ಸದಸ್ಯ:Nithyananda Murthy j

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನ್ಯೂಯಾರ್ಕ್‌ ಸಿಟಿಯಲ್ಲಿ ಅತಿ ಹೆಚ್ಚು ಜನಪ್ರಿಯಗೊಂಡಿರುವ  "ಕಿಹಲ್ಸ್‌ " ಚರ್ಮ ಹಾಗೂ ಕೂದಲಿನ‌ ಆರೈಕೆ ಮಾಡುವ " ಕಿಹಲ್ಸ್‌ ಸ್ಕಿನ್‌ ಆ್ಯಂಡ್‌ ಹೇರ್‌ ಕೇರ್‌" ನನ್ನು ಈಗ ಬೆಂಗಳೂರಿನಲ್ಲಿ.

ಕೋರಮಂಗಲದ ಫೋರಂನಲ್ಲಿ " ಸ್ಟೋರ್‌ ಆಪ್‌ ದಿ ಫ್ಯೂಚರ್" ಹೆಸರಿನಲ್ಲಿ ಇಂದು ಈ ಕೇಂದ್ರ ತೆರೆಯಲಾಗಿದೆ. ಈ ಕಾರ್ಯಕ್ರಮಕ್ಕೆ ಖ್ಯಾತ ಪ್ರೆಸ್ಟೀಜ್‌ ಗ್ರೂಪ್‌ನ ನಿರ್ದೇಶಕರಾದ ಉಸ್ಮಾ ಇರ್ಫಾನ್ ಅವರು ಆಗಮಿಸಿ ಈ ಕೇಂದ್ರವನ್ನು ಲೋಕಾರ್ಪಣೆ ಮಾಡಿದರು.

ಅತ್ಯಂತ ಹಳೆಯ ಸಂಸ್ಥೆಗಳಲ್ಲಿ ಕೆಹಲ್ಸ್ ಕೂಡ ಒಂದು. 168 ವರ್ಷಗಳ ಇತಿಹಾಸ ಹೊಂದಿರುವ ಕೆಹಲ್ಸ್‌ ಬ್ಯೂಟಿ ಹಾಗೂ ಸುಂದರ ಕೇಶರಾಶಿಗಾಗಿ ಹೊಸ ಹೊಸ ರೀತಿಯ ಪ್ರಾಡಕ್ಟ್‌ಗಳನ್ನು ಪರಿಚಯಿಸಲಾಗುತ್ತದೆ. ಇಲ್ಲಿ ಬಳಸುವ ಪ್ರಾಡಕ್ಟ್‌ಗಳ ಅತ್ಯಂತ ಗುಣಮಟ್ಟ ಹಾಗೂ ಯಾವುದೇ ಹಾನಿಕಾರಕವಲ್ಲದ್ದಾಗಿವೆ. ವೈದ್ಯರು ಸಹ ದೃಢೀಪಡಿಸಿದ ಪ್ರಾಡಕ್ಟ್‌ಗಳನ್ನು ಇಲ್ಲಿ ಬಳಸಲಾಗುತ್ತದೆ. ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು ಅವರಿಗೆ ಅಗತ್ಯವಿರುವ ಹಾಗೂ ಅವರ ಚರ್ಮಕ್ಕೆ ಹೊಂದುವ ಎಲ್ಲಾ ಬಗೆಯ ಚರ್ಮದವರಿಗೂ ಇಲ್ಲಿ ಸೂಕ್ತ ಚಿಕಿತ್ಸೆ ಹಾಗೂ ಪ್ರಾಡಕ್ಟ್ ಸಿಗಲಿದೆ.

ಪ್ರತಿಯೊಬ್ಬರಿಗೂ ತಮ್ಮ ಚರ್ಮ ಅತ್ಯಂತ ಕಾಂತಿಯುತವಾಗಿ ಇರಬೇಕೆಂದು ಬಯಸುತ್ತಾರೆ.  ಇಲ್ಲಿ ಹೈ  ಟೆಕ್ನಾಲಜಿಯ ಹೊಸ ರೀತಿಯ ಹಾಗೂ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುವುದು. ಬೆಂಗಳೂರು ಕೇಂದ್ರ ಬಹಳ ವಿಶಾಲವಾಗಿದ್ದು, ಎಲ್ಲಾ ಬಗೆಯ ಚಿಕಿತ್ಸೆಗಳು ಸಹ ಸಿಗಲಿದೆ.

ನ್ಯೂಯಾರ್ಕ್‌ನಲ್ಲಿ ಹೆಚ್ಚು ಜನಪ್ರಿಯವಾಗಿದ್ದ ಕಿಹಲ್ಸ್, ಈಗ ಬೆಂಗಳೂರಿನ ಜನರಿಗೂ ಈ ಜನಪ್ರಿಯತೆ ಪಡೆಯಲು ಆಗಮಿಸಿದೆ. ಈ ಕುರಿತು ಮಾತನಾಡಿರುವ ಕಿಹಲ್ಸ್‌ ಎವಿಪಿ ಶಿಖೆ ಅಗರ್ವಾಲ್, ಕಿಹಲ್ಸ್‌ ಬಹಳ ವರ್ಷಗಳಿಂದ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಾ ಬಂದಿದೆ. 1851 ರಿಂದಲೂ ಇದರ ಕೀರ್ತಿ ದೇಶಾದ್ಯಂತ ಇದೆ.  ಹಿಂದಿನ ಕಾಲದ ಸ್ಟೈಲ್‌ನಿಂದ ಹಿಡಿದು ಆಧುನಿಕ ಯುಗದ ಸ್ಟೈಲ್‌ನವರೆಗೂ ಎಲ್ಲಾ ಬಗೆಯ ವಿನ್ಯಾಸ ಇಲ್ಲಿ ನೋಡಬಹುದು.