ಸದಸ್ಯ:Nishmitha ujire/ನನೀ2Dನ ಪ್ರಯೋಗಪುಟ
ಯಂಗ್ ಚಾಲೇಂಜರ್ಸ್ ಸ್ಪೋಟ್ರ್ಸ್ ಕ್ಲಬ್
[ಬದಲಾಯಿಸಿ]ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪದ ಮುಂಡಾಜೆ ಗ್ರಾಮದ ಯಂಗ್ ಚಾಲೇಂಜರ್ಸ್ ಸ್ಪೋಟ್ರ್ಸ್ ಕ್ಲಬ್ ಸ್ಥಾಪಕಾಧ್ಯಕ್ಷರಾದ ನಾಮ್‌ದೇವ್‌ರಾವ್.ಗ್ರಾಮೀಣ ಪ್ರತಿಭೆಗಳ ಪ್ರಾಥಮಿಕಅಭ್ಯಾಸಇದೇಯಂಗ್‌ಚಾಲೆAರ‍್ಸ್ ಸ್ಪೋಟ್ಸ್ಕ್ಲಬ್‌ನಲ್ಲಿ ಶುರುವಾಗಿರುತ್ತದೆ. ಪ್ರತಿಭೆಗಳ ಬೆನ್ನೆಲುಬು ನಾಮ್‌ದೇವ್‌ರಾವ್ ಬೆಳ್ತಂಗಡಿಯ ಒಂದು ಸಂಘಟನೆತಾಲೂಕು ಮಟ್ಟದಕ್ರೀಡಾಕೂಟ ಹಮ್ಮಿಕೊಂಡಿತ್ತು.ಗ್ರಾಮೀಣ ಪ್ರದೇಶವಾದ ಮುಂಡಾಜೆಯಕಬ್ಬಡ್ಡಿತAಡವುಅದರಲ್ಲಿ ಸ್ಪರ್ಧಿಸಲು ತೆರಳಿತ್ತು.ಆ ದಿನ ಕ್ರೀಡಾಆರಂಭಕ್ಕೂ ಮುನ್ನಯಾವುದೋಒಂದುತAಡದವರು ನಿಮ್ಮದೇನಿದ್ದರೂ ನಿಮ್ಮ ವ್ಯಾಪ್ತಿಗೆ ಸೀಮಿತ ಎಂದು ನಮ್ಮತಂಡವನ್ನು ಮೂದಲಿಸಿದರು ಅವರ ಮೂದಲಿಕೆಯನ್ನು ಪ್ರೇರಣೆಯಾಗಿಟ್ಟುಕೊಂಡು ನಾವು ಗ್ರಾಮೀಣ ಮಟ್ಟದಲ್ಲೇಒಂದುಕ್ರೀಡಾತAಡವೊAದನ್ನುಕಟ್ಟಿ ಬೆಳೆಸಬೇಕು.ಆ ಮೂಲಕ ಗ್ರಾಮೀಣಕ್ರೀಡಾಸಕ್ತರಿಗೆ ಸಹಕಾರಿಯಾಗಬೇಕುಎಂದು ನಿರ್ಧರಿಸಿದೆವು.ಅದರ ಫಲವೇ ಇಂದಿನ ಯಂಗ್‌ಚಾಲೆAರ‍್ಸ್ಕ್ಲಬ್ ಹೀಗೊಂದುಚಾಲೆAರ‍್ಸ್ ಹುಟ್ಟಲುಕಾರಣವಾದ ಅಂಶ ಎಂದು ವಿವರಿಸುತ್ತಾರೆಕ್ಲಬ್ ಸಂಸ್ಥಾಪಕ ಅಧ್ಯಕ್ಷ, ಪ್ರಸಕ್ತ ಸಂಚಾಲಕ ನಾಮ್‌ದೇವ್‌ರಾವ್. ಬೊಗಸೆಯಷ್ಟು ಸಂಪತ್ತುಕಣ್ತುAಬ ಆಸೆಗಳು, ಕ್ರೀಡಾಲೋಕಕ್ಕೆಕೊಡುಗೆ ನೀಡುವ ಹಂಬಲ ಕನಸು ಹೊತ್ತ ಪ್ರತಿಭೆಗಳನ್ನು ಏಣಿಯಂತೆಎತ್ತರಕ್ಕೆಕೊAಡೊಯ್ದು ಸಂತೋಷ ಪಡುವ ಮನಸ್ಸುಗಳು.