ಸದಸ್ಯ:Nisanth Joyappa M.S/sandbox
ಗೋಚರ
ವಿಕಿಪೀಡಿಯಾಯಿಂದ ಹೆಸರು: ನಿಶಾಂತ್ ಜೋಯಪ್ಪ ತರಗತಿ: ದ್ವಿತಿಯ ಬಿ.ಕಾಂ ದಾಖಲಾತಿ ಸಂಖ್ಯೆ : ೧೪೩೫೧೧ ಜನ್ಮ ಸ್ಥಳ : ಮಡಿಕೇರಿ ಕಾಲೇಜು : ಸಂತ ಅಲೋಶಿಯಸ್
ವಿದ್ಯಾಬ್ಯಾಸ : ನಾನು ನನ್ನ ಪ್ರಾರ್ಥಮಿಕ ಶಾಲೆಯನ್ನು ಕೊಡಗು ವಿದ್ಯಾಲಯದಲ್ಲಿ ಮುಗಿಸಿದ್ದೇನೆ .. ಪಿಯುಸಿ ಶಿಕ್ಷಣವನ್ನು ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದ್ದೇನೆ ಮತ್ತು ಈಗ ನಾನು ದ್ವಿತೀಯ ಬಿಕಾಂ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಗಿಸಿದ್ದೇನೆ ..
ಹವ್ಯಾಸಗಳು ನಾನು ಉತ್ತಮವಾಗಿ ಹಾಕಿ ಮತ್ತು ಕ್ರಿಕೆಟ್ ಆಡುತ್ತೇನೆ .. ನನಗೆ ಸಾಮಾಜಿಕ ಜಾಲತಾಣದ ಪರಿಚಯವಿದೆ .. ಮತ್ತು ಪುಸ್ತಕ ಓದುವ ಹವ್ಯಾಸಗಳಿವೆ
ಸಾದನೆಗಳು : ನಾನು ರಾಜ್ಯಮಟ್ಟದ ಹಾಕಿ ತಂಡವನ್ನು ಪದವಿಪೂರ್ವ ಶಿಕ್ಷಣ ಸಂದರ್ಭದಲ್ಲಿ ಮುಗಿಸಿದ್ದೇನೆ ೧೦೦ ಮೀಟರ್ ಊಟದಲ್ಲಿ ಜಿಲ್ಲಮತ್ತಕ್ಕೆ ಪ್ರತಿನಿಸಿದೇನೆ ..
ಗುರಿಗಳು : ನನಗೆ ಉತ್ತಮವಾದ ಹಾಕಿ ಆಟಗಾರನಾಗಲು ಇಷ್ಟ .. ನನಗೆ ಬಡವರಿಗೆ ಸಹಾಯ ಮಾಡಲು ಇಷ್ಟ ..