ಸದಸ್ಯ:Niraj prakash/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ನನ್ನ ಪರಿಚಯ[ಬದಲಾಯಿಸಿ]

ನನ್ನ ಹೆಸರು ನೀರಜ್ ನಾನು ಕ್ರೈಸ್ಟ್ ಯೂನಿವೆರ್ಸಿಟಿನಲ್ಲಿ ವಿದ್ಯಾಭ್ಯಾಸವನ್ನೂ ಮಾಡುತ್ತಿದ್ದೇನೆ

ನನಗೆ ಸಂಗೀತ ಎಂದರೆ ಬಹಳ ಇಷ್ಟ . ನಾನು ಚಿಕ್ಕ  ವಯಸಿನಿಂದಲ್ಲೂ ಸಂಗೀತವನ್ನು ಕಲಿಯುತಿದ್ದೇನೆ . ನನ್ನ ತಂದೆಯ ಹೆಸರು ಪ್ರಕಾಶ್ ಸ್ ಐಯರ್  ಮಾತು ನನ್ನ ತಾಯಿಯ ಹೆಸರು ಲಕ್ಷ್ಮಿ ಪ್ರಕಾಶ್ . ನಮ್ಮ ಕುಟುಂಬ ಸಂಗೀತ ವಂಶ ದವರು . ನನ್ನ ಅಕ್ಕನು ಕೂಡ ಭರತನಾಟ್ಯ ಹಾಗು ಸಂಗೀತ ವನ್ನು ಅಭ್ಯಾಸ ವನ್ನು  ಮಾಡುತ್ತಿದ್ದಾಳೆ . ನಾನು ನನ್ನ ಭವಿಷ್ಯ  ವನ್ನು ಮುಂದೆ ಸಂಗೀತದಲ್ಲಿ ಮುಂದ್ವರಿಸಬೇಕು ಎಂದು ತೀರ್ಮಾನ ಮಾಡಿದ್ದೇನೆ. ನನಗೆ ಕ್ರೀಡೆ ಗಳಲ್ಲಿ ಕ್ರಿಕೆಟ್,ಫುಟ್ಬಾಲ್,ಬ್ಯಾಸ್ಕೆಟ್ಬಾಲ್,ಬಾಕ್ಸಿಂಗ್ ಮತ್ತು  ಚದುರಂಗ ಇಷ್ಟ . ನಾನು ಜಾಸ್ತಿ ವಿಡಿಯೋ ಗೇಮ್ಸ್ ಅಡುತೇನೆ . ನನ್ನ ಉಚಿತ ಸಮಯ ದಲ್ಲಿ ನಾನು ಅಡುಗೆ ಮಡುತೇನೆ . ಮತ್ತು ಮ್ಯೂಸಿಕ್ ಕಂಪೋಸ್ ಮಾಡುತೇನೆ .

a picture taken in a field

ಸಂಗೀತದ ಪಯಣ[ಬದಲಾಯಿಸಿ]