ತನ್ನಿಂದ ಸಾಧಿಸಲಾಗದನ್ನುಇತರರು ಸಾಧಿಸುವಂತೆ ಮಾಡಿ ಖುಷಿ ಪಡುವಇವರುಕ್ರೀಡಾ ಲೋಕಕ್ಕೆ ಹಲವಾರು ಪ್ರತಿಭೆಗಳನ್ನು ಪರಿಚಯಿಸಿದ್ದಾರೆ. ಕ್ರೀಡೆ ಕೇವಲ ಪಟ್ಟಣ ಪ್ರದೇಶದವರಿಗಷ್ಟೆ ಸೀಮಿತವಾಗುತ್ತಿದೆ. ಹಳ್ಳಿ ಪ್ರದೇಶದವರಿಗೆಕಬ್ಬಡ್ಡಿ, ಕ್ರಿಕೇಟ್ ಮೊದಲಾದ ಆಟಗಳು ಮರೀಚಿಕೆಯಾಗುತ್ತಿವೆ. ಗ್ರಾಮೀಣ ಪ್ರದೇಶದಲ್ಲೂ ಪ್ರತಿಭಾವಂತರೂಅರ್ಹರೂಇದ್ದಾರೆ. ಆದರೆಅವರಿಗೆ ಪ್ರೋತ್ಸಾಹದಕೊರತೆಯಿದೆಎಂದು ಮನಗಂಡಿದ್ದೇಯುವಜನರುಕ್ರೀಡೆಯಲ್ಲಿ ಸಾಧನೆ ಮಾಡಿಉನ್ನತಿ ಹೊಂದಬೇಕು ಎಂಬ ಉದ್ದೇಶದಿಂದ ೧೯೮೯ ಅಕ್ಟೋಬರ್ ೨೫ ರಂದುಕ್ರೀಡಾ ಸಂಘ ಸ್ಥಾಪಿಸಿದೆವು ಎಂದುತಮ್ಮಛಲದ ನೆಲೆಯನ್ನು ಬಿಚ್ಚಿಟ್ಟರು ನಾಮ್‌ದೇವ್‌ರಾವ್. ೨೬ ವರ್ಷಗಳ ಹಿಂದೆ ಕ್ರೀಡಾಪಟುಗಳಿಗೆ ಸರಿಯಾದ ವೇದಿಕೆಯಿಲ್ಲ ಎಂಬ ಕೊರಗನ್ನು ನಿವಾರಿಸುವ ಸಲುವಾಗಿ ಸ್ಥಾಪನೆಗೊಂಡಯAಗ್‌ಚಾಲೆAರ‍್ಸ್ ಸ್ಪೋರ್ಟ್ಸ್ಕ್ಲಬ್‌ನಲ್ಲಿ ಪ್ರಸತ್ತ ೧೫೦ಕ್ಕೂ ಮಿಕ್ಕಿ ಸದಸ್ಯರಿದ್ದಾರೆ.೧೧ ಮಂದಿ ಸೇರಿ ಸ್ಥಾಪಿಸಿದ ಈ ಕ್ಲಬ್‌ನಲ್ಲಿ ಪ್ರಥಮವಾಗಿಕ್ರಿಕೆಟ್‌ತಂಡಆರAಭಗೊAಡಿತು. ಪ್ರಸಕ್ತಯಂಗ್‌ಚಾಲೆAರ‍್ಸ್ ವಾಲಿಬಾಲ್ ,ಕಬ್ಬಡ್ಡಿ ,ಶೆಟಲ್ ಬ್ಯಾಡ್ಮಿಂಟನ್, ಕ್ರಿಕೆಟ್, ಪುಟ್‌ಬಾಲ್ ತಂಡಗಳಿವೆ. ಜಿಲ್ಲೆಯಲ್ಲಿ ನಂಬರ್.೧ ತಂಡವಾಗಿಕಬ್ಬಡ್ಡಿತAಡ ಮುನ್ನಡೆಯುತ್ತಿದೆ. ಹಾಗೂ ಮುಂಡಾಜೆಗ್ರಾಮಯAಗ್‌ಚಾಲೆAರ‍್ಸ್ ಸ್ಪೋಟ್ಸ್ಕ್ಲಬ್‌ನ ಮುಖಾಂತರಗುರುತಿಸುವಷ್ಟು ಬೆಳೆದು ನಿಂತಿದೆ. ತನ್ನೊಂದಿಗೆತನ್ನ ಸುತ್ತ-ಮುತ್ತಲಿನವರನ್ನು ಬೆಳೆಸುತ್ತಿರುವ ಯಂಗ್‌ಚಾಲೆAರ‍್ಸ್ ಸ್ಪೋಟ್ಸ್ಕ್ಲಬ್‌ಕ್ರೀಡಾ ಪ್ರತಿಭೆಗಳಿಗೆ ಆಶಾಕಿರಣವಾಗಿದೆ. ೨೦೦೭-೦೮ ರಾಜ್ಯ ಸರ್ಕಾರದಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಕೊಡ ಮಾಡುವದಕ್ಷಿಣಕನ್ನಡಜಿಲ್ಲೆಅತ್ಯುತ್ತಮ ಸಾಂಘಿಕ ಯುವಕ ಸಂಘ ಪ್ರಶಸ್ತಿ ದೊರೆತಿದೆ.ರಾಜ್ಯ ಹಾಗೂ ರಾಷ್ಟç ಮಟ್ಟದ ಸ್ಪರ್ಧೆಗಳಿಗೂ ಸೈ ಎನಿಸುವ ಕ್ರೀಡಾಪಟುಗಳನ್ನು ಸಿಧ್ಧಗೊಳಿಸಿದ ಹೆಗ್ಗಳಿಕೆಗೂ ಪಾತ್ರವಾಗಿದೆ. ಸಾಧನೆಗಳು • ೨೦೦೭-೨೦೦೮ ರಲ್ಲಿ ಬೆಸ್ಟ್ಔಟ್ ಸ್ಟಾಂಡಿAಗ್‌ಯೂತ್‌ಕ್ಲಬ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. • ೧೯೯೨ ರಲ್ಲಿರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟವನ್ನು ಮುಂಡಾಜೆಯಲ್ಲಿ ಸಮರ್ಥವಾಗಿ ಏರ್ಪಡಿಸಿದ್ದ ಸಾಧನೆಯುಯಂಗ್‌ಚಾಲೆAರ‍್ಸ್ಗೆಇದೆ. • ೧೯೯೪ ರಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದಯುವ ಜನಮೇಳ. • ೧೯೯೫ ರಲ್ಲಿತಾಲೂಕು ಮಟ್ಟದಕ್ರೀಡಾಕೂಟ. • ೧೯೯೯ ರಲ್ಲಿಜಿಲ್ಲಾ ಮಟ್ಟದಯುವಜನ ಮೇಳ. • ೨೦೦೬-೦೭, ೨೦೦೭-೦೮,೨೦೦೮-೦೯ ನೇ ಸಾಲಿನಲ್ಲಿ ಸತತ ಮೂರು ವರ್ಷಗಳಲ್ಲಿ ಯಂಗ್‌ಚಾಲೆAರ‍್ಸ್ಕ್ರೀಡಾತAಡವುರಾಜ್ಯ ಮಟ್ಟದಯುವಜನ ಮೇಳದಲ್ಲಿ ಹ್ಯಾಟ್ರಿಕ್ ಪ್ರವೇಶವನ್ನು ಪಡೆದುರಾಜ್ಯಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದಿರುತ್ತದೆ. • ೨೦೦೭-೦೮ ರಲ್ಲಿಜಿಲ್ಲಾ ಮಟ್ಟದಅತ್ಯುತ್ತಮ ಸಾಂಘಿಕ ಯುವಕ ಸಂಘ ಪ್ರಶಸ್ತಿ • ೨೦೧೧-೧೨ ನೆಹರುಯುವಕೇಂದ್ರಕೊಡಮಾಡುವಜಿಲ್ಲಾಉತ್ತಮಯುವ ಮಂಡಳಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. • ೨೦೦೯ ದ್ವಿತೀಯ ಬಾರಿಗೆಜಿಲ್ಲಾ ಮಟ್ಟದಯುವಜನ ಮೇಳವನ್ನು ಅವಿಸ್ಮರಣೀಯವಾಗಿ ನಡೆಸಿದ ಕೀರ್ತಿ ಈ ಸಂಸ್ಥೆಯದ್ದಾಗಿದೆ. • ಯುವಜನ ಮೇಳದ ಹ್ಯಾಟ್ರಿಕ್ ಸಾಧನೆಗೆಅಶ್ರಫ್ ಆಲಿ ಕುಂಞÂ, ಶ್ರೀಮತಿ ರಂಜಿನಿ, ಶ್ರೀಮತಿ ಹೇಮಾವತಿ, ಮುತ್ತಪ್ಪ, ಜಯರಾಮ್‌ಕಾರಣೀಭೂತರಾಗಿದ್ದಾರೆ. • ೧೯೯೪ ರಿಂದ ನಿರಂತರ ಸಾಧನೆಯ ಹಾದಿಯಲ್ಲಿ ಸಾಗಿ ಬಂದಿರುತ್ತದೆ. • ಗ್ರಾಮದ ಬಡ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಧನ ನೀಡುವ ಕೆಲಸವನ್ನು ಪ್ರತೀ ವರ್ಷ ಮಾಡುತ್ತಾ ಬರುತ್ತಿದೆ. • ೨೦೧೧-೧೨ ನೇ ಸಾಲಿನಲ್ಲಿಕ್ರೀಡೆಯಲ್ಲಿಯಂಗ್‌ಚಾಲೆAರ‍್ಸ್ಕ್ರೀಡಾತAಡದ ಸದಸ್ಯರುರಾಷ್ಟç ಮಟ್ಟದಲ್ಲಿ ಸಾಧನೆಗೈದು ಸಂಸ್ಥೆಯಕೀರ್ತಿಕಿರೀಟಕ್ಕೆ ಪಾತ್ರರಾಗಿದ್ದಾರೆ. • ೬೦ ಜನಕಲಾತಂಡವನ್ನು ಹೊಂದಿದ ಈ ಸಂಸ್ಥೆ ಬೆಳ್ತಂಗಡಿಯಿAದ ಬೆಂಗಳೂರಿನವರೆಗೂ ಒಟ್ಟು ೪೨ ಜನಪದ ವೈಭವ ಕಾರ್ಯಕ್ರಮಗಳನ್ನು ನೀಡಲಾಗಿದೆ. • ಕರ್ನಾಟಕರಾಜ್ಯದ ಸರ್ಕಲ್‌ಕಬ್ಬಡ್ಡಿತಂಡಕ್ಕೆ ಕಪ್ತಾನ ಹಾಗೂ ಉಪಕಪ್ತಾನನ್ನು ನೀಡಿದ ಸಾಧನೆ ಈ ಸಂಘದ್ದಾಗಿದೆ. • ವೀರ ಸಿಂಹ ಕಪ್ತಾನನಾಗಿ, ಪುಷ್ಪರಾಜ್ ಉಪಕಪ್ತಾನನಾಗಿ ಆಯ್ಕೆಯಾಗಿದ್ದಾರೆ. • ೨೦೧೪ ರಲ್ಲಿ ಸ್ಥಾಪಕಾಧ್ಯಕ್ಷ ಹಾಗೂ ಸಂಚಾಲಕರಾದ ನಾಮ್‌ದೇವ್‌ರಾವ್‌ಇವರಿಗೆಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.
ನಿಶ್ಮಿತಾ ಶೆಟ್ಟಿ ಪ್ರಥಮ ಪತ್ರಿಕೋದ್ಯಮ
ಎಸ್.ಡಿ.ಎಮ್‌ಕಾಲೇಜುಉಜಿರೆ