾರುಕಟ್ಟೆಯ ವ್ಯಾಪ್ತಿ ಷೇರು ಮಾರಕಟ್ಟೆಯ ವ್ಯವಹಾರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹಬ್ಬಿಕೊಂಡಿದೆ. ೨೦೧೬ ರಂತೆ ವಿಶ್ವದ ಅತೀ ದೊಡ್ಡ ಮಾರುಕಟ್ಟೆ ಷೇರು ಮಾರುಕಟ್ಟೆ ಅಮೇರಿಕಾ ಹಾಗೂ ಎರಡನೇಯದು ಜಪಾನ್ ಮತ್ತು ಮೂರನೇಯದು ಇಂಗ್ಲೇಂಡ್. ಇತಿಹಾಸ ಷೇರು ಮಾರುಕಟ್ಟೆಯ ಇತಿಹಾಸಕ್ಕೆ ತಿರುಗಿದರೆ ೧೨ ನೇ ಶತಮಾನದಲ್ಲಿ ಫ್ರಾನ್ಸ್ ನಲ್ಲಿ ಕ್ರಷಿ ಕಾರ್ಯಗಳ ಸಾಲ ಸ್ಐಲಭ್ಯಗಳ ವ್ಯವಹಾರಗಳನ್ನು ನೋಡಿಕೊಳ್ಳುವುದರ ಪರಿಣಾಮವಾಗಿ ಷೇರು ಮಅರುಕಟ್ಟೆ ಅಸ್ತಿತ್ವಕ್ಕೆ ಬಂತು ಎನ್ನಲಾಗಿದೆ.

ಮತ್ತು ಡಚ್ ಈಷ್ಟ್ ಇಂಡಿಯಾ ಕಂಪೆನಿ ಕೂಡ ಇಂತಹ ವ್ಯವಹಾರಗಳನ್ನು ಹಮ್ಮಿಕೊಳ್ಳುವ ಮೂಲಕ ಷೇರು ಮಾರುಕಟ್ಟೆ ವಿಶ್ವ ವ್ಯಾಪಿಯಾಗಲು ಕಾರಣವಾಯಿತು.

ಈಗ ಆಧುನಿಕ ಜಗತ್ತಿನ ಎಲ್ಲಾ ದೊಡ್ಡ ದೇಶಗಳಲ್ಲಿಯು ಕೋಡ ಷೇರು ಮಾರುಕಟ್ಟೆ ಅಸ್ತಿತ್ವಕ್ಕೆ ಬಂತು. ಆಧುನಿಕ ರೀತಿಗಳು ಷೇರು ಮಾರುಕಟ್ಟೆಯಲ್ಲಿ ಆಧುನಿಕ ರೀತಿಗಳಾದ ಶಾಟ್ ಸೆಲ್ಲಿಂಗ್ ಹಾಗೂ ಮಾರ್ಜಿನ್ ಬಯ್ಯಿಂಗ್ ಜಾರಿಗೆ ಬಂದಿದೆ.