ಸಂಗೀತದ ಪಯಣವನ್ನು ವಿವರಿಸುತ್ತೆನೆ . ನಾನು ಮೂರನೇ ತರಗತಿಯಲ್ಲಿ ಇರುವಾಗ ನನ್ನ ಮೃದಂಗ ಅಭ್ಯಾಸವನ್ನು ಪ್ರಾರಂಭಿಸಿದೆ . ನನಗೆ ದ್ರಮಸ್ ವಾದಕ  ಎಂದರೆ ಇಷ್ಟ . ನಾನು ಟ್ರಿನಿಟಿ ಕಾಲೇಜು ಆಫ್ ಲಂಡನ್  ಪಠ್ಯಕ್ರಮ ವನ್ನು ೪ ತರಗತಿ ಯನ್ನು ಮುಗಿಸಿದ್ದೇನೆ . ಹಲವಾರು ಕಡೆ ನನ್ನ ಕಲೆಯನ್ನು ಪ್ರಧರ್ಶಿಸಿದೆನೇ . ಹಲವಾರು ಪ್ರಶಸ್ತಿ ಗಳನ್ನೂ ಪಡೆದಿದ್ದೇನೆ . ಸ್ವಲ್ಪ ವರ್ಷಗಳ ನಂತರ ಕೀಬೋರ್ಡ್ ಕಲಿಯಲು ಶುರುಮಾಡಿದೆ . ಕೀಬೋರ್ಡ್ ಕಲಿತ ನಂತರ ನನ್ನ ಸಂಗೀತದ ಜ್ಞಾನ ಬಹಳ ಹೆಚ್ ಆಯಿತು .ನನಗೆ ಕರ್ನಾಟಿಕ್ ಶಾಸ್ತ್ರೀಯ ಸಂಗೀತ ಮತ್ತು ವೆಸ್ಟೆರ್ನ್ ಸಂಗೀತ ದಲ್ಲಿ ನನಗೆ ಆಸಕ್ತಿ ಜಾಸ್ತಿ . ೨೦೧೧ ನನಗೆ ಮೈಸೂರ್ ನಲ್ಲಿ ಒಬ್ರು ವಿದ್ವಾಂಸರ ಪರಿಚಯವಾದರು.ಅವರಿಂದ ನಾನು ಬಹಳ ಕಲಿತೆ .ಸಂಗೀತದ  ಬಗ್ಗೆ  ತುಂಬಾ ಹೇಳಿಕೊಟ್ಟರು .ಅವರ ಹೆಸರು ಶಶಿ ಶಂಕರ್ . ಮೈಸೂರಿನ ಮೃದಂಗ ವಿದ್ವಾಂಸರು . ಅವರ ಕಡೆ ಇಂದ ಬಹಳ ಕಾರ್ಯಕ್ರಮ ವನ್ನು ನೀಡಿದರು .

a music concert

ಭವಿಷ್ಯ[ಬದಲಾಯಿಸಿ]

ನನ್ನ ನನ್ನದೆಯಾದ ಯೌಟ್ಯೂಬ್ ಚನ್ನೆಲ್ನನ್ನು  ೨೦೧೭ ರಲ್ಲಿ ಪ್ರಾರಂಭ ಮಾಡಿದೆ . ನನ್ನದೆಯಾದ ಸಂಯೋಜನೆ ಯೌಟ್ಯೂಬಿನಲ್ಲಿ ಅಪ್ಲೋಡ್ ಮಾಡಿದೆ ತುಂಬ ಜನರು ಒಳ್ಳೆ ರೇತಿ ಅಭಿಪ್ರಾಯ ನೀಡಿದರು . ನನಗೆ ಶಾರ್ಟ್ ಸಿನಿಮಾ ಮಾಡಲು ಇದರಿಂದ ಅವಕಾಶ ಸಿಕ್ಕಿತು . ಶಾರ್ಟ್ ಫ್ಲಿಮ್ ಸಂಗೀತಾಕು ಜನರಿಂದ ಒಳ್ಳೆ ರೇತಿ ಅಭಿಪ್ರಾಯ ಸಿಕ್ಕಿತು. ನಾನು ಇದರಿಂದ ನನ್ನ ಮುಂದಿನ ದಿನ್ನೆಗಳ್ಲಲಿ ಸಂಗೀತ ವನ್ನು ಮುಂದು ವರಿಸಿ ಬಡ ಮಕ್ಕಳಿಗೂ ಮಾತು ಬಡ ಜನರಿಗೆ ಸಂಗೀತದ ಉಚಿತ ಶಿಕ್ಷಣ ವನ್ನು ನೀಡಲು ಮುಂದುವರಿಸುತ್ತೆನೆ . ಹಲವಾರು ಕಡೆ ಪ್ರದರ್ಶನ ವನ್ನು ನೀಡಲು ಬಯಸುತೇನೆ  ನನ್ನ ತಂದೆ ಮತ್ತು ತಾಯಿ ಇಬರನ್ನು ಹೇಮೆ ಪಡಿಸುತೇನೆ .