ಸದಸ್ಯ:Nishushetty/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
               'ಮಲೆನಾಡ ಲೋಕ'
   ಮಲೆನಾಡು ಎಂದರೆ ಸುತ್ತ ಪರಿಸರವನ್ನು ಅಳವಡಿಸಿಕೊಂಡ ಪ್ರದೇಶ.ಇಲ್ಲಿ ಸುತ್ತಲು ಮರಗಳು ಮುಗಿಲಿನೆತ್ತರಕ್ಕೆ  ಬೆಳೆದು ನಿಂತಿರುತ್ತದೆ.ಚಿಕ್ಕಮಗಳೂರು,ಸಕಲೇಶಪುರ,ಕೊಡಗು ಇವುಗಳು ಅತೀ ಹೆಸರು ವಾಸಿಯಾದ ಮಲೆನಾಡ ಪ್ರದೇಶಗಳು.ಇಲ್ಲಿಯ ಪರಿಸರದ ಸೊಬಗು,ಸೌಂದರ್ಯವನ್ನು ವರ್ಣಿಸಲು ಅಸಾದ್ಯ.

ಹಚ್ಚ ಹಸಿರಾಗಿ ಬೆಳೆದು ನಿಂತಿರುವ ಈ ಮಲೆನಾಡನ್ನು ನೊಡಲು ಮಾನವನ ಎರಡು ಕಣ್ಣುಗಳು ಸಾಲುವುದಿಲ್ಲ.ಮಲೆನಾಡಿನಲ್ಲಿ ಯಾವಾಗಲು