ಸದಸ್ಯ:Nithin nith

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ನಿತಿನ್ ಶೆಟ್ಟಿ. ನಾನು ಹುಟ್ಟಿದ್ದು ಕಾಸರಗೋಡಿನಲ್ಲಿ. ಪ್ರಸ್ತುತ ನಾನು ಮಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ನನ್ನ ಶಾಲಾಶಿಕ್ಷಣವನ್ನು ಮಿಲಾಗ್ರಿಸ್ ಶಾಲೆಯಲ್ಲಿ ಪೂರೈಸಿದ್ದೇನೆ. ನಾನು ಸಂತ ಅಲೋಷಿಯಸ್ ಕಾಲೇಜಿನಲ್ಲಿ ನನ್ನ ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿದ್ದೇನೆ. ಪ್ರಸ್ತುತ ನಾನು ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮಾಡುತ್ತಿದ್ದೇನೆ. ನಾನು ಈ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ. ಕಲಿಯಿತಿದ್ದೇನೆ. ಫುಟ್ ಬಾಲ್, ವಾಲಿ ಬಾಲ್, ಚೆಸ್ ಆಡುವುದು ನನ್ನ ಹವ್ಯಾಸಗಳು. ಕೇರಳದಲ್ಲಿ ಹುಟ್ಟಿದರೂ ಮಂಗಳೂರು ನನಗೆ ಬಹಳ ಇಷ್ಟ. ಇಲ್ಲಿಯ ಜನರ ಜೊತೆ ಬಹಳ ಬೆರೆತಿದ್ದೇನೆ. ನನ್ನ ಮಾತೃ ಭಾಷೆ ತುಲು. ನಾನು ಚಿಕ್ಕಂದಿನಿಂದಲೂ ಆಟೋಟದಲ್ಲಿ ಮುಂದಿದ್ದೇನೆ. ನಾನು ಹಲವಾರು ಕ್ರೀಡೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದೇನೆ. ಬಿ.ಕಾಂ. ನಂತರ ಎಂ.ಬಿ.ಎ ಮಾಡಬೇಕೆಂದು ನನ್ನ ಆಸೆ.