ಸದಸ್ಯ:Nishchitha mangalore/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಣದ ಅಪಮೌಲೀಕರಣ

ಹಣದ ಅಪಮೌಲೀಕರಣ ಎಂದರೆ ರೂಪಾಯಿಯ ಬೆಲೆಯನ್ನು ವಿದೇಶಿ ಹಣದ ಎದುರು ನಿಯಂತ್ರಿಸುವುದು ಅಥವಾ ಅದರ ಮೌಲ್ಯವನ್ನು ಕಡಿತಗೊಳಿಸುವುದು.

  • ನವೆಂಬರ್ 18ರ ವರೆಗೆ ಎಟಿಎಂನಿಂದ ದಿನಕ್ಕೆ ರೂ.2000 ಮಾತ್ರ ವಿತ್ ಡ್ರಾ ಮಾಡಬಹುದು. ಏತನ್ಮಧ್ಯೆ, ಗ್ರಾಹಕರಿಗೆ ರೂ.100 ನೋಟುಗಳು ಎಟಿಎಂನಿಂದ ಲಭಿಸಲಿದೆ ಎಂದು ಐಸಿಐಸಿಐ ಬ್ಯಾಂಕ್ ಹೇಳಿದೆ. ನವೆಂಬರ್ 19 ರ ನಂತರ ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ಮಿತಿ ದಿನಕ್ಕೆ ರೂ.4000 ಆಗಲಿದೆ. ಹೀಗಿರುವಾಗ ಒಂದಕ್ಕಿಂತ ಹೆಚ್ಚು ಕಾರ್ಡ್ ಹೊಂದಿದ್ದರೆ ಹಣ ವಿತ್ ಡ್ರಾ ಮಾಡುವುದು ಸುಲಭ.
  • ದೇಶದಲ್ಲಿರುವ ಅಂದಾಜು 2 ಲಕ್ಷ ಎಟಿಎಂ ಕೇಂದ್ರಗಳಲ್ಲಿ ಹಣ ಸರಿಯಾಗಿ ಸಿಗುವಂತಾಗಲು ಇನ್ನೂ ಮೂರು ವಾರ ಬೇಕಾಗಬಹುದು. ರೂ.100ರ ನೋಟುಗಳ ಜೊತೆ ಹೊಸ ರೂ. 2,000 ಮತ್ತು ರೂ.500 ಮುಖಬೆಲೆಯ ನೋಟುಗಳೂ ಗ್ರಾಹಕರಿಗೆ ಸಿಗುವಂತೆ ಆಗಲು ಪ್ರತಿ ಎಟಿಎಂ ಯಂತ್ರದಲ್ಲಿ ಕೆಲವು ಮಾರ್ಪಾಡುಗಳನ್ನು ತರಬೇಕು. ಇದಕ್ಕೆ ತುಸು ಕಾಲ ಬೇಕು; ಚಲಾವಣೆಯಲ್ಲಿದ್ದ ರೂ.1,000 ಮತ್ತು ರೂ.500 ಮುಖಬೆಲೆಯ ನೋಟುಗಳ ಮೌಲ್ಯ ರೂ.14 ಲಕ್ಷ ಕೋಟಿ ಆಗಿತ್ತು. ಇಷ್ಟು ದೊಡ್ಡ ಮೌಲ್ಯದ ನೋಟುಗಳನ್ನು ಬದಲಿಸಲು ಅಗತ್ಯವಿರುವ ಹೊಸ ನೋಟುಗಳ ಸಂಗ್ರಹ ಆರ್‌ಬಿಐ ಮತ್ತು ಇತರ ಬ್ಯಾಂಕ್‌ಗಳ ಬಳಿ ಇದೆ ಎಂದು ಅವರು ತಿಳಿಸಿದರು.ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.
  • ಅರ್ಥವ್ಯವಸ್ಥೆಯಲ್ಲಿ ರೂಪಾಯಿಯ ಅಪಮೌಲೀಕರಣದ ಬಗ್ಗೆ ಸರಿಯಾದ ನಿಯಮಗಳನ್ನು ರೂಪಿಸುವುದರಿಂದ ಸಮತೋಲನವನ್ನು ಕೈದಿರಿಸಿಕೊಳ್ಳಬಹುದು. ಇದು ಬೆಳವಣಿಗೆಯನ್ನು ಹೊಂದುತ್ತಿರುವ ದೇಶಗಳಲ್ಲಿ ಒಂದಾದ ಭಾರತದಲ್ಲಿ ಅತೀ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.