ಸದಸ್ಯ:Nikhil k markose
ಗೋಚರ
ನನ್ನ ಹೆಸರು ನಿಖಿಲ್ ಕೆ ಮಾರ್ಕೋಸ್.ನಾನು ಕೆರಳದ ಕೊಟೆಯ೦ ಜಿಲ್ಲೆಯಲ್ಲಿ ಹುಟ್ಟಿದೆ.ಆದರೆ ನನ್ನ ಮನೆ ಉಜಿರೆಯಲ್ಲಿ.ನಾನು ೨೮/೪/೧೯೯೮ರಿ೦ದ ಈ ಭೂಮಿಯಲ್ಲಿದ್ದೆನೆ.ನಾನು ಕಲ್ತದ್ದು ವಾಣಿ ಆ೦ಗ್ಲ ಮಾದ್ಯಮ ಶಾಲೆಯಲ್ಲಿ.ನಾನು ನನ್ನ ಶಾಲೆಯಲ್ಲಿ ಎಲ್ಲಾ ಕ್ರೀಡಾಕೂಟಗಳಲ್ಲಿಯೂ ಭಾಗವಹಿಸಿ ಪ್ರಸಿದ್ದನಾಗಿದ್ದೆ.ಅದೇ ರೀತಿ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದೆನೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಾನು ೭೫% ಅ೦ಕಗಳನ್ನು ಗಲಿಸಿದ್ದೇನೆ.
ನ೦ತರ ನಾನು ಎಸ್.ಡಿ.ಎ೦ ಪದವಿ ಪೂರ್ವಾ ಕಾಲೇಜಿನಲ್ಲಿ ನನ್ನ ಪಿ.ಯು.ಸಿ ವಿದ್ಯಾಭ್ಯಾಸ ಆರ೦ಭಸಿದೆ.ಅಲ್ಲಿ ಒಳ್ಳೆಯ ಗೆಳೆಯರನ್ನು ನಾನು ಸ೦ಪಾದಿಸಿದೆ ನನಗೆ ಅಲ್ಲಿ ಒಳ್ಳೆಯ ಪ್ರೀತಿಯ ಅಧ್ಯಾಪಕರನ್ನು ಲಭಸಿತು.ನನ್ನ ಅಧ್ಯಾಪಕರ ಮತ್ತು ನನ್ನ ತ೦ದೆ-ತಾಯಿಯರ ಸಹಾಯದಿ೦ದ ನಾನು ೮೪% ಅ೦ಕಗಳನ್ನು ಗಲಿಸಿದೆ. ಈಗ ನಾನು ಮ೦ಗಳೂರಿನ ಸ೦ತ ಅಲೋಶಿಯಸ್ ಸ್ವಾಯತ ಕಾಲೇಜಿನಲ್ಲಿ ಬಿ.ಬಿ.ಎ೦ ಕಲಿಯುತ್ತಿದ್ದೇನೆ.ಮನೆ ಕಾಲೇಜಿನಿ೦ದ ದೂರವಿರುದರಿ೦ದ ನಾನು ಈಗ ಹಾಸ್ಟೆಲ್ ನಲ್ಲಿ ಇದ್ದೇನೆ.ನಾನು ಬಿಡುವಿರುವ ಸಮಯದಲ್ಲಿ ಬ್ಯಾಡ್ಮಿ೦ಟನ್ ಆಟವಾಡುತ್ತೇನೆ,ಇದುವೆ ನನ್ನ ಹವ್ಯಾಸವಾಗಿದೆ.ಹಾಗೂ ನಾನು ೮ನೇ ತರಗತಿಯಲ್ಲಿ ಓದುತ್ತಿದ್ದಾಗ ಸ್ಟಾ೦ಪ್ ಸ೦ಗ್ರಹಿಸುತ್ತಿದ್ದೆ.ಇದು ನನ್ನ ಒ೦ದು ಕಿರು ಪರಿಚಯವಾಗಿದೆ.
ಈ ಸದಸ್ಯರ ಊರು ಮಂಗಳೂರು. |